ETV Bharat / sports

ಜಸ್ಟ್ ಒಂದು ಬೌಂಡರಿ ಸಿಡಿಸಿದ್ರೆ ಕೊಹ್ಲಿಯಿಂದ ಮತ್ತೊಂದು ದಾಖಲೆ!

ತಿರುವನಂತಪುರಂನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇವಲ 4 ರನ್ ಕಲೆಹಾಕಿದರೆ ಮತ್ತೊಂದು ರೆಕಾರ್ಡ್​ ತಮ್ಮ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ.

Virat Kohli record
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
author img

By

Published : Dec 8, 2019, 11:27 AM IST

ತಿರುವನಂತಪುರಂ: ಭಾರತ ಹಾಗೂ ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಾಖಲೆಯ 94 ರನ್ ಬಾರಿಸಿ ತಂಡಕ್ಕೆ ಅಭೂತಪೂರ್ವ ಗೆಲುವು ದಕ್ಕಿಸಿಕೊಟ್ಟಿದ್ದ ಕೊಹ್ಲಿ ಇಂದಿನ ಪಂದ್ಯ ಕೇವಲ 4 ರನ್ ಕಲೆಹಾಕಿದರೆ ಮತ್ತೊಂದು ರೆಕಾರ್ಡ್​ ತಮ್ಮ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ.

Virat Kohli record
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಪ್ರಥಮ ಪಂದ್ಯದಲ್ಲಿ 94 ರನ್ ಕಲೆಹಾಕುವ ಮೂಲಕ ಟಿ-20ಯಲ್ಲಿ ತಮ್ಮ ಒಟ್ಟಾರೆ ಗಳಿಕೆಯನ್ನು 2,544ಕ್ಕೆ ಹೆಚ್ಚಿಸಿಕೊಂಡಿದ್ದರು. ಈ ವಿಚಾರದಲ್ಲಿ 2,547 ರನ್​​ಗಳ ಮೂಲಕ ರೋಹಿತ್ ಶರ್ಮಾ, ನಾಯಕ ಕೊಹ್ಲಿಗಿಂತ ಮೂರು ರನ್​ ಮುಂದಿದ್ದಾರೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಹಿಂದಿನ ಆಟವನ್ನೇ ಮುಂದುವರೆಸಿದಲ್ಲಿ ಈ ದಾಖಲೆ ಬರೆಯೋದು ನಿಶ್ಚಿತ. ಆದರೆ ರೋಹಿತ್ ಶರ್ಮಾ ಆಟದ ಮೇಲೆ ಕೊಹ್ಲಿ ದಾಖಲೆ ನಿಂತಿದೆ.

ಟಿ20ಯಲ್ಲಿ ಟೀಂ ಇಂಡಿಯಾ ಹೊಸ ದಾಖಲೆ​: ಅತಿ ದೊಡ್ಡ ಸ್ಕೋರ್​​ ಬೆನ್ನಟ್ಟಿ ಗೆದ್ದ ಕೊಹ್ಲಿ ಪಡೆ!

ಮೊದಲ ಪಂದ್ಯದಲ್ಲಿ 94 ರನ್​​ ದಾಖಲಿಸುವ ಮೂಲಕ ಚುಟುಕು ಕ್ರಿಕೆಟ್​ ವಿಭಾಗದಲ್ಲಿ ಅತಿಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯ ಆಟಗಾರ ಎನ್ನುವ ದಾಖಲೆಯನ್ನೂ ಕೊಹ್ಲಿ ತಮ್ಮದಾಗಿಸಿಕೊಂಡಿದ್ದರು.

Intro:Body:

ತಿರುವನಂತಪುರಂ: ಭಾರತ ಹಾಗೂ ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಾಖಲೆಯ 94 ರನ್ ಬಾರಿಸಿ ತಂಡಕ್ಕೆ ಅಭೂತಪೂರ್ವ ಗೆಲುವು ದಕ್ಕಿಸಿಕೊಟ್ಟಿದ್ದ ಕೊಹ್ಲಿ ಇಂದಿನ ಪಂದ್ಯ ಕೇವಲ 4 ರನ್ ಕಲೆಹಾಕಿದರೆ ಮತ್ತೊಂದು ರೆಕಾರ್ಡ್​ ತಮ್ಮ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ.

ಪ್ರಥಮ ಪಂದ್ಯದಲ್ಲಿ 94 ರನ್ ಕಲೆಹಾಕುವ ಮೂಲಕ ಟಿ20ಯಲ್ಲಿ ತಮ್ಮ ಒಟ್ಟಾರೆ ಗಳಿಕೆಯನ್ನು 2,544ಕ್ಕೆ ಹೆಚ್ಚಿಸಿಕೊಂಡಿದ್ದರು. ಈ ವಿಚಾರದಲ್ಲಿ 2,547 ರನ್​​ಗಳ ಮೂಲಕ ರೋಹಿತ್ ಶರ್ಮಾ ನಾಯಕ ಕೊಹ್ಲಿಗಿಂತ ಮೂರು ರನ್​ ಮುಂದಿದ್ದಾರೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಹಿಂದಿನ ಆಟವನ್ನೇ ಮುಂದುವರೆಸಿದಲ್ಲಿ ಈ ದಾಖಲೆ ಬರೆಯೋದು ನಿಶ್ಚಿತ. ಆದರೆ ರೋಹಿತ್ ಶರ್ಮಾ ಆಟದ ಮೇಲೆ ಕೊಹ್ಲಿ ದಾಖಲೆ ನಿಂತಿದೆ.

ಮೊದಲ ಪಂದ್ಯದಲ್ಲಿ 94 ರನ್​​ ದಾಖಲಿಸುವ ಮೂಲಕ ಚುಟುಕು ಪಂದ್ಯದ ಮಾದರಿ ಅತಿಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯ ಆಟಗಾರ ಎನ್ನುವ ದಾಖಲೆಯನ್ನೂ ಕೊಹ್ಲಿ ತಮ್ಮದಾಗಿಸಿಕೊಂಡಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.