ETV Bharat / sports

ಲಂಕಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಪ್ರಕಟ... ಯುವ ಪಡೆಗೆ ಮಣೆ ಹಾಕಿದ ಆಯ್ಕೆ ಸಮಿತಿ!

author img

By

Published : Dec 23, 2019, 6:51 PM IST

Updated : Dec 23, 2019, 7:19 PM IST

ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ-20 ಸರಣಿಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಆರಂಭಿಕ ಆಟಗಾರ ರೋಹಿತ್​ ಶರ್ಮಾ ಹಾಗೂ ವೇಗಿ ಮೊಹಮ್ಮದ್​ ಶಮಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ತಿಳಿಸಿದ್ದಾರೆ.

Jasprit Bumrah and Shikhar Dhawan
ಟೀಂ ಇಂಡಿಯಾ

ಮುಂಬೈ: ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆಗೊಂಡಿದ್ದು, ಅದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ ಮಾತನಾಡಿದ್ದಾರೆ.

Jasprit Bumrah and Shikhar Dhawan
ಟೀಂ ಇಂಡಿಯಾ

ತಂಡ ಪ್ರಕಟ ಮಾಡಿದ ಬಳಿಕ ಮಾತನಾಡಿರುವ ಎಂಎಸ್​ಕೆ ಪ್ರಸಾದ್​​, ಮುಂದಿನ 6-7 ವರ್ಷಗಳವರೆಗೆ ಭಾರತೀಯ ಕ್ರಿಕೆಟ್​​ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ನಾವು ಎಲ್ಲ ರೀತಿಯ ಮಾದರಿಯ ಕ್ರಿಕೆಟ್​​ನಲ್ಲೂ ಸಾಕಷ್ಟು ಬೆಂಚ್​ ಬಲ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸರಣಿಗಾಗಿ ಎಡಗೈ ಆರಂಭಿಕ ಶಿಖರ್​ ಧವನ್​ ಹಾಗೂ ಯಾರ್ಕರ್​ ಕಿಂಗ್​​ ಜಸ್​ಪ್ರೀತ್​ ಬುಮ್ರಾ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

  • Indian cricket team's chief selector, MSK Prasad: For T20 series vs Sri Lanka, Jasprit Bumrah and Shikhar Dhawan have been brought back; Rohit Sharma and Mohammed Shami rested pic.twitter.com/H8O4wfNain

    — ANI (@ANI) December 23, 2019 " class="align-text-top noRightClick twitterSection" data=" ">
  • Indian cricket team's chief selector, MSK Prasad: Indian cricket need not worry for the next 6-7 years, as we have substantial bench strength across all forms. pic.twitter.com/52jdl4cGgR

ಉಳಿದಂತೆ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಹಾಗೂ ವೇಗಿ ಮೊಹಮ್ಮದ್​ ಶಮಿ ವಿಶ್ರಾಂತಿ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಜನವರಿ 5ರಿಂದ ಮೂರು ಟಿ-20 ಪಂದ್ಯಗಳ ಸರಣಿಯನ್ನಾಡಲಿದ್ದು, ಇದಾದ ಬಳಿಕ ಜನವರಿ 14ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಈ ಎರಡು ಸರಣಿ ಮುಕ್ತಾಯಗೊಂಡ ಬಳಿಕ ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಳ್ಳಲಿದೆ.

ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ(ಟಿ-20 ಸರಣಿ): ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಶಿಖರ್​ ಧವನ್​,ಕೆಎಲ್​ ರಾಹುಲ್​,ಶ್ರೇಯಸ್​ ಅಯ್ಯರ್​,ರಿಷಭ್​ ಪಂತ್​​(ವಿಕೆಟ್​ ಕೀಪರ್​​)ರವೀಂದ್ರ ಜಡೇಜಾ,ಶಿವಂ ದುಬೆ,ಯಜುವೇಂದ್ರ ಚಹಾಲ್​,ಕುಲ್ದೀಪ್​ ಯಾದವ್​,ಜಸ್​ಪ್ರೀತ್​ ಬುಮ್ರಾ,ನವದೀಪ್​ ಸೈನಿ,ಶಾರ್ದೂಲ್​ ಠಾಕೂರ್​,ಮನೀಷ್​ ಪಾಂಡೆ,ವಾಷಿಂಗ್ಟನ್​ ಸುಂದರ್​,ಸಂಜು ಸ್ಯಾಮ್ಸನ್​,

