ಕ್ರೈಸ್ಟ್ಚರ್ಚ್: ಹೇಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ರವೀಂದ್ರ ಜಡೇಜಾ ಕ್ಷೇತ್ರ ರಕ್ಷಣೆಯಲ್ಲಿ ಕಮಾಲ್ ಮಾಡಿದ್ದಾರೆ.
-
Name : Jadeja
— TCH 2.0™ (@TCH_Army) March 1, 2020 " class="align-text-top noRightClick twitterSection" data="
Job : Grabbing a Stunner on the field 😵🔥 pic.twitter.com/ZJwddO4zfV
">Name : Jadeja
— TCH 2.0™ (@TCH_Army) March 1, 2020
Job : Grabbing a Stunner on the field 😵🔥 pic.twitter.com/ZJwddO4zfVName : Jadeja
— TCH 2.0™ (@TCH_Army) March 1, 2020
Job : Grabbing a Stunner on the field 😵🔥 pic.twitter.com/ZJwddO4zfV
ನ್ಯೂಜಿಲ್ಯಾಂಡ್ ತಂಡ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಕ್ಷೇತ್ರ ರಕ್ಷಣೆಯಲ್ಲಿ ಜಡೇಜಾ ಜಾದೂ ಮಾಡಿದ್ದಾರೆ. ವಾಗ್ನರ್ ಬಾರಿಸಿದ ಚೆಂಡನ್ನು ಸೂಪರ್ ಮ್ಯಾನ್ನಂತೆ ಹಾರಿ ಹಿಡಿದ ಜಡೇಜಾ ಕ್ರಿಕೆಟ್ ಅಭಿಮಾನಿಗಳನ್ನು ಆನಂದದ ಕಡಲಲ್ಲಿ ತೇಲಿಸಿದ್ದಾರೆ.

ಕೇವಲ ಫೀಲ್ಡಿಂಗ್ ಅಷ್ಟೇ ಅಲ್ಲದೆ, ಬೌಲಿಂಗ್ನಲ್ಲೂ ಜಡ್ಡು ಉತ್ತಮ ಪ್ರದರ್ಶನ ತೋರಿದ್ದು 2 ವಿಕೆಟ್ ಪಡೆದು ಮಿಂಚಿದ್ದಾರೆ.
ಕಿವೀಸ್ ಮೊದಲ ಇನ್ನಿಂಗ್ಸ್ನಲ್ಲಿ 235 ರ್ಗಳಿಗೆ ಆಲ್ಔಟ್ ಆಗಿದ್ದು, ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ 6 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ.