ETV Bharat / sports

ದಶಕಕ್ಕೂ ಹೆಚ್ಚು ಕಾಲ ಐಪಿಎಲ್​ನಲ್ಲಾಡಿದರು ಐಪಿಎಲ್​ ಟ್ರೋಫಿ ಗೆಲ್ಲದ ಟಾಪ್​ 5 ನತದೃಷ್ಟ ಕ್ರಿಕೆಟಿಗರು - ಅಮಿತ್​ ಮಿಶ್ರಾ

ಐಪಿಎಲ್​ನಲ್ಲಿ ಅವಕಾಶ ಸಿಗುವುದು ಕೆಲವರಿಗೆ ಕನಸಾದರೆ ಇನ್ನು ಕೆಲವರಿಗೆ ಐಪಿಎಲ್​ ಟ್ರೋಫಿ ಗೆಲ್ಲುವುದು ಕನಸಾಗಿರುತ್ತದೆ. ಐಪಿಎಲ್​ನಲ್ಲಿ ಕಳೆದ 10ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಆಡಿರುವ , ಇನ್ನು ಕೆಲವರು 12 ಆವೃತ್ತಿಗಳನ್ನಾಡಿದ್ದರು ಇನ್ನು ಒಮ್ಮೆಯೂ ಐಪಿಎಲ್​ ಟ್ರೋಪಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಅಂತಹ ಕೆಲವು ಟಾಪ್​ ಕ್ರಿಕೆಟಿಗರ ಲಿಸ್ಟ್​ ಇಲ್ಲಿದೆ ನೋಡಿ.

ಐಪಿಎಲ್​ ಟ್ರೋಫಿ ಗೆಲ್ಲದ ಆಟಗಾರರು
ಐಪಿಎಲ್​ ಟ್ರೋಫಿ ಗೆಲ್ಲದ ಆಟಗಾರರು
author img

By

Published : Jul 27, 2020, 7:09 PM IST

ಮುಂಬೈ: ವಿಶ್ವ ಶ್ರೀಮಂತ ಕ್ರಿಕೆಟ್​ ಲೀಗ್​ ಎನಿಸಿಕೊಂಡಿರುವ ಐಪಿಎಲ್​ನಲ್ಲಾಡುವು ಪ್ರಸ್ತುತ ಕ್ರಿಕೆಟಿಗರೆಲ್ಲರ ಕನಸಾಗಿದೆ. ಮಿಲಿಯನ್​ ಡಾಲರ್​ ಟೂರ್ನಿಯಲ್ಲಿ ಪಾಲ್ಗೊಳ್ಳಲಿ ದೇಶ ವಿದೇಶದ ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕಾಯುತ್ತಿರುತ್ತಾರೆ.

ಐಪಿಎಲ್​ನಲ್ಲಿ ಅವಕಾಶ ಸಿಗುವುದು ಕೆಲವರಿಗೆ ಕನಸಾದರೆ ಇನ್ನು ಕೆಲವರಿಗೆ ಐಪಿಎಲ್​ ಟ್ರೋಫಿ ಗೆಲ್ಲುವುದು ಕನಸಾಗಿರುತ್ತದೆ. ಐಪಿಎಲ್​ನಲ್ಲಿ ಕಳೆದ 10ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಆಡಿರುವ , ಇನ್ನು ಕೆಲವರು 12 ಆವೃತ್ತಿಗಳನ್ನಾಡಿದ್ದರು ಇನ್ನು ಒಮ್ಮೆಯೂ ಐಪಿಎಲ್​ ಟ್ರೋಪಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಅಂತಹ ಕೆಲವು ಟಾಪ್​ ಕ್ರಿಕೆಟಿಗರ ಲಿಸ್ಟ್​ ಇಲ್ಲಿದೆ ನೋಡಿ.

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಮೊದಲ ಆವೃತ್ತಿಯಿಂದಲೂ ಆರ್​ಸಿಬಿ ತಂಡದಲ್ಲಿ ಆಡುತ್ತಿರುವ ಹಾಗೂ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ(5412) ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ದಾಖಲೆ ಹೊಂದಿದ್ದಾರೆ. ದುರಾದೃಷ್ಟವೆಂದರೆ ಆರ್​ಸಿಬಿ ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಒಮ್ಮೆಯೂ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಆರ್​ಸಿಬಿ 2009, 2011 ಹಾಗೂ 2016ರಲ್ಲಿ ಫೈನಲ್​ನಲ್ಲಿ ಸೋಲು ಕಂಡು ನಿರಾಸೆಯನುಭವಿಸಿದೆ. 13 ನೇ ಆವೃತ್ತಿಯಲ್ಲಾದರೂ ವಿರಾಟ್​ ಟ್ರೋಫಿ ಎತ್ತಿ ಹಿಡಿಯಲಿದ್ದಾರ ಎಂದು ಕಾದು ನೋಡಬೇಕಿದೆ.

ಎಬಿಡಿ ವಿಲಿಯರ್ಸ್​

ಎಬಿ ಡಿ ವಿಲಿಯರ್ಸ್​
ಎಬಿ ಡಿ ವಿಲಿಯರ್ಸ್​

ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್​ 2008ರಿಂದ 2010ರವರೆಗೆ ಡೆಲ್ಲಿ ಡೇರ್​ ಡೇವಿಲ್ಸ್​ ಪರ ಮತ್ತು 2011ರಿಂದ ಆರ್​ಸಿಬಿ ತಂಡದ ಪರ ಆಡುತ್ತಿದ್ದಾರೆ. ಇವರ ಕೂಡ 12 ಆವೃತ್ತಿಯಲ್ಲಿ ಕಾನಿಸಿಕೊಂಡಿದ್ದು, ಇವರು ಪ್ರತಿನಿಧಿಸಿದ ಯಾವುದೇ ತಂಡ ಟ್ರೋಫಿ ಎತ್ತಿ ಹಿಡಿದಿಲ್ಲ. ವಿಲಿಯರ್ಸ್​ 154 ಪಂದ್ಯಗಳನ್ನಾಡಿದ್ದ 4395 ರನ್​ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 33 ಅರ್ಧಶತಕ ಸೇರಿದೆ. ಎಬಿಡಿ ಕೂಡ ಎರಡು ಬಾರಿ ಫೈನಲ್​ ಆಡಿದ್ದಾರೆ.

