ETV Bharat / sports

ಪ್ರತಿಭಾವಂತ ಸಂಜು ಸ್ಯಾಮ್ಸನ್ ಬಗ್ಗೆ ಮತ್ತೆ ನಿರ್ಲಕ್ಷ್ಯ: ಟ್ವಿಟ್ಟರ್​ನಲ್ಲಿ ಆಕ್ರೋಶ - 11ರ ಬಳಗದಲ್ಲಿಲ್ಲ ಸ್ಯಾಮ್ಸನ್

ವೆಸ್ಟ್ ಇಂಡೀಸ್ ವಿರುದ್ಧ ಇಂದು ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡದಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sanju Samson is once again sidelined,ಸಂಜು ಸ್ಯಾಮ್ಸನ್​ಗೆ ಅವಕಾಶ ಇಲ್ಲ
ಸಂಜು ಸ್ಯಾಮ್ಸನ್​
author img

By

Published : Dec 6, 2019, 9:32 PM IST

ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರೂ ಆಡುವ 11ರ ಬಳಗದಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ನಿರಾಕರಿಸಿದ್ದಕ್ಕೆ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಅವಕಾಶ​ ಪಡೆದುಕೊಂಡಿದ್ರೂ ಆಡುವ 11ರ ಬಳಗದಲ್ಲಿ ಯುವ ವಿಕೆಟ್​ ಕೀಪರ್,​ ಬ್ಯಾಟ್ಸ್​ಮನ್​​ ಸಂಜು ಕಾಣಿಸಿಕೊಳ್ಳಲಿಲ್ಲ. ಕಳೆದ ಮೂರು ಪಂದ್ಯಗಳಲ್ಲೂ ಬೆಂಚ್​ ಕಾದಿದ್ದ ಸ್ಯಾಮ್ಸನ್​ಗೆ ಇಂದಿನ ಪಂದ್ಯದಲ್ಲಾದರೂ ಅವಕಾಶ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.

ಆದರೆ ಯುವ ಬ್ಯಾಟ್ಸ್​​ಮನ್‌ಗೆ​ ಇಂದೂ ಕೂಡ ನಿರಾಸೆಯಾಗಿದೆ. ರಿಷಭ್ ಪಂತ್​ಗೆ ಮಣೆ ಹಾಕಿರುವ ಟೀಂ ಇಂಡಿಯಾ ಸ್ಯಾಮ್ಸನ್​ ಅವರಿಗೆ ಅವಕಾಶ ನೀಡಿಲ್ಲ. ಇದರಿದ ಕೆರಳಿರುವ ಅಭಿಮಾನಿಗಳು ಟ್ವಿಟ್ಟರ್​ನಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

  • Why sanju Samson is not playing in place of Rishabh pant??#askstar

    — AJIT GUPTA (@GUPTA99AJIT) December 6, 2019 " class="align-text-top noRightClick twitterSection" data=" ">

ರಿಷಭ್ ವಿವಿಐಪಿನಾ?
ರಿಷಭ್ ಪಂತ್​ ವಿಐಪಿ ಅಥವಾ ವಿವಿಐಪಿ ಕುಟುಂಬದಿಂದ ಬಂದಿರಬೇಕು. ಆದಕ್ಕೆ ಉತ್ತಮ ಪ್ರದರ್ಶನ ನೀಡದಿದ್ರೂ ಅವಕಾಶ ನೀಡಲಾಗುತ್ತಿದೆ. ಇನ್ನೂ ಎಷ್ಟು ದಿನಗಳ ಕಾಲ ಸ್ಯಾಮ್ಸನ್​ ಹೀಗೆ ಬೆಂಚ್ ಕಾಯಬೇಕು ಎಂದು ಪ್ರಶ್ನಿಸಿದ್ದಾರೆ.

  • #INDvWI #SanjuSamson Common Windies , Common 💪💪💪
    We Support You to Thrash Indian team today at Hyderabad 😕😕😕#WeWantSanju

    Kerala Support WI against Indian Cricket team 🙋🙋🙋

    — NiTiN NeYYaN (@Nithin_Neyyan) December 6, 2019 " class="align-text-top noRightClick twitterSection" data=" ">

ಕೆಲ ಅಭಿಮಾನಿಗಳು ಸಂಜು ಸ್ಯಾಮ್ಸನ್​ ಅವರನ್ನ ತಂಡದಿಂದ ಕೈ ಬಿಟ್ಟಿರುವುದಕ್ಕೆ ನಾವು ವೆಸ್ಟ್ ಇಂಡೀಸ್​ ತಂಡವನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.