ETV Bharat / sports

ಭಾನುವಾರ ಹರಿಣಗಳ​​ ವಿರುದ್ಧ ಟಿ20 ಫೈಟ್​... ಧರ್ಮಶಾಲಾಗೆ ಬಂದ ಕೊಹ್ಲಿ ಪಡೆ!

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ವಿರುದ್ಧ ಆಡಲು ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಧರ್ಮಶಾಲಾಗೆ ಬಂದಿಳಿದಿದ್ದು, ಬರುವ ಭಾನುವಾರ ಉಭಯ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ.

team iಟೀಂ ಇಂಡಿಯಾ/team indiandia
author img

By

Published : Sep 13, 2019, 9:23 PM IST

Updated : Sep 13, 2019, 10:31 PM IST

ಧರ್ಮಶಾಲಾ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಕ್ರಿಕೆಟ್ ಪಂದ್ಯಗಳ​ ಸರಣಿ ಬರುವ ಭಾನುವಾರದಿಂದ ಆರಂಭಗೊಳ್ಳಲಿದ್ದು, ಟೂರ್ನಿಯಲ್ಲಿ ಭಾಗಿಯಾಗಲು ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಧರ್ಮಾಶಾಲಾಗೆ ಬಂದಿಳಿದಿದೆ.

team india
ಟೀಂ ಇಂಡಿಯಾ ಪ್ಲೇಯರ್ಸ್​​

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಷಿಯೇಷನ್​ ಮೈದಾನದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ತಂಡ ಆಗಮಿಸಿದೆ. ಉಳಿದಂತೆ ಸೆಪ್ಟೆಂಬರ್​ 18ರಂದು ಮೊಹಾಲಿ ಹಾಗೂ ಸೆಪ್ಟೆಂಬರ್​​ 22ರಂದು ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ದಕ್ಷಿಣ ಆಫ್ರಿಕಾ ಟಿ20 ತಂಡವನ್ನ ಕ್ವಿಂಟನ್​ ಡಿಕಾಕ್​ ಮುನ್ನಡೆಸಲಿದ್ದಾರೆ.

team india
ಸಾಂಪ್ರದಾಯಿಕವಾಗಿ ವೆಲ್​ಕಮ್​​

ವಿರಾಟ್​ ಕೊಹ್ಲಿ ನೇತೃತ್ವದ ತಂಡ ಈಗಾಗಲೇ ವೆಸ್ಟ್​ ಇಂಡೀಸ್​ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗೆಲುವಿನೊಂದಿಗೆ ತವರಿಗೆ ವಾಪಸ್​ ಆಗಿದ್ದು, ಅದೇ ಜೋಶ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ. ಯುವ ಪ್ಲೇಯರ್​ಗಳಿಂದ ತುಂಬಿರುವ ವಿರಾಟ್​ ಬಳಗ ಮುಂದಿನ ಐಸಿಸಿ ಟಿ20 ವಿಶ್ವಕಪ್​ಗೆ ತಯಾರಿ ನಡೆಸುವ ಉದ್ದೇಶದಿಂದ ಈ ಸರಣಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಕೆಎಲ್​ ರಾಹುಲ್​,ಶ್ರೇಯಸ್​ ಅಯ್ಯರ್​,ಮನೀಷ್​ ಪಾಂಡೆ,ರಿಷಭ್​ ಪಂತ್​,ಹಾರ್ದಿಕ್​ ಪಾಂಡ್ಯ,ಕೃನಾಲ್​,ವಾಷಿಂಗ್ಟನ್​ ಸುಂದರ್​,ರಾಹುಲ್​ ಚಹರ್​ ಹಾಗೂ ನವದೀಪ್​ ಸೈನಿಯಂತಹ ಪ್ಲೇಯರ್​ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮಿಂಚು ಹರಿಸುವ ಸಾಧ್ಯತೆ ದಟ್ಟವಾಗಿದೆ.

Intro:Body:

ಭಾನುವಾರ ಕೆರಿಬಿಯ್​ ವಿರುದ್ಧ ಟಿ20 ಫೈಟ್​... ಧರ್ಮಶಾಲಾಗೆ ಬಂದ ಕೊಹ್ಲಿ ಪಡೆ! 

ಧರ್ಮಶಾಲಾ: ದಕ್ಷಿಣ ಆಫ್ರಿಕಾ ವಿರುದ್ಧದ  ಮೂರು ಟಿ-20 ಕ್ರಿಕೆಟ್ ಪಂದ್ಯಗಳ​ ಸರಣಿ ಬರುವ ಭಾನುವಾರದಿಂದ ಆರಂಭಗೊಳ್ಳಲಿದ್ದು, ಟೂರ್ನಿಯಲ್ಲಿ ಭಾಗಿಯಾಗಲು ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಧರ್ಮಾಶಾಲಾಗೆ ಬಂದಿಳಿದಿದೆ. 

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಷಿಯೇಷನ್​ ಮೈದಾನದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ತಂಡ ಆಗಮಿಸಿದೆ. ಉಳಿದಂತೆ ಸೆಪ್ಟೆಂಬರ್​ 18ರಂದು ಮೊಹಾಲಿ ಹಾಗೂ ಸೆಪ್ಟೆಂಬರ್​​ 22ರಂದು ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. 

ತದನಂತರ ಅಕ್ಟೋಬರ್​ 2ರಿಂದ ಟೆಸ್ಟ್​ ಸರಣಿಗಳು ಆರಂಭಗೊಳ್ಳಲಿದ್ದು, ದಕ್ಷಿಣ ಆಫ್ರಿಕಾ ಟಿ20 ತಂಡವನ್ನ ಕ್ವಿಂಟನ್​ ಡಿಕಾಕ್​ ಮುನ್ನಡೆಸಲಿದ್ದಾರೆ. 

ವಿರಾಟ್​ ಕೊಹ್ಲಿ ನೇತೃತ್ವದ ತಂಡ ಈಗಾಗಲೇ ವೆಸ್ಟ್​ ಇಂಡೀಸ್​ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗೆಲುವಿನೊಂದಿಗೆ ತವರಿಗೆ ವಾಪಸ್​ ಆಗಿದ್ದು, ಅದೇ ಜೋಶ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ. ಯುವ ಪ್ಲೇಯರ್​ಗಳಿಂದ ತುಂಬಿರುವ ವಿರಾಟ್​ ಬಳಗ ಮುಂದಿನ ಐಸಿಸಿ ಟಿ20 ವಿಶ್ವಕಪ್​ಗೆ ತಯಾರಿ ನಡೆಸುವ ಉದ್ದೇಶದಿಂದ ಈ ಸರಣಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಕೆಎಲ್​ ರಾಹುಲ್​,ಶ್ರೇಯಸ್​ ಅಯ್ಯರ್​,ಮನೀಷ್​ ಪಾಂಡೆ,ರಿಷಭ್​ ಪಂತ್​,ಹಾರ್ದಿಕ್​ ಪಾಂಡ್ಯ,ಕೃನಾಲ್​,ವಾಷಿಂಗ್ಟನ್​ ಸುಂದರ್​,ರಾಹುಲ್​ ಚಹರ್​ ಹಾಗೂ ನವದೀಪ್​ ಸೈನಿಯಂತಹ ಪ್ಲೇಯರ್​ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮಿಂಚು ಹರಿಸುವ ಸಾಧ್ಯತೆ ದಟ್ಟವಾಗಿದೆ. 

Conclusion:
Last Updated : Sep 13, 2019, 10:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.