ETV Bharat / sports

ಟೀಂ ಇಂಡಿಯಾಗೆ 31 ವರ್ಷದ ಬಳಿಕ ವೈಟ್​​ವಾಶ್​ ಮುಖಭಂಗ! - ಏಕದಿನ ಸರಣಿ ಕ್ಲೀನ್​​ ಸ್ವೀಪ್

ಕಿವೀಸ್​ ನೆಲದಲ್ಲಿ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮುಖಭಂಗ ಅನುಭವಿಸಿದ್ದು, ಈ ಮೂಲಕ ಕೆಟ್ಟ ದಾಖಲೆಗೆ ಒಳಗಾಗಿದೆ.

New Zealand vs India
ಏಕದಿನ ಸರಣಿ ಕ್ಲೀನ್​​ ಸ್ವೀಪ್
author img

By

Published : Feb 11, 2020, 3:30 PM IST

Updated : Feb 11, 2020, 3:52 PM IST

ಮೌಂಟ್​ ಮೌಂಗನ್ಯುಯಿ: ಟಿ-20 ಕ್ರಿಕೆಟ್​​ನಲ್ಲಿ ವೈಟ್​ವಾಶ್​ ಮುಖಭಂಗ ಅನುಭವಿಸಿದ್ದ ನ್ಯೂಜಿಲ್ಯಾಂಡ್​ ತಂಡ ಏಕದಿನ ಕ್ರಿಕೆಟ್​ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ತಿರುಗೇಟು ನೀಡಿದ್ದು, ಮೂರು ಏಕದಿನ ಪಂದ್ಯಗಳ ಸರಣಿಯನ್ನ 3-0 ಅಂತರದಲ್ಲಿ ವೈಟ್​ವಾಶ್​​ ಮಾಡಿ ಸೇಡು ತೀರಿಸಿಕೊಂಡಿದೆ.

ಈ ಸೋಲಿನೊಂದಿಗೆ ಟೀಂ ಇಂಡಿಯಾ ಕಳಪೆ ದಾಖಲೆ ನಿರ್ಮಾಣ ಮಾಡಿದ್ದು, ಬರೋಬ್ಬರಿ 31 ವರ್ಷಗಳ ಬಳಿಕ ವೈಟ್​ವಾಶ್​ ಮುಖಭಂಗಕ್ಕೊಳಗಾಗಿದೆ. ಈ ಹಿಂದೆ 1988-89ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ 5-0 ಅಂತರದಲ್ಲಿ ಟೀಂ ಇಂಡಿಯಾ ಇದೇ ರೀತಿ ಸೋಲು ಕಂಡಿತ್ತು.

ಟೀಂ ಇಂಡಿಯಾ ವೈಟ್​ವಾಶ್​ ದಾಖಲೆ

  • 1983-84 ವೆಸ್ಟ್​ ಇಂಡೀಸ್​ ವಿರುದ್ಧ 5-0 ಅಂತರ
  • 1988-89 ವೆಸ್ಟ್​ ಇಂಡೀಸ್​ ವಿರುದ್ಧ 5-0 ಅಂತರ
  • 2006-07 ದಕ್ಷಿಣ ಆಫ್ರಿಕಾ ವಿರುದ್ಧ 4-0( ಒಂದು ಪಂದ್ಯ ಮಳೆಯಿಂದ ರದ್ಧು)
  • 2020 ನ್ಯೂಜಿಲ್ಯಾಂಡ್​ ವಿರುದ್ಧ 3-0 ಅಂತರ

ಟೀಂ ಇಂಡಿಯಾ ನೀಡಿದ್ದ 296ರನ್​ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಕೇವಲ 47.1 ಓವರ್​ಗಳಲ್ಲಿ 5 ವಿಕೆಟ್​​ ಕಳೆದುಕೊಂಡು ಜಯ ಸಾಧಿಸಿದೆ.

Last Updated : Feb 11, 2020, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.