ETV Bharat / sports

ಜಡೇಜಾ ಬಿಟ್ಟು ಹಾರ್ದಿಕ್​​​ ಹೊಗಳಿದ ಮಂಜ್ರೇಕರ್​ಗೆ ಟ್ವಿಟ್ಟಿಗರಿಂದ ಕ್ಲಾಸ್​​ - ವಿಶ್ವಕಪ್​

10 ಓವರ್​ಗಳಲ್ಲಿ ಕೇವಲ 34 ರನ್​ ನೀಡಿದ ಜಡೇಜಾರನ್ನು ಬಿಟ್ಟು, 10 ಓವರ್​ಗಳಲ್ಲಿ 55 ರನ್ ನೀಡಿದ ಹಾರ್ದಿಕ್​ ಪಾಂಡ್ಯರನ್ನು ಹೊಗಳಿದ ವೀಕ್ಷಕ ವಿವರಣೆಗಾರ ಸಂಜಯ್​ ಮಂಜ್ರೇಕರ್​ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.

Sanjay Manjrekar
author img

By

Published : Jul 9, 2019, 7:41 PM IST

ಮ್ಯಾಂಚೆಸ್ಟರ್​: ಕೆಲವು ದಿನಗಳ ಹಿಂದೆ ರವೀಂದ್ರ ಜಡೇಜಾರನ್ನು ಏಕದಿನ ಕ್ರಿಕೆಟ್​ಗೆ ಲಾಯಕ್ಕಲ್ಲದೆ ಬೌಲರ್ ಎಂದು ಹೇಳಿ ಸ್ವತಃ ಜಡೇಜಾರಿಂದಲೇ ಟೀಕೆಗೆ ಗುರಿಯಾಗಿದ್ದ ಮಂಜ್ರೇಕರ್,​ ಇದೀಗ ಮತ್ತೊಮ್ಮೆ ಜಡೇಜಾ ವಿಚಾರದಲ್ಲಿ ಟ್ವಿಟ್ಟಿಗರಿಂದ ಕಾಲೆಳೆಸಿಕೊಂಡಿದ್ದಾರೆ.

ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿರುವ ಜಡೇಜಾ 10 ಓವರ್​ಗಳಲ್ಲಿ ಕೇವಲ 34 ರನ್​ ನೀಡಿ ಒಂದು ವಿಕೆಟ್​ ಪಡೆದಿದ್ದಾರೆ. ಆದರೂ 10 ಓವರ್​ಗಳಲ್ಲಿ 55 ರನ್ ನೀಡಿ 1 ವಿಕೆಟ್​ ಪಡೆದ ಹಾರ್ದಿಕ್​ ಪಾಂಡ್ಯರ ಪ್ರದರ್ಶನವನ್ನು ಹೊಗಳಿ 'