ETV Bharat / sports

ಕರ್ನಾಟಕ ಬಿಟ್ಟು ನಾಗಾಲ್ಯಾಂಡ್​​​ ತಂಡ ಸೇರಿಕೊಳ್ಳಲಿದ್ದಾರೆ ಬಿನ್ನಿ!

ಕರ್ನಾಟಕ ತಂಡವನ್ನ ಪ್ರತಿನಿಧಿಸುತ್ತಿದ್ದ ಕನ್ನಡಿಗ ಸ್ಟುವರ್ಟ್​ ಬಿನ್ನಿ ಕರ್ನಾಟಕ ತಂಡವನ್ನ ಬಿಟ್ಟು ನಾಗಾಲ್ಯಾಂಡ್​ ತಂಡವನ್ನ ಸೇರಿಕೊಳ್ಳಲಿದ್ದಾರೆ.

ಸ್ಟುವರ್ಟ್​ ಬಿನ್ನಿ
author img

By

Published : Sep 1, 2019, 2:50 PM IST

ಹೈದರಾಬಾದ್: ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನ ಪ್ರತಿನಿಧಿಸುತ್ತಿದ್ದ ಕನ್ನಡಿಗ ಸ್ಟುವರ್ಟ್​ ಬಿನ್ನಿ ಕರ್ನಾಟಕ ತಂಡವನ್ನ ಬಿಟ್ಟು ನಾಗಾಲ್ಯಾಂಡ್​ ತಂಡವನ್ನ ಸೇರಿಕೊಳ್ಳಲಿದ್ದಾರೆ.

ಈಗಾಗಲೇ ರಾಜ್ಯ ಕ್ರಿಕೆಟ್​ ಸಂಸ್ಥೆಯಿಂದ ಆಕ್ಷೇಪಣೆ ಇಲ್ಲವೆಂದು ಪ್ರಮಾಣಪತ್ರ ಪಡೆದಿರುವ ಬಿನ್ನಿ, ಶೀಘ್ರದಲ್ಲೆ ನಾಗಾಲ್ಯಾಂಡ್​ ತಂಡವನ್ನ ಕೂಡಿಕೊಳ್ಳಲಿದ್ದಾರೆ. ಬಿನ್ನಿ ಜೊತೆಯಲ್ಲಿ ಮಹಾರಾಷ್ಟ್ರ ತಂಡದ ಯೋಗೇಶ್ ಟಕವಾಲೆ ಮತ್ತು ಶ್ರೀಕಾಂತ್​ ಮುಂಡೆ ಕೂಡ ನಾಗಾಲ್ಯಾಂಡ್​ ತಂಡ ಸೇರ್ಪಡೆಯಾಗಲಿದ್ದಾರೆ.

ದೇಶಿ ಕ್ರಿಕೆಟ್​ನಲ್ಲಿ ನಾಗಾಲ್ಯಾಂಡ್​ ಅತೀ ಕಡಿಮೆ ಅನುಭವ ಹೊದಿರುವ ತಂಡವಾಗಿದೆ. ಹೀಗಾಗಿ ಬೇರೆ ರಾಜ್ಯದ ಅನುಭವಿ ಆಟಗಾರನ್ನ ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ, ಕಿರಿಯರಿಗೆ ಮಾರ್ಗದರ್ಶನದ ಜೊತೆಯಲ್ಲಿ ನಾಗಾಲ್ಯಾಂಡ್ ತಂಡವನ್ನ ಬೆಳೆಸುವ ಗುರಿ ಹೊಂದಿದೆ.

ಈ ಬಗ್ಗೆ ಮಾತನಾಡಿರುವ ನಾಗಾಲ್ಯಾಂಡ್ ಕ್ರಿಕೆಟ್​ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಎ.ರಹಮಾನ್, ನಮ್ಮ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಅನುಭವಿಗಳನ್ನ ಕರೆತರುವ ಉದ್ದೇಶ ಹೊಂದಿದ್ದೆವು. ಅದರಂತೆ ಬಿನ್ನಿ ಕೂಡ ನಮ್ಮ ತಂಡ ಸೇರಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.

Intro:Body:

್ಹಜಕಹಜುಕಲ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.