ETV Bharat / sports

ಧೋನಿ ಬಗ್ಗೆ ಒಂದು ಪದ ಹೇಳಿ ಅಂದ್ರೆ, 'ಚಿನ್ನ'ದಂತಹ ಉತ್ತರ ಕೊಟ್ಟ ಶೋಯಬ್​ ಅಖ್ತರ್​

author img

By

Published : Jan 3, 2021, 8:50 PM IST

ಭಾನುವಾರ 30 ನಿಮಿಷಗಳ ಕಾಲ #AskShoiabAkhtar ಎಂಬ ಹ್ಯಾಶ್​ಟ್ಯಾಗ್​ನಲ್ಲಿ ಪ್ರಶ್ನೆಗಳನ್ನು ಕೇಳಲು ತಮ್ಮ ಅಭಿಮಾನಿಗಳಿಗೆ ಅವಕಾಶ ನೀಡಿದ್ದರು.

ಶೋಯಬ್ ಅಖ್ತರ್​
ಧೋನಿ ಅಖ್ತರ್​

ಮುಂಬೈ: ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್​ ಶೋಯಬ್​ ಅಖ್ತರ್​ ಭಾನುವಾರ ಅಭಿಮಾನಿಗಳೊಂದಿಗೆ ಟ್ವಿಟರ್​ ಸಂವಾದ ನಡೆಸಿದ್ದು, ಅದರಲ್ಲಿ ಧೋನಿ ಬಗ್ಗೆ ಒಂದು ಪದ ಹೇಳಿ ಎಂದಿದ್ದಕ್ಕೆ ಆತ ಚಿನ್ನ ಎಂದು ಉತ್ತರಿಸಿದರು.

ಧೋನಿ ಮತ್ತು ಕೇನ್​ ವಿಲಿಯಮ್ಸನ್​ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಾ? ಎಂದರೆ ಧೋನಿಯನ್ನೇ ಮತ್ತೆ ಹೆಸರಿಸಿದ್ದಾರೆ. ಪ್ರಸ್ತುತ ಸಂಪೂರ್ಣ ಎಲ್ಲಾ ವಿಭಾಗದ ಬ್ಯಾಟ್ಸ್​ಮನ್​ ಯಾರು? ಎಂಬ ಪ್ರಶ್ನೆಗೆ ವಿರಾಟ್​ ಕೊಹ್ಲಿ ಮತ್ತು ಬಾಬರ್​ ಅಜಮ್​ ಎಂದು ಹೇಳಿದ್ದಾರೆ.

ಟೆಸ್ಟ್​ ತಂಡದ ನೆಚ್ಚಿನ ನಾಯಕ ಯಾರು ಎಂದಿದ್ದಕ್ಕೆ ಕೇನ್ ವಿಲಿಯಮ್ಸನ್​ ಎಂದೂ, ಟೆಸ್ಟ್​ ಕ್ರಿಕೆಟ್​ನಲ್ಲಿ ಸಚಿನ್ ಮತ್ತು ದ್ರಾವಿಡ್​ರಲ್ಲಿ ಯಾರು ಬೆಸ್ಟ್​ ಎಂದು ಕೇಳಿದ್ದಕ್ಕೆ ದ್ರಾವಿಡ್​​ ಹೆಸರು ಹೇಳಿದ್ದಾರೆ. ಜೊತೆಗೆ ವಾಸೀಂ ಅಕ್ರಮ್ ಮತ್ತು ಸೌರವ್​ ಗಂಗೂಲಿ ನೆಚ್ಚಿನ ಕ್ಯಾಪ್ಟನ್ಸ್‌ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.