ETV Bharat / sports

ಬುಮ್ರಾ ಯಾರ್ಕರ್​ಗೆ ವಾರ್ನರ್​ ಶಾಕ್​: ಎಡಗೈ ಬ್ಯಾಟ್ಸ್​ಮನ್​​​ ಹೇಳಿದ್ದೇನು?

ಬುಮ್ರಾ ಅವರಂತಹ ವೇಗಿಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಎಡಗೈ ಬ್ಯಾಟ್ಸ್​ಮನ್​​ ವಾರ್ನರ್​, ಆಟದಲ್ಲಿ ಸ್ಥಿರತೆ ಕಾಪಾಡುವುದರಿಂದ ಎಲ್ಲವೂ ಸಾಧ್ಯ. ಬುಮ್ರಾ ಅವರ ಬೌನ್ಸರ್​ಗಳು ಶಾಕ್​ ಕೊಡುತ್ತದೆ. ಅವರ ಯಾರ್ಕರ್​ ಎಸೆತಗಳು ಆಶ್ಚರ್ಯವುಂಟುಮಾಡುತ್ತವೆ. ಅವರ ಪ್ರತಿ ಎಸೆತಗಳ ಬದಲಾವಣೆಗೆ ಒಗ್ಗಿಕೊಳ್ಳುವುದು ತುಂಬಾ ಕಷ್ಟ. ಅದು ಲಸಿತ್​ ಮಾಲಿಂಗರ ಎಸೆತೆಗಳಂತೆ ಕ್ಲಿಷ್ಟಕರ ಎಂದು ವಾರ್ನರ್​ ಅಭಿಪ್ರಾಯಪಟ್ಟಿದ್ದಾರೆ.

Warner surprised by Bumrah's yorkers and bouncers
ಬೂಮ್ರಾ ಯಾರ್ಕರ್​ಗೆ ವಾರ್ನರ್​ ಶಾಕ್
author img

By

Published : Jan 15, 2020, 12:58 PM IST

ಮುಂಬೈ: ಆಸ್ಟ್ರೇಲಿಯಾದ ಡೇಂಜರಸ್​ ಓಪನರ್​ ಡೇವಿಡ್​ ವಾರ್ನರ್​, ಭಾರತದ ವೇಗಿ ಜಸ್ಪ್ರೀತ್​ ಬೂಮ್ರಾ ಯಾರ್ಕರ್​ಗೆ ಸರ್ಪ್ರೈಸ್​ ಆಗಿದ್ದಾರಂತೆ.

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಿತು. ಪಂದ್ಯವನ್ನು ನಿರಾಯಾಸವಾಗಿ 10 ವಿಕೆಟ್​ಗಳಿಂದ ಗೆದ್ದು ಬೀಗಿದ ಆಸಿಸ್ ​ಸರಣಿಯಲ್ಲಿ ಶುಭಾರಂಭ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ವಾರ್ನರ್​ ಹಾಗೂ ನಾಯಕ ಆರೋನ್​ ಫಿಂಚ್​ ಅಜೇಯ ಜತೆಯಾಟವಾಡಿ ತಂಡವನ್ನು ಗೆಲ್ಲಿಸಿದರು. ಪಂದ್ಯದಲ್ಲಿ ವಾರ್ನರ್​ 128 ರನ್​ ಸಿಡಿಸಿದರೆ, ಫಿಂಚ್​ ಕೂಡಾ 110 ರನ್​ ಸಿಡಿಸಿದರು.

ಬುಮ್ರಾ ಅವರಂತಹ ವೇಗಿಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಎಡಗೈ ಬ್ಯಾಟ್ಸ್​ಮನ್​​​ ವಾರ್ನರ್​, ಆಟದಲ್ಲಿ ಸ್ಥಿರತೆ ಕಾಪಾಡುವುದರಿಂದ ಎಲ್ಲವೂ ಸಾಧ್ಯ. ಬುಮ್ರಾ ಅವರ ಬೌನ್ಸರ್​ಗಳು ಶಾಕ್​ ಕೊಡುತ್ತವೆ. ಅವರ ಯಾರ್ಕರ್​ ಎಸೆತಗಳು ಆಶ್ಚರ್ಯವುಂಟುಮಾಡುತ್ತವೆ. ಅವರ ಪ್ರತಿ ಎಸೆತಗಳ ಬದಲಾವಣೆಗೆ ಒಗ್ಗಿಕೊಳ್ಳುವುದು ತುಂಬಾ ಕಷ್ಟ. ಅದು ಲಸಿತ್​ ಮಾಲಿಂಗರ ಎಸೆತೆಗಳಂತೆ ಕ್ಲಿಷ್ಟಕರ ಎಂದು ವಾರ್ನರ್​ ಅಭಿಪ್ರಾಯಪಟ್ಟಿದ್ದಾರೆ.

ZCZC
PRI CRI GEN NAT SPO
.MUMBAI SPD3
SPO-CRI-WARNER-BUMRAH (RERUN)
Bumrah's yorkers, bouncers surprise Warner
(Eds: Adding inputs, fixing typo in headline)
          Mumbai, Jan 15 (PTI) Swashbuckling Australian opener David Warner says he was surprised by the yorkers and bouncers of India's pace spearhead Jasprit Bumrah in the ODI series-opener here.
          Warner, who remained unbeaten on 128 in his team's 10-wicket win against India at the Wankhede Stadium, negated Bumrah's challenge well on Tuesday.
          Skipper Aaron Finch also hit a blazing hundred (110 not out) as the Australians romped home with plenty to spare.
          Asked how he prepares for bowlers like Bumrah and chinaman Kuldeep Yadav, Warner, one of the best left-handers in the world, said it was all about keeping still.
          "It's about being nice and still. I can't imagine someone like Brett Lee running in from almost the boundary and just sort of staggering in there and all of a sudden bowl 150kmph, it takes a while to get used to and that's great skill from Bumrah.
          "His (Bumrah's) bouncers surprise you, his yorkers surprise you and then when he bowls the change-up it's very, very difficult, it's like when Lasith Malinga at his prime, he bowled 140kmph and swung them.
          "... But you knew you were going to get a yorker or a bouncer but it was how are you going to play that and that's what's so unique," added Warner.
          Saying that he finds Kuldeep's bowling a fraction slower, he admitted that picking chinaman bowlers was difficult.
          "And with Kuldeep (Yadav), he's got great change-ups as well. I find that he's bowling a fraction slower these days, quite different to Rashid Khan who bowls at 100kmph, under lights I think left-arm chinamans are very difficult to pick," he added.
          Both Bumrah and Kuldeep had an off day at the Wankhede and would be raring to go when the two teams face off each other at Rajkot. PTI NRB
AH
AH
AH
01151040
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.