ಮ್ಯಾಂಚೆಸ್ಟರ್ : ಐಸಿಸಿ ವಿಶ್ವಕಪ್ 2019 ಆವೃತ್ತಿಯಲ್ಲಿ ಹೈ ವೋಲ್ಟೇಜ್ ಕದನವೆಂದೇ ಪರಿಗಣಿಸಲಾಗಿರುವ ಇಂಡೋ-ಪಾಕ್ ಪಂದ್ಯಕ್ಕೆ ವರುಣನ ಭಯ ಇದ್ದೇ ಇದೆ. ಆದರೆ ಪಂದ್ಯ ನಡೆಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಇನ್ನೇನು ಕೆಲವೇ ಹೊತ್ತಲ್ಲಿ ಆರಂಭವಾಗಲಿರುವ ಭಾರತ-ಪಾಕಿಸ್ತಾನ ನಡುವಿನ ಮ್ಯಾಚ್ ನೋಡಲು ವಿಶ್ವದಾದ್ಯಂತ ಸುಮಾರು 100 ಕೋಟಿ ಜನರು ಕಾತರರಾಗಿದ್ದಾರೆ. ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯ ಮಳೆಗೆ ರದ್ದಾದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಭಾರತೀಯ ಕ್ರೀಡಾಭಿಮಾನಿಗಳಿಗೆ ಪಾಕ್ ವಿರುದ್ಧದ ಪಂದ್ಯ ನೋಡುವ ಅವಕಾಶ ದೊರೆಕಿದೆ.
-
Good to go @ICC @cricketworldcup #INDvPAK pic.twitter.com/ooNTNWrCWd
— Isa Guha (@isaguha) June 16, 2019 " class="align-text-top noRightClick twitterSection" data="
">Good to go @ICC @cricketworldcup #INDvPAK pic.twitter.com/ooNTNWrCWd
— Isa Guha (@isaguha) June 16, 2019Good to go @ICC @cricketworldcup #INDvPAK pic.twitter.com/ooNTNWrCWd
— Isa Guha (@isaguha) June 16, 2019