ಟಾಂಟನ್: ವಿಶ್ವಕಪ್ ಟೂರ್ನಿಯ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವಿನ ಹಣಾಹಣಿಯಲ್ಲಿ ಬಾಂಗ್ಲಾ ಹುಲಿಗಳು ಏಳು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ವೆಸ್ಟ್ ಇಂಡೀಸ್ ನೀಡಿದ್ದ 322 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮೊರ್ತಜಾ ಪಡೆ ಅಗ್ರ ಕ್ರಮಾಂಕದ ಆಟಗಾರರ ಅದ್ಭುತ ಪ್ರದರ್ಶನದ ಫಲವಾಗಿ ಟೂರ್ನಿಯಲ್ಲಿ ದ್ವಿತೀಯ ಜಯ ಸಾಧಿಸಿದೆ.
-
Shakib Al Hasan. Take a bow.
— Cricket World Cup (@cricketworldcup) June 17, 2019 " class="align-text-top noRightClick twitterSection" data="
Liton Das. Take a bow.
Bangladesh win by seven wickets! #RiseOfTheTigers#WIvBAN | #CWC19 pic.twitter.com/H5Q5EcUZKe
">Shakib Al Hasan. Take a bow.
— Cricket World Cup (@cricketworldcup) June 17, 2019
Liton Das. Take a bow.
Bangladesh win by seven wickets! #RiseOfTheTigers#WIvBAN | #CWC19 pic.twitter.com/H5Q5EcUZKeShakib Al Hasan. Take a bow.
— Cricket World Cup (@cricketworldcup) June 17, 2019
Liton Das. Take a bow.
Bangladesh win by seven wickets! #RiseOfTheTigers#WIvBAN | #CWC19 pic.twitter.com/H5Q5EcUZKe
ಬಾಂಗ್ಲಾ ಪರ ಆರಂಭಿಕ ಆಟಗಾರ ತಮಿಮ್ ಇಕ್ಬಾಲ್ 48 ಹಾಗೂ ಸೌಮ್ಯ ಸರ್ಕಾರ್ 29 ರನ್ ಸಿಡಿಸಿ ಉತ್ತಮ ಆರಂಭ ನೀಡಿದರು. ನಂತರ ಬಂದ ಶಕಿಬ್ ಅಲ್ ಹಸನ್ ಟೂರ್ನಿಯಲ್ಲಿ ಮತ್ತೊಂದು ಶತಕ ಭಾರಿಸಿದರು. 99 ಎಸೆತದಲ್ಲಿ ಆಕರ್ಷಕ 124 ಸಿಡಿಸಿ ಶಕಿಬ್ ಅಜೇಯರಾಗುಳಿದರು. ಶಕಿಬ್ಗೆ ಉತ್ತಮ ಸಾಥ್ ನೀಡಿದ ಲಿಟ್ಟನ್ ದಾಸ್ ಔಟಾಗದೆ ಅಬ್ಬರದ 94 ಭಾರಿಸಿದರು. ಮುನ್ನೂರಕ್ಕೂ ಅಧಿಕ ರನ್ ಗಳಿಸಿದ್ದರೂ ಬೌಲಿಂಗ್ ವಿಭಾಗದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಹೋಲ್ಡರ್ ಪಡೆ ಸೋಲೊಪ್ಪಬೇಕಾಯಿತು.
ಉತ್ತಮ ಟಾರ್ಗೆಟ್ ನೀಡಿದ್ದ ಕೆರಬಿಯನ್ನರು:
ಶೈ ಹೋಪ್ 96, ಎವಿನ್ ಲೆವಿಸ್ 70 ಹಾಗೂ ಹೇಟ್ಮಯರ್ 50 ರನ್ಗಳ ಮೂಲಕ ಕೆರಬಿಯನ್ನರು ನಿಗದಿತ 50 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್ ಕಲೆ ಹಾಕಿದ್ದರು. ಬಾಂಗ್ಲಾದೇಶದ ಪರ ಶೈಫುದ್ದೀನ್ ಹಾಗೂ ಮುಸ್ತಫಿಜುರ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಶತಕವೀರ ಶಕಿಬ್ ಎರಡು ವಿಕೆಟ್ ತಮ್ಮದಾಗಿಸಿಕೊಂಡಿದ್ದರು.
-
🇧🇩: 8️⃣ ➡️ 5️⃣ #CWC19 | #WIvBAN pic.twitter.com/gkGDr5pPon
— Cricket World Cup (@cricketworldcup) June 17, 2019 " class="align-text-top noRightClick twitterSection" data="
">🇧🇩: 8️⃣ ➡️ 5️⃣ #CWC19 | #WIvBAN pic.twitter.com/gkGDr5pPon
— Cricket World Cup (@cricketworldcup) June 17, 2019🇧🇩: 8️⃣ ➡️ 5️⃣ #CWC19 | #WIvBAN pic.twitter.com/gkGDr5pPon
— Cricket World Cup (@cricketworldcup) June 17, 2019