ಕ್ರಿಸ್​ ಗೇಲ್​

ಕ್ರಿಸ್​ ಗೇಲ್​
ಕ್ರಿಸ್​ ಗೇಲ್​

2008ರಿಂದ ಇಲ್ಲಿಯವರೆಗ 12 ಆವೃತ್ತಿಯಲ್ಲಿ 3 ತಂಡಗಳ ಪರ ಆಡಿರುವ ವಿಂಡೀಸ್​ ದಿಗ್ಗಜ ಕ್ರಿಸ್​ ಗೇಲ್​ಗೂ ಕೂಡ ಐಪಿಎಲ್​ ಟ್ರೋಪಿಗೆ ಮುತ್ತಿಕ್ಕುವ ಸೌಭಾಗ್ಯ ದೊರೆತಿಲ್ಲ. ಇವರು ಕೂಡ 2011 ಹಾಗೂ 2016ರ ಐಪಿಎಲ್​ನಲ್ಲಿ ಫೈನಲ್​ನಲ್ಲಿ ಆಡಿದ್ದೇ ಇವರ ಗರಿಷ್ಠ ಸಾಧನೆಯಾಗಿದೆ. ಕ್ರಿಸ್​ ಗೇಲ್​ ಐಪಿಎಲ್​ನಲ್ಲಿ ಪಂದ್ಯವೊಂದರಲ್ಲಿ ಗರಿಷ್ಠ ಸ್ಕೋರ್(175326) ​ಐಪಿಎಲ್​ನಲ್ಲಿ ಹೆಚ್ಚು ಸಿಕ್ಸರ್​(326) ಹಾಗೂ ಹೆಚ್ಚು ಶತಕ (6) ದಾಖಲೆಯನ್ನು ಹೊಂದಿದ್ದಾರೆ.

ಅಜಿಂಕ್ಯಾ ರಹಾನೆ

ಅಜಿಂಕ್ಯಾ ರಹಾನೆ
ಅಜಿಂಕ್ಯಾ ರಹಾನೆ

2008ರಿಂದ 2019ರ ಮಧ್ಯೆ 140 ಪಂದ್ಯಗಳನ್ನಾಡಿರುವ ರಹಾನೆ , ಮುಂಬೈ ಇಂಡಿಯನ್ಸ್​, ರಾಜಸ್ಥಾನ ರಾಯಲ್ಸ್​, ಪುಣೆ ಸೂಪರ್​ ಜೇಂಟ್ಸ್​ ತಂಡಗಳ ಪರ ಆಡಿದ್ದಾರೆ. ಇವರು ತಂಡದ ಭಾಗವಾಗಿದ್ದ ಪುಣೆ ತಂಡ 2017ರಲ್ಲಿ ಫೈನಲ್​ ಪ್ರವೇಶಿಸಿತ್ತಾದರು ಒಂದು ರನ್ನಿಂದ ಸೋಲುಕಂಡು ನಿರಾಸೆಯನುಭವಿಸಿತು. ಪ್ರಶಸ್ತಿ ಗೆಲ್ಲದ ಆಟಗಾರನಾಗಿರುವ 32 ವರ್ಷದ ರಹಾನೆ ಐಪಿಎಲ್​ನಲ್ಲಿ 3820 ರನ್​ ಗಳಿಸಿದ್ದಾರೆ. ರಹಾನೆ ಈ ಬಾರಿ ಡೆಲ್ಲಿ ಕ್ಯಾಪಿಟಲ್​ ಪರ ಕಣಕ್ಕಿಳಿಯುತ್ತಿದ್ದಾರೆ.

ಅಮಿತ್​ ಮಿಶ್ರಾ

ಅಮಿತ್​ ಮಿಶ್ರಾ
ಅಮಿತ್​ ಮಿಶ್ರಾ

ಡೆಲ್ಲಿ ಡೇರ್​ ಡೇವಿಲ್ಸ್​ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಅಮಿತ್​ ಮಿಶ್ರಾ 2011ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಸೇರಿಕೊಂಡರು. ನಂತರ 2014ರವರೆಗೂ ಅದೇ ತಂಡದಲ್ಲಿದ್ದ ಅವರು 2015ರಲ್ಲಿ ಮತ್ತೆ ಡೆಲ್ಲಿ ತಂಡಕ್ಕೆ ಮರಳಿದರು. ಒಟ್ಟಾರೆ 147 ಪಂದ್ಯಗಳನ್ನಾಡಿರುವ ಮಿಶ್ರಾ 157 ವಿಕೆಟ್​ ಪಡೆದಿದ್ದಾರೆ. 12 ಆವೃತ್ತಿಗಳಲ್ಲಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಆಗಿ ಸಾಗುತ್ತಿರುವ ಅಮಿತ್​ ಮಿಶ್ರಾ ಪಾಲಿಗೂ ಐಪಿಎಲ್​ ಕಿರೀಟ ಮರೀಚಿಗೆ ಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.