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ(ಏಕದಿನ ಸರಣಿ): ವಿರಾಟ್​​ ಕೊಹ್ಲಿ(ಕ್ಯಾಪ್ಟನ್​)ಶಿಖರ್​ ಧವನ್​,ರೋಹಿತ್​ ಶರ್ಮಾ,ಕೆಎಲ್​ ರಾಹುಲ್​,ಶ್ರೇಯಸ್​​ ಅಯ್ಯರ್​,ಮನೀಷ್​ ಪಾಂಡೆ,ರಿಷಭ್​ ಪಂತ್​(ವಿ,ಕೀ), ಕೇದಾರ್​ ಜಾಧವ್​,ಶಿವಂ ದುಬೆ,ರವೀಂದ್ರ ಜಡೇಜಾ,ಕುಲ್ದೀಪ್​​ ಯಾದವ್​,ಯಜುವೇಂದ್ರ ಚಹಾಲ್​​,ನವದೀಪ್​ ಸೈನಿ,ಶಾರ್ದೂಲ್​ ಠಾಕೂರ್​, ಜಸ್​ಪ್ರೀತ್​ ಬುಮ್ರಾ

Intro:Body:

ಲಂಕಾ ವಿರುದ್ಧದ ಸರಣಿಗಾಗಿ ಬುಮ್ರಾ, ಧವನ್​ ಕಮ್​​ಬ್ಯಾಕ್, ರೋಹಿತ್​, ಶಮಿಗೆ ವಿಶ್ರಾಂತಿ! 

ಮುಂಬೈ: ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆಗೊಂಡಿದ್ದು, ಅದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ ಮಾತನಾಡಿದ್ದಾರೆ. 

ತಂಡ ಪ್ರಕಟ ಮಾಡಿದ ಬಳಿಕ ಮಾತನಾಡಿರುವ ಎಂಎಸ್​ಕೆ ಪ್ರಸಾದ್​​, ಮುಂದಿನ 6-7 ವರ್ಷಗಳವರೆಗೆ ಭಾರತೀಯ ಕ್ರಿಕೆಟ್​​ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ನಾವು ಎಲ್ಲ ರೀತಿಯ ಮಾದರಿಯ ಕ್ರಿಕೆಟ್​​ನಲ್ಲೂ ಸಾಕಷ್ಟು ಬೆಂಚ್​ ಬಲ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸರಣಿಗಾಗಿ ಎಡಗೈ ಆರಂಭಿಕ ಶಿಖರ್​ ಧವನ್​ ಹಾಗೂ ಯಾರ್ಕರ್​ ಕಿಂಗ್​​ ಜಸ್​ಪ್ರೀತ್​ ಬುಮ್ರಾ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 

ಉಳಿದಂತೆ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಹಾಗೂ ವೇಗಿ ಮೊಹಮ್ಮದ್​ ಶಮಿ ವಿಶ್ರಾಂತಿ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಜನವರಿ 5ರಿಂದ ಮೂರು ಟಿ-20 ಪಂದ್ಯಗಳ ಸರಣಿಯನ್ನಾಡಲಿದ್ದು, ಇದಾದ ಬಳಿಕ ಜನವರಿ 14ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. 

ಈ ಎರಡು ಸರಣಿ ಮುಕ್ತಾಯಗೊಂಡ ಬಳಿಕ ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಳ್ಳಲಿದೆ. 

Conclusion:
Last Updated : Dec 23, 2019, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.