ETV Bharat / sports

2007ರ ಟಿ-20 ವಿಶ್ವಕಪ್​ ಬಗ್ಗೆ ದಿಗ್ಗಜರ ಮಾತು.. ಸಚಿನ್​ರನ್ನೇ ಕಿಚಾಯಿಸಿದ ವೀರೂ! - undefined

2007ರ ಟಿ-20 ಟೂರ್ನಿಯಲ್ಲಿ ಧೋನಿ ತೆಗೆದುಕೊಂಡ ತೀರ್ಮಾನ ಹಾಗೂ ಕೆಲ ವಿಶೇಷ ಘಟನೆಗಳ ಬಗ್ಗೆ ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

2007 ಟಿ-20 ವಿಶ್ವಕಪ್​ ಬಗ್ಗೆ ದಿಗ್ಗಜರ ಮಾತು
author img

By

Published : Jun 20, 2019, 12:00 AM IST

ನವದೆಹಲಿ: 2007ರ ವಿಶ್ವಕಪ್​ ಟಿ-20 ಟೂರ್ನಿ ಮತ್ತು ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್ ಹಾಗೂ ಆರ್​ಪಿ.ಸಿಂಗ್​ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಕ್ರಿಕೆಟ್​ ಡೈರೀಸ್​ ಎಂಬ ಯೂಟ್ಯೂಬ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಆಟಗಾರರು ಟಿ-20 ಟೂರ್ನಿಯ ರೋಚಕ ಕ್ಷಣಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಫೈನಲ್​ ಪಂದ್ಯದಿಂದ ವೀರು ಔಟ್.. ಪಠಾಣ್​ ಫ್ಯಾಮಿಲಿ ಫುಲ್​ ಖುಷ್:
2007ರ ಟಿ-20 ವಿಶ್ವಕಪ್​ ಫೈನಲ್​ ಪಂದ್ಯದ ವೇಳೆ ವಿರೇಂದ್ರ ಸೆಹ್ವಾಗ್​ ಗಾಯಗೊಂಡಿದ್ದರಿಂದ ಪಾಕ್​​​ ವಿರುದ್ಧದ ಪಂದ್ಯದಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಯೂಸುಫ್​ ಪಠಾಣ್​ ಫೈನಲ್​ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಇದರಿಂದ ಪಠಾಣ್​ ಫ್ಯಾಮಿಲಿ ಫುಲ್​ ಖುಷ್​ ಆಗಿತ್ತಂತೆ.

ಸಚಿನ್​ರನ್ನ 2007 ರಿಂದ 2011ರ ವರೆಗೆ ಕಿಚಾಯಿಸಿದ್ದ ಸೆಹ್ವಾಗ್:
ಟಿ-20 ವಿಶ್ವಕಪ್​ ಗೆದ್ದಿದ್ದರಿಂದ ಪ್ರತಿಯೊಬ್ಬ ಆಟಗಾರರಿಗೆ ವಿಶ್ವ ಚಾಂಪಿಯನ್​ ಎನ್ನುವ ಬ್ಯಾಡ್ಜ್ ನೀಡಲಾಗಿತ್ತು. ಹಿರಿಯ ಆಟಗಾರರಾಗಿದ್ರೂ ನಿಮಗೆ ಈ ಬ್ಯಾಡ್ಜ್​ ಸಿಕ್ಕಿಲ್ಲ ಎಂದು ಸಚಿನ್​ರನ್ನ ಸೆಹ್ವಾಗ್​ ಕಿಚಾಯಿಸುತ್ತಿದ್ದರಂತೆ. 2011ರ ಏಕದಿನ ವಿಶ್ವಕಪ್​ ಗೆದ್ದ ನಂತರ ಸಚಿನ್​​ಗೂ ಈಬ್ಯಾಡ್ಜ್ ದೊರಕಿತು ಎಂದು ಸೆಹ್ವಾಗ್​ ಹೇಳಿದ್ದಾರೆ.

ಪಾಕ್​ ವಿರುದ್ಧದ ಪಂದ್ಯಕ್ಕೆ ಗಂಭೀರ್ ಸದಾ​ ಮುಂದು:
ಭಾರತ ಮತ್ತು ಪಾಕಿಸ್ತಾನದ ಪಂದ್ಯ ಎಂದರೆ ನಾವು ಗಂಭೀರ್​ ಅವರನ್ನೇ ಮುಂದೆ ಬಿಡುತ್ತಿದ್ದೆವು. ಏನೇ ಬಂದರೂ ಗಂಭೀರ್​ ಅದಕ್ಕೆ ತಕ್ಕ ಉತ್ತರ ಕೊಡುತ್ತಿದ್ದರು ಎಂದು ಪಠಾಣ್​ ಇದೇ ವೇಳೆ ಹೇಳಿದ್ದಾರೆ.

Intro:Body:

sss

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.