ETV Bharat / sports

ನಿವೃತ್ತಿ ಘೋಷಿಸಿದ ಧೋನಿಗೆ ಕ್ಯಾಪ್ಟನ್​ ಕೊಹ್ಲಿಯಿಂದ ಭಾವನಾತ್ಮಕ ಸಂದೇಶ

ಇಡೀ ವಿಶ್ವವೇ ನಿಮ್ಮ ಸಾದನೆಯನ್ನು ನೋಡಿದೆ. ದೇಶಕ್ಕಾಗಿ ಧೋನಿ ಮಾಡಿರುವ ಸಾಧನೆ ಸದಾ ಎಲ್ಲರ ಹೃದಯದಲ್ಲಿ ಉಳಿದಿರುತ್ತದೆ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದಿರುವ ಎಕೈಕ ಕ್ಯಾಪ್ಟನ್​ಗೆ ಎಂದು ಕೊಹ್ಲಿ ಶುಭಕೋರಿದ್ದಾರೆ.

author img

By

Published : Aug 16, 2020, 1:53 PM IST

ಎಂಎಸ್​ ಧೋನಿ
ಎಂಎಸ್​ ಧೋನಿ

ನವದೆಹಲಿ: ಶನಿವಾರ ಎಂಎಸ್​ ಧೋನಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದಕ್ಕೆ ಸಚಿನ್​, ಗಂಗೂಲಿ ಹಾಗೂ ರೋಹಿತ್​ ಶರ್ಮಾ ಸೇರಿದಂತೆ ಹಲವಾರು ಹಾಲಿ- ಮಾಜಿ ಕ್ರಿಕೆಟಿಗರು ಧೋನಿಗೆ ಶುಭಕೋರಿದ್ದರು. ಆದರೆ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮಾತ್ರ ಬಹಳ ಭಾವನಾತ್ಮವಾಗಿ ಟ್ವೀಟ್​ ಮಾಡಿದ್ದಾರೆ.

ಇಡೀ ವಿಶ್ವವೇ ನಿಮ್ಮ ಸಾದನೆಯನ್ನು ನೋಡಿದೆ. ದೇಶಕ್ಕಾಗಿ ಧೋನಿ ಮಾಡಿರುವ ಸಾಧನೆ ಸದಾ ಎಲ್ಲರ ಹೃದಯದಲ್ಲಿ ಉಳಿದಿರುತ್ತದೆ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದಿರುವ ಎಕೈಕ ಕ್ಯಾಪ್ಟನ್​ಗೆ ಎಂದು ಕೊಹ್ಲಿ ಶುಭಕೋರಿದ್ದಾರೆ.

ಧೋನಿ ನಿವೃತ್ತಿ

" ಪ್ರತಿ ಕ್ರಿಕೆಟಿಗನ ಪಯಣ ಒಂದಲ್ಲ ಒಂದು ದಿನ ಕೊನೆಯಾಗಲೇಬೇಕು. ಆದರೆ, ಬಹಳ ಹತ್ತಿರವಾದವರು ನಿವೃತ್ತಿ ನಿರ್ಧಾರ ಕೈಗೊಂಡಾಗ ತುಂಬಾ ದುಃಖವಾಗುತ್ತದೆ. ನಿಮ್ಮ ಸಾಧನೆಗಳು ದೇಶದ ಪ್ರತಿಯೊಬ್ಬರ ಮನದಲ್ಲೂ ಯಾವಾಗಲೂ ಉಳಿದಿರುತ್ತದೆ. ನಾನು ನಿಮ್ಮಿಂದ ಪಡೆದ ಪರಸ್ಪರ ಗೌರವ ನನ್ನಲ್ಲಿ ಮನಸ್ಸಿನಲ್ಲಿ ಸದಾ ಇರುತ್ತದೆ. ಇಡೀ ಪ್ರಪಂಚ ನಿಮ್ಮ ಸಾಧನೆಗಳನ್ನು ಕಂಡಿದೆ. ನಾನು ನಿಮ್ಮಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆ. ನಮಗೆ ಇಷ್ಟೆಲ್ಲಾ ನೀಡಿದ ನಿಮಗೆ ಧನ್ಯವಾದಗಳ ಕ್ಯಾಪ್ಟನ್​.. ಎಂದು ತಮ್ಮ ಟ್ವಿಟರ್​ನಲ್ಲಿ ಕೊಹ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

  • Every cricketer has to end his journey one day, but still when someone you've gotten to know so closely announces that decision, you feel the emotion much more. What you've done for the country will always remain in everyone's heart...... pic.twitter.com/0CuwjwGiiS

    — Virat Kohli (@imVkohli) August 15, 2020 " class="align-text-top noRightClick twitterSection" data=" ">

ಧೋನಿ ನಿವೃತ್ತಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ನಿವೃತ್ತಿ ಘೋಷಿಸಿದ ಸುರೇಶ್​ ರೈನಾ ಅವರಿಗೂ ಕೊಹ್ಲಿ ಶುಭ ಹಾರೈಸಿದ್ದಾರೆ. " ನಿಮ್ಮ ಉನ್ನತ ವೃತ್ತಿ ಜೀವನಕ್ಕೆ ಅಭಿನಂದನೆಗಳು​. ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ" ಎಂದು ಟ್ವೀಟ್​ ಮಾಡಿದ್ದರೆ.

  • but the mutual respect and warmth I've received from you will always stay in mine. The world has seen achievements, I've seen the person. Thanks for everything skip. I tip my hat to you 👏🇮🇳 @msdhoni

ರೈನಾ ಮತ್ತು ಧೋನಿ ಚೆನ್ನೈ ಸೂಪರ್​ಕಿಂಗ್ಸ್​ ಪರ ಸೆಪ್ಟೆಂಬರ್​ 19 ರಿಂದ ನವೆಂಬರ್​ 10ರವರೆಗೆ ನಡೆಯಲಿರುವ ಐಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

  • One of the true legends of Indian cricket and one of the greatest captains, congratulations on a great career MS Dhoni! All the best for your future. https://t.co/ruw8hQ5z8Z

    — Shahid Afridi (@SAfridiOfficial) August 15, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.