ETV Bharat / sports

ಶ್ರೇಯಸ್​-ಶಿವಂ ದುಬೆ​ ಮೇಲೆ ಸಿಟ್ಟಾದ ಮುಂಬೈ ಹಿರಿಯ ಕ್ರಿಕೆಟಿಗರು..

ಶನಿವಾರ ಅಂತ್ಯಗೊಂಡ ರೈಲ್ವೇಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ರಹಾನೆ, ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್‌ರಂತಹ ಅನುಭವಿಗಳಿದ್ದರೂ 10 ವಿಕೆಟ್​ಗಳಿಂದ ಹೀನಾಯ ಸೋಲು ಕಂಡಿತ್ತು. 41 ಬಾರಿಯ ಚಾಂಪಿಯನ್​ ಇಂತಹ ಸೋಲು ಕಂಡಿದ್ದರಿಂದ ಮುಂಬೈ ಮಾಜಿ ಆಟಗಾರರು ಶ್ರೇಯಸ್​ ಅಯ್ಯರ್​ ಹಾಗೂ ಶಿವಂ ದುಬೆ ವಿರುದ್ಧ ಕಿಡಿಕಾರುತ್ತಿದ್ದಾರೆ.

Shreyas Iyer, Shivam Dube under fire for missing Ranji Trophy matchShreyas Iyer, Shivam Dube under fire for missing Ranji Trophy matchShreyas Iyer, Shivam Dube under fire for missing Ranji Trophy matchShreyas Iyer, Shivam Dube under fire for missing Ranji Trophy matchShreyas Iyer, Shivam Dube under fire for missing Ranji Trophy matchShreyas Iyer, Shivam Dube under fire for missing Ranji Trophy matchShreyas Iyer, Shivam Dube under fire for missing Ranji Trophy match
Shreyas Iyer, Shivam Dube under fire for missing Ranji Trophy match
author img

By

Published : Dec 29, 2019, 5:14 PM IST

ಮುಂಬೈ: ಅಂತಾರಾಷ್ಟ್ರೀಯ ಮಟ್ಟಕ್ಕೇರಲು ತಳಪಾಯ ಹಾಕಿಕೊಟ್ಟ ಮುಂಬೈ ರಣಜಿ ತಂಡದ ಪರ ಆಡದ ಕಾರಣ ಶ್ರೇಯಸ್​ ಅಯ್ಯರ್​ ಹಾಗೂ ಶಿವಂ ದುಬೆ ವಿರುದ್ಧ ಮುಂಬೈ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.

ಶನಿವಾರ ಅಂತ್ಯಗೊಂಡ ರೈಲ್ವೇಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ರಹಾನೆ, ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್‌ರಂತಹ ಅನುಭವಿಗಳಿದ್ದರೂ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. 41 ಬಾರಿಯ ಚಾಂಪಿಯನ್​ ಇಂತಹ ಸೋಲು ಕಂಡಿದ್ದರಿಂದ ಮುಂಬೈ ಮಾಜಿ ಆಟಗಾರರು ಶ್ರೇಯಸ್​ ಅಯ್ಯರ್​ ಹಾಗೂ ಶಿವಂ ದುಬೆ ವಿರುದ್ಧ ಕಿಡಿಕಾರುತ್ತಿದ್ದಾರೆ.

  • Mumbai team ni मस्त डब्बा घातला।
    Very poor from the team. Disappointed to see @ShreyasIyer15 & @IamShivamDube not being a part of the Mumbai set up for this game when the international game is 5 days away. Would like to see the best team playing when possible. #RanjiTrophy

    — VINOD KAMBLI (@vinodkambli349) December 27, 2019 " class="align-text-top noRightClick twitterSection" data=" ">

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ತುಂಬಾ ದಿನ ಬಿಡುವಿದ್ದರೂ ಮುಂಬೈ ರಣಜಿ ತಂಡದ ಪರ ಆಡದಿದ್ದಕ್ಕೆ ವಿನೋದ್​ ಕಾಂಬ್ಳಿ, ಅಯ್ಯರ್ ಹಾಗೂ ಶಿವಂ ದುಬೆ ವಿರುದ್ಧ ಕಿಡಿ ಕಾರಿದ್ದಾರೆ. ಅಯ್ಯರ್​ ಹಾಗೂ ದುಬೆ ಮುಂಬೈ ಪರ ಆಡದೆ ಇರುವುದು ತುಂಬಾ ಬೇಸರದ ಸಂಗತಿ ಎಂದಿದ್ದಾರೆ.

ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ವಿಶ್ರಾಂತಿ ಪಡೆಯಲು ಭಾರತ ತಂಡದ ಕೋಚ್​ ರವಿಶಾಸ್ತ್ರಿ ತಿಳಿಸಿದ್ದಾರೆ. ಅಥವಾ ಆಟಗಾರರು ಸ್ವಯಂ ಪ್ರೇರಿತವಾಗಿ ವಿಶ್ರಾಂತಿ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ಖಂಡಿತವಾಗಿ ಚರ್ಚಿಸಲಾಗುವುದು ಎಂದು ಮುಂಬೈ ಕ್ರಿಕೆಟ್ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಂಡೀಸ್ ವಿರುದ್ಧ ಟಿ20 ಸರಣಿ ಗೆಲ್ಲಲು ಕಾರಣರಾದ ಶಾರ್ದುಲ್​ ಟಾಕೂರ್​ ರೈಲ್ವೇಸ್​ ವಿರುದ್ಧ ಆಡಿದ್ದಾರೆ. ಆದರೆ, ದುಬೆ ಮತ್ತು ಅಯ್ಯರ್​ ರಣಜಿ ತಂಡ ಸೇರ್ಪಡೆಯಾಗದಿರುವುದು ಹಿರಿಯ ಆಟಗಾರರನ್ನು ಕೆರಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.