ETV Bharat / sports

37 ಎಸೆತಕ್ಕೆ ಶತಕ... ಅಜರುದ್ದೀನ್ ಆಟಕ್ಕೆ ಸೆಹ್ವಾಗ್ ಫಿದಾ, ಪ್ರಶಂಸೆಯ ಸುರಿಮಳೆ - ಅಜರುದ್ದೀನ್​

ಬಲಿಷ್ಠ ಮುಂಬೈ ವಿರುದ್ಧ ಕೇವಲ 37 ಬಾಲ್​ಗಳಿಗೆ ಶತಕ ಸಿಡಿಸಿದ ಅಜರುದ್ದೀನ್​ ಆಟಕ್ಕೆ ವೀರೆಂದ್ರ ಸೆಹ್ವಾಗ್​ ಫಿದಾ ಆಗಿದ್ದು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

virender sehwag compliments, virender sehwag compliments for azharudeen, virender sehwag compliments for azharudeen as best batsman, virender sehwag, virender sehwag news, azharudeen, azharudeen news, ವೀರೆಂದ್ರ ಸೆಹ್ವಾಗ್​ ಮೆಚ್ಚುಗೆ, ಅಜರುದ್ದೀನ್​ ಆಟಕ್ಕೆ ವೀರೆಂದ್ರ ಸೆಹ್ವಾಗ್​ ಮೆಚ್ಚುಗೆ, ಅಜರುದ್ದೀನ್​ ಆಟಕ್ಕೆ ವೀರೆಂದ್ರ ಸೆಹ್ವಾಗ್​ ಮೆಚ್ಚುಗೆ ಸುದ್ದಿ, ವೀರೆಂದ್ರ ಸೆಹ್ವಾಗ್, ವೀರೆಂದ್ರ ಸೆಹ್ವಾಗ್​ ಸುದ್ದಿ, ಅಜರುದ್ದೀನ್​, ಅಜರುದ್ದೀನ್​ ಸುದ್ದಿ,
ಸೆಹ್ವಾಗ್
author img

By

Published : Jan 14, 2021, 5:08 PM IST

ಮುಂಬೈ: ಮುಂಬೈ ವಿರುದ್ಧ ಅತೀ ವೇಗವಾಗಿ ಶತಕ ಸಿಡಿಸಿದ ಅಜರುದ್ದೀನ್​ ಆಟಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೆಂದ್ರ ಸೆಹ್ವಾಗ್ ಸಖತ್​ ಫಿದಾ ಆಗಿದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್​ನಲ್ಲಿ ಮೊಹಮ್ಮದ್ ಅಜರುದ್ದೀನ್ ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಕೇರಳ ತಂಡ ಬಲಿಷ್ಠ ಮುಂಬೈ ತಂಡಕ್ಕೆ ಸೋಲುಣಿಸಿರುವ ವಿಚಾರ ಗೊತ್ತಿದೆ.

ಅಜರುದ್ದೀನ್ ಅತ್ಯುತ್ತಮ ಆಟಗಾರನಾಗಿದ್ದಾನೆ. ಮುಂಬೈನಂತಹ ಶ್ರೇಷ್ಠ ತಂಡದ ವಿರುದ್ಧ ಇಂತಹ ಇನ್ನಿಂಗ್ಸ್ ಆಡುವುದು ಸಾಮಾನ್ಯವಲ್ಲ. ಎರಡು ವಿಕೆಟ್​ ಕಳೆದುಕೊಂಡು ಸಂಕಟಕ್ಕೆ ಸಿಲುಕಿದ ಕೇರಳ ತಂಡಕ್ಕೆ ಆಸರೆಯಾಗಿ ಪಂದ್ಯವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಈ ಇನ್ನಿಂಗ್ಸ್ ನೋಡಿ ತುಂಬಾ ಸಂತೋಷವಾಗಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ಕೇರಳ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಅಜರುದ್ದೀನ್ ಆಕರ್ಷಕ ಆಟದಿಂದ ಕೇವಲ 54 ಎಸೆತಕ್ಕೆ 137 ರನ್​ಗಳನ್ನು ಕಲೆ ಹಾಕುವ ಮೂಲಕ 15.5 ಓವರ್‌ಗಳಲ್ಲಿ ಗುರಿ ಮುಟ್ಟಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.