ETV Bharat / sports

ಐಸಿಸಿಯ ನಾಲ್ಕು ದಿನಗಳ ಟೆಸ್ಟ್​ ಪಂದ್ಯ ಆಯೋಜನೆ ಬಗ್ಗೆ ಗಂಗೂಲಿ ಹೇಳಿದ್ದೇನು?

2023ರ  ಹಾಗೂ 2031ರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 5 ದಿನಗಳ ಬದಲಾಗಿ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಐಸಿಸಿ ಚಿಂತಿನೆ ನಡೆಸಿದೆ.

Too early to comment on four-day Tests: Ganguly

author img

By

Published : Dec 31, 2019, 7:49 PM IST

ಕೋಲ್ಕತ್ತ: ಐಸಿಸಿ 2023ರಿಂದ ಜಾರಿಗೆ ತರಲು ಬಯಸಿರುವ ನಾಲ್ಕು ದಿನಗಳ ಟೆಸ್ಟ್‌ ಯೋಜನೆ ಬಗ್ಗೆ ಪ್ರತಿಕ್ರಿಯಿಸಲು ಇದು ಸರಿಯಾದ ಸಮಯವಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

2023ರ ಹಾಗೂ 2031ರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 5 ದಿನಗಳ ಬದಲಾಗಿ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಐಸಿಸಿ ಚಿಂತಿನೆ ನಡೆಸಿದೆ.

ಪಂದ್ಯಗಳ ಆಯೋಜನೆಯ ವೆಚ್ಚ, ಆಟಗಾರರ ಮೇಲಿನ ಹೊರೆ ಕಡಿಮೆ ಮಾಡುವುದು ಹಾಗೂ ಟೆಸ್ಟ್‌ ಕ್ರಿಕೆಟ್​ನತ್ತ ಹೆಚ್ಚು ಅಭಿಮಾನಿಗಳನ್ನು ಸೆಳೆಯುವ ಉದ್ದೇಶ ಹಾಗೂ ಬಿಸಿಸಿಐ ತನ್ನದೇ ಆದ ದ್ವಿಪಕ್ಷೀಯ ಸರಣಿ ಆಯೋಜನೆ ಕ್ಯಾಲೆಂಡರ್​ ವರ್ಷದಲ್ಲಿ ಪಾಲು ಕೇಳಿರುವುದರಿಂದ ಐಸಿಸಿ ಹೊಸ ಆಲೋಚನೆಗೆ ಮುಂದಾಗಿದೆ. ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.

ಆದರೆ ಈ ಕುರಿತು ಮಾತನಾಡಿರುವ ಗಂಗೂಲಿ " ಮೊದಲು ನಾವು ಐಸಿಸಿಯ ಪ್ರಸ್ತಾವನೆಯನ್ನು ನೋಡಬೇಕಾಗಿದೆ, ಅದು ಬರಲಿ ಮತ್ತು ನಂತರ ನಾವು ನೋಡೋಣ. ಈಗಲೆ ಅದರ ಬಗ್ಗೆ ಹೇಳಿಕೆ ನೀಡಲಾಗುವುದಿಲ್ಲ" ಎಂದು ಗಂಗೂಲಿ ಇಲ್ಲಿ ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.