ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಅಂತಿಮ ದಿನ ಕ್ರೈಗ್ ಬ್ರಾತ್ವೇಟ್ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆ ಮಾಡಿದರು.
-
🚨 5️⃣0️⃣0️⃣ WICKETS 🚨
— ICC (@ICC) July 28, 2020 " class="align-text-top noRightClick twitterSection" data="
Stuart Broad has become just the 7th bowler in the history of the game to take 500 Test wickets! 🎉🎉🎉 #ENGvWI pic.twitter.com/3FtgslBTxm
">🚨 5️⃣0️⃣0️⃣ WICKETS 🚨
— ICC (@ICC) July 28, 2020
Stuart Broad has become just the 7th bowler in the history of the game to take 500 Test wickets! 🎉🎉🎉 #ENGvWI pic.twitter.com/3FtgslBTxm🚨 5️⃣0️⃣0️⃣ WICKETS 🚨
— ICC (@ICC) July 28, 2020
Stuart Broad has become just the 7th bowler in the history of the game to take 500 Test wickets! 🎉🎉🎉 #ENGvWI pic.twitter.com/3FtgslBTxm
ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಈ ಮಹತ್ತರ ದಾಖಲೆ ಬರೆದ 7ನೇ ಬೌಲರ್ ಹಾಗೂ ವಿಶ್ವದ 4ನೇ ವೇಗದ ಬೌಲರ್ ಹಾಗೂ ಇಂಗ್ಲೆಂಡ್ನ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಬ್ರಾಡ್ಗಿಂತ ಮೊದಲು ಇಂಗ್ಲೆಂಡ್ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ (589) ಈ ಮೈಲಿಗಲ್ಲನ್ನು ದಾಟಿದ್ದರು.
ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಅವರ 500ನೇ ಬಲಿಯಾಗಿದ್ದು ಕ್ರೈಗ್ ಬ್ರಾತ್ವೇಟ್ ಎಂಬುವುದೇ ವಿಶೇಷ.
ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆ ಮಾಡಿದವರು:
- ಮುತ್ತಯ್ಯ ಮುರುಳೀದರನ್ (87 ಟೆಸ್ಟ್) ಶ್ರೀಲಂಕಾ
- ಅನಿಲ್ ಕುಂಬ್ಳೆ(105) -ಭಾರತ
- ಶೇನ್ ವಾರ್ನ್(108)- ಆಸ್ಟ್ರೇಲಿಯಾ
- ಗ್ಲೆನ್ ಮೆಕ್ಗ್ರಾತ್ (110)- ಆಸ್ಟ್ರೇಲಿಯಾ
- ಕರ್ಟ್ನಿ ವಾಲ್ಶ್(129) ವೆಸ್ಟ್ ಇಂಡೀಸ್
- ಜೇಮ್ಸ್ ಆ್ಯಂಡರ್ಸನ್(129) - ಇಂಗ್ಲೆಂಡ್
- ಸ್ಟುವರ್ಟ್ ಬ್ರಾಡ್ (140)- ಇಂಗ್ಲೆಂಡ್