ETV Bharat / sports

ಕೇಸರಿ ಜರ್ಸಿಗೆ ಕಾಂಗ್ರೆಸ್​ ಶಾಸಕ ಕಿಡಿ: ಜರ್ಸಿ ಬಗ್ಗೆ ಮಾಹಿತಿ ಇಲ್ಲ ಎಂದ ಬೌಲಿಂಗ್ ಕೋಚ್ - undefined

ನೂತನ ಕೇಸರಿ ಜರ್ಸಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ನಮ್ಮದೇನಿದ್ದರೂ ನಾಳಿನ ಪಂದ್ಯದ ಯೋಚನೆಯಷ್ಟೆ ಎಂದು ಟೀಂ ಇಂಡಿಯಾ ಬೌಲಿಂಗ್​ ಕೋಚ್ ಭರತ್ ಅರುಣ್ ಹೇಳಿದ್ದಾರೆ.

ಜರ್ಸಿ ಬಗ್ಗೆ ಮಾಹಿತಿ ಇಲ್ಲ ಎಂದ ಬೌಲಿಂಗ್ ಕೋಚ್
author img

By

Published : Jun 26, 2019, 7:50 PM IST

ನವದೆಹಲಿ: ವಿಶ್ವಕಪ್​​ನಲ್ಲಿ ಇಲ್ಲಿಯವರೆಗೆ ಬ್ಲ್ಯೂ ಜರ್ಸಿ ತೊಟ್ಟು ಕಣಕ್ಕಿಳಿದಿದ್ದ ಟೀಂ ಇಂಡಿಯಾ, ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಆರೆಂಜ್​(ಕಿತ್ತಳೆ ಬಣ್ಣ) ಜರ್ಸಿ ತೊಟ್ಟು ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ಇದಕ್ಕೆ ಮಹಾರಾಷ್ಟ್ರ ಕಾಂಗ್ರೆಸ್​ ಶಾಸಕ ಎಂ.ಎ.ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Maharashtra Congress MLA MA Khan on being asked about Team India's alternate jersey: Yeh sarkaar har cheez ko alag nazar se dekhne aur dikhane ki koshish poore desh mein pichle panch saal se kar rahi hai. Yeh sarkaar bhagwakaran ki taraf iss desh ko le jane ka kaam kar rahi hai. pic.twitter.com/dlwoZALMqH

    — ANI (@ANI) June 26, 2019 " class="align-text-top noRightClick twitterSection" data=" ">

ನರೇಂದ್ರ ಮೋದಿ ಸರ್ಕಾರ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳಿಗೆ ಹೊಸ ಆಯಾಮ ನೀಡಲು ಪ್ರಯತ್ನಿಸುತ್ತಿದೆ. ಕಳೆದ 5 ವರ್ಷಗಳಲ್ಲಿ, ಮೋದಿ ಸರ್ಕಾರ ಕೇಸರಿಮಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಬೌಲಿಂಗ್​ ಕೋಚ್ ಭರತ್ ಅರುಣ್, ನೂತನ ಜರ್ಸಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರ ಬಗ್ಗೆ ಚಿಂತೆಯೂ ಇಲ್ಲ. ನಾಳಿನ ಪಂದ್ಯದ ಬಗ್ಗೆಯಷ್ಟೆ ನಮ್ಮ ಯೋಚನೆ ಎಂದಿದ್ದಾರೆ.

  • Team India's bowling coach, Bharat Arun on being asked about Team India's alternate jersey, in UK: To be very honest, we aren't aware what colours we will be wearing, we haven’t given any thought to it. Our focus is on tomorrow's match. We bleed blue. #CWC19 pic.twitter.com/P4ALbivqhz

ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ಐಸಿಸಿ, ಬಣ್ಣ ಆಯ್ಕೆ ವಿಚಾರವನ್ನ ಬಿಸಿಸಿಐಗೆ ನೀಡಲಾಗಿತ್ತು. ಇದೇ ಕೇಸರಿ ಬಣ್ಣವನ್ನ ಟೀಂ ಇಂಡಿಯಾ ಟಿ-20 ಸರಣಿಯಲ್ಲಿ ಬಳಸಿತ್ತು, ಆದ್ದರಿಂದ ಕೇಸರಿ ಬಣ್ಣ ಆಯ್ಕೆ ಮಾಡಲಾಗಿದೆ. ಯಾವ ಬಣ್ಣ ಸರಿ ಹೊಂದುತ್ತದೆ ಎಂದು ಬಿಸಿಸಿಐ ತಿಳಿಸುತ್ತದೆಯೋ ಅದನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಇದೇ ಕೇಸರಿ ಬಣ್ಣದ ಜೆರ್ಸಿಯನ್ನ ಇಂಗ್ಲೆಂಡ್​ ತಂಡ ಕೂಡ ಬಳಸಿತ್ತು ಎಂದು ಐಸಿಸಿ ತಿಳಿಸಿದೆ.

Intro:Body:

cricket

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.