ETV Bharat / sports

ಕೋಟ್ಯಂತರ ಅಭಿಮಾನಿಗಳ ಬೆಂಬಲ ನಿಮಗಿದೆ... ಟ್ರೋಫಿಯೊಡನೆ ವಾಪಸ್​ ಬನ್ನಿ: ಕ್ರೀಡಾ ಸಚಿವ

ಮ್ಯಾಂಚೆಸ್ಟರ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಆಡುತ್ತಿರುವ ಭಾರತ ತಂಡದ ನಾಯಕ ಕೊಹ್ಲಿ ಹಾಗೂ ಟೀಮ್​ಗೆ ಕ್ರೀಡಾ ಮಂತ್ರಿ ಕಿರಣ್​ ರಿಜಿಜು ಬಿಸಿಸಿಐ ಅಧ್ಯಕ್ಷರ ಮೂಲಕ ಶುಭ ಕೋರಿದ್ದಾರೆ.

Sports Minister
author img

By

Published : Jul 9, 2019, 4:20 PM IST

ನವದೆಹಲಿ: ವಿಶ್ವಕಪ್​ನಲ್ಲಿ ಸೆಮಿಫೈನಲ್​ನಲ್ಲಿ ಕಿವೀಸ್​ ವಿರುದ್ಧ ಕಣಕ್ಕಿಳಿದಿರುವ ಭಾರತ ತಂಡಕ್ಕೆ ಕ್ರೀಡಾ ಸಚಿವಾ ಕಿರಣ್​ ರಿಜಿಜು ಶುಭಾಶಯ ಕೋರಿದ್ದಾರೆ.

ಇಂದು ಮ್ಯಾಂಚೆಸ್ಟರ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಆಡುತ್ತಿರುವ ಭಾರತ ತಂಡದ ನಾಯಕ ಕೊಹ್ಲಿ ಹಾಗೂ ಟೀಮ್​ ಕುರಿತು ಲೆಟರ್​ ಬರೆದಿರುವ ರಿಜಿಜು, ಮಹಾ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿರುವುದಕ್ಕೆ ಮೊದಲಿಗೆ ಅಭಿನಂದನೆಗಳು. ಇಡೀ ದೇಶ ನಿಮ್ಮ ಸಾಧನೆ ಹಾಗೂ ಯಶಸ್ಸನ್ನು ಸಂಭ್ರಮಿಸುತ್ತದೆ.

Sports Minister
ಕ್ರೀಡಾ ಸಚಿವರು ಶುಭಾಶಯ ಕೋರಿರುವ ಪತ್ರ

ನಿಮ್ಮ ತಂಡದ ಪ್ರದರ್ಶನ ಇಡೀ ದೇಶಕ್ಕೆ ಸ್ಪೂರ್ತಿಯಾಗಿದೆ. ಇಮ್ಮ ಅಭಿರುಚಿ, ಕೌಶಲ್ಯ, ಒಗ್ಗಟ್ಟು ಹಾಗೂ ಕ್ರೀಡಾಸ್ಪೂರ್ತಿ ಎಲ್ಲ ಪಂದ್ಯಗಳಲ್ಲೂ ಹೀಗೆ ಮುಂದುವರಿಯಲಿ. ಕ್ರೀಡಾ ಮಂತ್ರಿಯಾಗಿ ನಾನು ಈ ಸಮಯದಲ್ಲಿ ಇಂಗ್ಲೆಂಡ್​ನಲ್ಲಿರಬೇಕಿತ್ತು. ಆದರೆ ನನ್ನ ಶುಭಾಶಯವನ್ನು ಬಿಸಿಸಿಐ ಅಧ್ಯಕ್ಷರಾದ ಸಿ.ಕೆ. ಖನ್ನಾ ಮೂಲಕ ಕಳುಹಿಸುತ್ತಿದ್ದೇನೆ.

ನಿಮಗೆ ಕೋಟ್ಯಂತರ ಅಭಿಮಾನಿಗಳು ಬೆಂಬಲವಿದೆ. ಸೆಮಿಫೈನಲ್​, ಪೈನಲ್​ನಕಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಟ್ರೋಫಿಯನ್ನು ತನ್ನಿ ಎಂದು ಕಿರಣ್​ ರಿಜಿಜು ಭಾರತ ತಂಡಕ್ಕೆ ಶುಭ ಕೋರಿದ್ದಾರೆ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.