ETV Bharat / sports

ಟಾಸ್​ ಗೆದ್ದ ವಿಂಡೀಸ್​ ಬೌಲಿಂಗ್​ ಆಯ್ಕೆ... ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕ ಜೋಡಿ

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪರ ಕರ್ನಾಟಕ ಜೋಡಿಗಳಾದ ಮಯಾಂಕ್​ ಅಗರ್​ವಾಲ್​ ಹಾಗೂ ಕೆಎಲ್​ ರಾಹುಲ್​ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.

Rahul-Mayank
author img

By

Published : Aug 22, 2019, 7:46 PM IST

ಆ್ಯಂಟಿಗುವಾ: ಭಾರತ ಮತ್ತು ವಿಂಡೀಸ್​ ನಡುವಿನ ಮೊದಲ ಟೆಸ್ಟ್​ ಪಂದ್ಯ ಆ್ಯಂಟಿಗುವಾದಲ್ಲಿ ಜರುಗಿತ್ತಿರುವ ಪಂದ್ಯದಲ್ಲಿ ಅತಿಥೇಯ ವೆಸ್ಟ್ ವಿಂಡೀಸ್​ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪರ ಕರ್ನಾಟಕ ಜೋಡಿಗಳಾದ ಮಯಾಂಕ್​ ಅಗರ್​ವಾಲ್​ ಹಾಗೂ ಕೆಎಲ್​ ರಾಹುಲ್​ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.

ಇನ್ನು ಏಕದಿನ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ 11ರ ಬಳಗದಲ್ಲಿ ಅವಕಾಶವಂಚಿತರಾಗಿದ್ದಾರೆ.ರೋಹಿತ್​ ಅಲ್ಲದೆ ಹಿರಿಯ ಸ್ಪಿನ್ನರ್​ಗಳಾದ ಆರ್​ ಅಶ್ವಿನ್​, ಕುಲ್ದೀಪ್​ ಯಾದವ್ ಕೂಡ ಅವಕಾಶವಂಚಿತರಾಗಿದ್ದಾರೆ.

ಇನ್ನು ಸೀಮಿತ ಓವರ್​ಗಳಲ್ಲಿ ವಿಶ್ರಾಂತಿ ಪಡೆದಿದ್ದ ಜಸ್​ಪ್ರೀತ್​ ಬುಮ್ರಾ ತಂಡಕ್ಕೆ ವಾಪಾಸ್​ ಆಗಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ) ಮಯಾಂಕ್ ಅಗರ್ವಾಲ್, ಕೆಎಲ್​ ರಾಹುಲ್, ಚೇತೇಶ್ವರ್ ಪೂಜಾರ, , ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್‌ ಬೂಮ್ರಾ.

ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶೈ ಹೋಪ್ (ಕೀಪರ್​), ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್‌ಮೇಯರ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ನಾಯಕ), ಮಿಗುಯೆಲ್ ಕಮ್ಮಿನ್ಸ್, ಶಾನನ್ ಗೇಬ್ರಿಯಲ್, ಕೆಮರ್ ರೋಚ್

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.