ETV Bharat / sports

ಪಾಕ್ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಕೊರೊನಾ ಪಾಸಿಟಿವ್

ಪಾಕ್​ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್​ ಶಾಹಿದ್​ ಅಫ್ರಿದಿಗೆ ಕೊರೊನಾ ವೈರಸ್​ ತಗುಲಿದ್ದು ಖುದ್ದಾಗಿ ಅವರೇ ಈ ಬಗ್ಗೆ ತಿಳಿಸಿದ್ದಾರೆ.

Shahid Afridi tests positive
Shahid Afridi tests positive
author img

By

Published : Jun 13, 2020, 2:53 PM IST

ಇಸ್ಲಾಮಾಬಾದ್​: ಪಾಕ್ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಮಹಾಮಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಈ ಕುರಿತು ಟ್ವೀಟ್​ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೇನೆ. ಕೋವಿಡ್​​-19 ಟೆಸ್ಟ್​ಗೆ ಒಳಗಾಗಿದ್ದು ಪಾಸಿಟಿವ್​ ವರದಿ ಬಂದಿದೆ. ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸ ಹೊಂದಿರುವೆ ಎಂದು ಅವರು ತಿಳಿಸಿದ್ದಾರೆ.

  • I’ve been feeling unwell since Thursday; my body had been aching badly. I’ve been tested and unfortunately I’m covid positive. Need prayers for a speedy recovery, InshaAllah #COVID19 #pandemic #hopenotout #staysafe #stayhome

    — Shahid Afridi (@SAfridiOfficial) June 13, 2020 " class="align-text-top noRightClick twitterSection" data=" ">

ಪಾಕ್​ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್​ ಆಗಿರುವ ಅಫ್ರಿದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಕ್ ಕ್ರಿಕೆಟರ್‌ಗಳಾದ ಉಮರ್​, ಜಾಫರ್​ ಸರ್ಪರಾಜ್​ಗೂ ಕೊರೊನಾ ಬಾಧಿಸಿದ್ದು ಅವರು ಚೇತರಿಸಿಕೊಂಡಿದ್ದಾರೆ.

ಕೊರೊನಾ ವೈರಸ್​ ಅಬ್ಬರದ ವೇಳೆ ಅಫ್ರಿದಿ ತಮ್ಮ ಸ್ವಂತ ಫೌಂಡೇಷನ್​ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು. ಪಾಕ್‌ನಲ್ಲಿ ಸದ್ಯ 1,25,933 ಕೋವಿಡ್​ ಪ್ರಕರಣಗಳಿದ್ದು 2,463 ಜನರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.