ETV Bharat / sports

ಧೋನಿ ನಿವೃತ್ತಿಯನ್ನ ಕೊಹ್ಲಿ, ಆಯ್ಕೆಗಾರರೇ ತೀರ್ಮಾನಿಸಬೇಕು.. ಗಂಗೂಲಿ ಹೀಗೆ ಹೇಳಿದ್ದೇಕೆ?

ಧೋನಿ ನಿವೃತ್ತಿ ಬಗ್ಗೆ ಕ್ರಿಕೆಟ್​ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಈ ನಡುವೆ ಧೋನಿ ನಿವೃತ್ತಿ ಬಗ್ಗೆ  ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ಆಯ್ಕೆಗಾರರು ಅಂತಿಮ ತೀರ್ಮಾನ ಕೈಗೊಂಡು, ಎಂಎಸ್​ ಭವಿಷ್ಯ ನಿರ್ಧರಸಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ

ms d
author img

By

Published : Sep 17, 2019, 12:45 PM IST

ನವದೆಹಲಿ: ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರ.. ಕ್ಯಾಪ್ಟನ್​. ವಿಶ್ವಕಪ್​ ಬಳಿಕ ಎಲ್ಲ ಮಾದರಿ ಕ್ರಿಕೆಟ್​ಗಳಿಗೆ ನಿವೃತ್ತಿ ಘೋಷಿಸ್ತಾರೆ ಅಂತಾನೆ ಎಲ್ಲರೂ ಅಂದುಕೊಂಡಿದ್ದರು.

ಆದರೆ ಅವರು ಆ ಬಗ್ಗೆ ಬಾಯ್ಬಿಡುತ್ತಿಲ್ಲ. ಚರ್ಚೆಗಳು ಮಾತ್ರ ಮುಂದುವರಿದಿವೆ. ಈ ನಡುವೆ ಧೋನಿ ನಿವೃತ್ತಿ ಸುದ್ದಿ ಬಗ್ಗೆ ಮಾಜಿ ನಾಯಕ ದಾದಾ ಗಂಗೂಲಿ ಮಾತನಾಡಿದ್ದಾರೆ. ಧೋನಿಯೇ ತಮ್ಮ ನಿವೃತ್ತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಆದರೆ, ಗಂಗೂಲಿ ಮಾತ್ರ ಧೋನಿ ನಿವೃತ್ತಿ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ಆಯ್ಕೆಗಾರರು ಅಂತಿಮ ತೀರ್ಮಾನ ಕೈಗೊಳ್ಳಬೇಕಿದ್ದು, ಎಂಎಸ್​ ಭವಿಷ್ಯ ನಿರ್ಧರಸಬೇಕಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟಿ- 20 ಸಿರೀಸ್​ನಲ್ಲಿ ಆಡುತ್ತಿದೆ. ನಾಳೆ ಮೊಹಾಲಿಯಲ್ಲಿ 2ನೇ ಟಿ-20 ಪಂದ್ಯ ನಡೆಯಲಿದೆ.

Intro:Body:

ಧೋನಿ ನಿವೃತ್ತಿಯನ್ನ ಕೊಹ್ಲಿ, ಆಯ್ಕೆಗಾರರೇ ತೀರ್ಮಾನಿಸಬೇಕು.. ಗಂಗೂಲಿ ಹೀಗೆ ಹೇಳಿದ್ದೇಕೆ? 

ನವದೆಹಲಿ:   ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರ.. ಕ್ಯಾಪ್ಟನ್​.  ವಿಶ್ವಕಪ್​ ಬಳಿಕ ಎಲ್ಲ ಮಾದರಿ ಕ್ರಿಕೆಟ್​ಗಳಿಗೆ ನಿವೃತ್ತಿ ಘೋಷಿಸ್ತಾರೆ ಅಂತಾನೆ ಎಲ್ಲರೂ ಅಂದುಕೊಂಡಿದ್ದರು. 

ಆದರೆ ಅವರು ಆ ಬಗ್ಗೆ ಬಾಯ್ಬಿಡುತ್ತಿಲ್ಲ. ಚರ್ಚೆಗಳು ಮಾತ್ರ ಮುಂದುವರಿದಿವೆ.  ಈ ನಡುವೆ ಧೋನಿ ನಿವೃತ್ತಿ ಸುದ್ದಿ ಬಗ್ಗೆ ಮಾಜಿ ನಾಯಕ ದಾದಾ ಗಂಗೂಲಿ ಮಾತನಾಡಿದ್ದಾರೆ. ಧೋನಿಯೇ ತಮ್ಮ ನಿವೃತ್ತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಆದರೆ, ಗಂಗೂಲಿ ಮಾತ್ರ ಧೋನಿ ನಿವೃತ್ತಿ ಬಗ್ಗೆ  ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ಆಯ್ಕೆಗಾರರು ಅಂತಿಮ ತೀರ್ಮಾನ ಕೈಗೊಳ್ಳಬೇಕಿದ್ದು, ಎಂಎಸ್​ ಭವಿಷ್ಯ ನಿರ್ಧರಸಬೇಕಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.  

ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟಿ- 20 ಸಿರೀಸ್​ನಲ್ಲಿ ಆಡುತ್ತಿದೆ.  ನಾಳೆ ಮೊಹಾಲಿಯಲ್ಲಿ 2ನೇ ಟಿ-20 ಪಂದ್ಯ ನಡೆಯಲಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.