ETV Bharat / sports

ಇಂಟರ್​ನೆಟ್​ನಲ್ಲಿ ಸದ್ದು ಮಾಡುತ್ತಿದೆ ಬೌಂಡರಿ ಲೈನ್​ನಲ್ಲಿ ಪೂರನ್ ತಡೆದ ಸಿಕ್ಸರ್​ - ಸಂಜು ಸಾಮ್ಸನ್​

ಮುರುಗನ್ ಅಶ್ವಿನ್ ಓವರ್​ನಲ್ಲಿ ಸಂಜು ಸಾಮ್ಸನ್​ ಹೊಡೆದ ಸಿಕ್ಸರ್​ ಬೌಂಡರಿ ಗೆರೆ ದಾಟುತ್ತಿತ್ತು. ಆದರೆ ಪೂರನ್​ ಗಾಳಿಯಲ್ಲಿ ಹಾರಿ ಬೌಂಡರಿಗೆ ಚೆಂಡು ಬೀಳದಂತೆ ತಡೆದು ಮೈದಾನಕ್ಕೆಸೆದರು. ಮ್ಯಾಕ್ಸ್​ವೆಲ್​ ಈ ಚೆಂಡನ್ನು ಪಡೆದು ಬೌಲರ್​ಗೆ ಎಸೆದರು. ಈ ಮೂಲಕ ತಂಡಕ್ಕೆ 5 ರನ್​ ಉಳಿಸಿದರು.

ನಿಕೋಲಸ್​ ಪೂರನ್​
ನಿಕೋಲಸ್​ ಪೂರನ್​
author img

By

Published : Sep 27, 2020, 11:59 PM IST

ಶಾರ್ಜಾ: ಕೊನೆಯ ಓವರ್​ನಲ್ಲಿ ಬ್ಯಾಟಿಂಗ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿದ್ದ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದ ನಿಕೋಲಸ್ಸ್​ ಪೂರನ್​ ಫೀಲ್ಡಿಂಗ್​ನಲ್ಲೂ ಮಿಂಚಿದ್ದು ಇಂಟರ್​ನೆಟ್​ನಲ್ಲಿ ಸೂಪರ್​ ಮ್ಯಾನ್​ ಆಗಿ ಕಂಗೊಳಿಸುತ್ತಿದ್ದಾರೆ.

ಮುರುಗನ್ ಅಶ್ವಿನ್ ಓವರ್​ನಲ್ಲಿ ಸಂಜು ಸಾಮ್ಸನ್​ ಹೊಡೆದ ಸಿಕ್ಸರ್​ ಬೌಂಡರಿ ಗೆರೆ ದಾಟುತ್ತಿತ್ತು. ಆದರೆ ಪೂರನ್​ ಗಾಳಿಯಲ್ಲಿ ಹಾರಿ ಬೌಂಡರಿಗೆ ಚೆಂಡು ಬೀಳದಂತೆ ತಡೆದು ಮೈದಾನಕ್ಕೆಸೆದರು. ಮ್ಯಾಕ್ಸ್​ವೆಲ್​ ಈ ಚೆಂಡನ್ನು ಪಡೆದು ಬೌಲರ್​ಗೆ ಎಸೆದರು. ಈ ಮೂಲಕ ತಂಡಕ್ಕೆ 5 ರನ್​ ಉಳಿಸಿದರು.

ಪೂರನ್​ರ ಈ ಫೀಲ್ಡಿಂಗ್ ನೋಡಿ ಕೋಚ್​ ಜಾಂಟಿ ರೋಡ್ಸ್​ ಕೂಡ ಚೆಪ್ಪಾಳೆ ತಟ್ಟಿ ಅಭಿನಂದಿಸಿದರು. ಇನ್ನು ಭಾರತದ ಕ್ರಿಕೆಟ್​ ಲೆಜೆಂಡ್​ ಸಚಿನ್ ಕೂಡ ನಾನು ನೋಡಿದ ಅತ್ಯುತ್ತಮ ಫೀಲ್ಡಿಂಗ್​ ಇದೇ ಎಂದು ಪೂರನ್​ಗೆ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.