ಹೈದರಾಬಾದ್:ಐಪಿಎಲ್ನ 12ನೇ ಆವೃತ್ತಿಯ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಭರ್ಜರಿ ಶತಕ ಸಿಡಿಸಿದ್ದಾರೆ.
ಈ ಆವೃತ್ತಿ ಮೊದಲ ಶತಕ ಇದಾಗಿದ್ದು, 53 ಎಸೆತದಲ್ಲಿ ಸ್ಯಾಮ್ಸನ್ ನೂರರ ಗಡಿ ಮುಟ್ಟಿದರು. ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ಸನ್ ತಂಡದ ಮೊತ್ತವನ್ನೂ ಹೆಚ್ಚಿಸುತ್ತಾ ಸಾಗಿದರು.
ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಕ್ರೀಸಿಗೆ ಆಗಮಿಸಿದ ಸ್ಯಾಮ್ಸನ್, ನಾಯಕ ಅಜಿಂಕ್ಯ ರಹಾನೆ ಜೊತೆಗೂಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಒಟ್ಟಾರೆ ನಾಲ್ಕು ಆಕರ್ಷಕ ಸಿಕ್ಸರ್ ಹಾಗೂ ಹತ್ತು ಬೌಂಡರಿ ಮೂಲಕ ಸಂಜು ಸ್ಯಾಮ್ಸನ್ 55 ಎಸೆತದಲ್ಲಿ 102 ರನ್ ಬಾರಿಸಿದರು.
A fine century from Samson and a knock of 70 by the Skipper, propel @rajasthanroyals to a total of 198/2.
— IndianPremierLeague (@IPL) March 29, 2019 " class="align-text-top noRightClick twitterSection" data="
Will the @SunRisers chase the total down or will the @rajasthanroyals defend it?#VIVOIPL pic.twitter.com/7GqqysMxtO
">A fine century from Samson and a knock of 70 by the Skipper, propel @rajasthanroyals to a total of 198/2.
— IndianPremierLeague (@IPL) March 29, 2019
Will the @SunRisers chase the total down or will the @rajasthanroyals defend it?#VIVOIPL pic.twitter.com/7GqqysMxtOA fine century from Samson and a knock of 70 by the Skipper, propel @rajasthanroyals to a total of 198/2.
— IndianPremierLeague (@IPL) March 29, 2019
Will the @SunRisers chase the total down or will the @rajasthanroyals defend it?#VIVOIPL pic.twitter.com/7GqqysMxtO
ಇನ್ನು ಅಜಿಂಕ್ಯ ರಹಾನೆ 70 ರನ್ ಹಾಗೂ ಕೊನೆಯಲ್ಲಿ ಬೆನ್ ಸ್ಟೋಕ್ಸ್ ಸಮಯೋಚಿತ 16 ರನ್ಗಳ ಮೂಲಕ ರಾಜಸ್ಥಾನ ರಾಯಲ್ಸ್ ನಿಗದಿತ 20 ಒವರ್ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 198 ರನ್ ಪೇರಿಸಿದೆ.
💯
— IndianPremierLeague (@IPL) March 29, 2019 " class="align-text-top noRightClick twitterSection" data="
That's a CENTURY from @IamSanjuSamson. His second in #VIVOIPL 👏👏#RRvSRH pic.twitter.com/ZM0k1Dlzpp
">💯
— IndianPremierLeague (@IPL) March 29, 2019
That's a CENTURY from @IamSanjuSamson. His second in #VIVOIPL 👏👏#RRvSRH pic.twitter.com/ZM0k1Dlzpp💯
— IndianPremierLeague (@IPL) March 29, 2019
That's a CENTURY from @IamSanjuSamson. His second in #VIVOIPL 👏👏#RRvSRH pic.twitter.com/ZM0k1Dlzpp
ಬೌಲಿಂಗ್ನಲ್ಲಿ ಸ್ವಿಂಗ್ ಸ್ಪೆಷಲಿಷ್ಟ್ ಭುವನೇಶ್ವರ್ ಕುಮಾರ್ ದುಬಾರಿಯಾದರು. ಎರಡು ಒವರ್ನಲ್ಲಿ ಕೇವಲ ಹತ್ತು ರನ್ ನೀಡಿದ್ದ ಭುವಿ, ಕೊನೆಯ ಎರಡು ಒವರ್ನಲ್ಲಿ ಬರೋಬ್ಬರಿ 45 ರನ್ ನೀಡಿದರು.