ETV Bharat / sports

WBBL:ಪಂದ್ಯಕ್ಕೂ ಮುನ್ನ ಹೆಸರಿಸದ ಆಟಗಾರ್ತಿಯನ್ನು ಕಣಕ್ಕಿಳಿಸಿ $ 25,000 ದಂಡ ಕಟ್ಟಿದ ಸಿಡ್ನಿ ಸಿಕ್ಸರ್ಸ್​

author img

By

Published : Nov 22, 2020, 4:10 PM IST

ಪ್ರಸ್ತುತ ನಡೆಯುವತ್ತಿರುವ 7ನೇ ಬಿಗ್​ಬ್ಯಾಶ್​ ಲೀಗ್​ನಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್​ ವಿರುದ್ಧದ ಪಂದ್ಯದ ವೇಳೆ ಪ್ರಾಥಮಿಕ ತಂಡದಲ್ಲಿರದ ಹೇಲೀ ಸಿಲ್ವರ್​ ಹೋಮ್ಸ್​​ ಅವರನ್ನು ತಂಡದಲ್ಲಿ ಹೆಸರಿಸಿದ್ದಕ್ಕೆ ಈ ದಂಡವನ್ನು ವಿಧಿಸಲಾಗಿದೆ.

ಸಿಡ್ನಿ ಸಿಕ್ಸರ್ಸ್

ಸಿಡ್ನಿ: ಆಡಳಿತಾತ್ಮಕ ಧೋಷದಿಂದ ವುಮೆನ್ಸ್​ ಬಿಬಿಎಲ್​ ಫ್ರಾಂಚೈಸಿ ಸಿಡ್ನಿ ಸಿಕ್ಸರ್ಸ್​ ತಂಡಕ್ಕೆ 25000(13. ಡಾಲರ್​ ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ.

ಗಾಯದ ಕಾರಣ ರೆನೆಗೇಡ್ಸ್​ ವಿರುದ್ಧದ ಪಂದ್ಯದಲ್ಲಿ ಸಿಲ್ವರ್ ಹೋಮ್ಸ್​ ತಂಡಕ್ಕೆ ಸೇರ್ಪಡೆಗೊಳಿಸಲು ಸಿಕ್ಸರ್​ ನಿರ್ಧರಿಸಿದೆ. ಆದರೆ ಪಂದ್ಯ ಪ್ರಾರಂಭವಾಗುವ ಮೊದಲು ಹೋಮ್ಸ್​ ದಾಖಲೆಗಳನ್ನು ಪಂದ್ಯದ ಅಧಿಕಾರಿಗಳಿಗೆ ಒದಗಿಸಿರಲಿಲ್ಲ. ಆದ್ದರಿಂದ ಅವರು ಆಯ್ಕೆ ಅನರ್ಹರಾಗಿದ್ದರು. ಸಿಕ್ಸರ್​ಗೆ ನಂತರ ತಮ್ಮ ತಪ್ಪಿನ ಅರಿವಾಗಿ ಹೋಮ್ಸ್​ರನ್ನು ತಂಡದಿಂದ ಕೈಬಿಟ್ಟಿದೆ.

ಹೇಲೀ ಸಿಲ್ವರ್​ ಹೋಮ್ಸ್
ಹೇಲೀ ಸಿಲ್ವರ್​ ಹೋಮ್ಸ್

ಕ್ರಿಕೆಟ್ ಆಸ್ಟ್ರೇಲಿಯಾದ ಹಿರಿಯ ಕಂಡಕ್ಟ್ ಕಮಿಷನರ್​ ಸುಲ್ಲಿವಾನ್ ಕ್ಯೂಸಿ ಈ ನಿಯಮ ಉಲ್ಲಂಘನೆಯನ್ನು ಗಂಭೀರವಾದದ್ದು ಎಂದು ಕರೆದಿದ್ದಾರೆ. ಆದರೂ ತಮ್ಮ ತಪ್ಪನ್ನು ಸ್ವಯಂ ವರದಿ ಮಾಡಿಕೊಂಡು , ವೇಗದ ಬೌಲರ್​ಅನ್ನು ಬೇಗ ತಂಡದಿಂದ ತೆಗೆದುಕು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ತಪ್ಪನ್ನು ತಿಳಿದು ಸ್ವಯಂ ವರದಿ ಮಾಡಿಕೊಂಡಿದ್ದರಿಂದ 25000 ಡಾಲರ್​ ದಂಡದ ಮೊತ್ತವನ್ನು 15,000 ಡಾಲರ್ ಮೊತ್ತವನ್ನು ಕಡಿತಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.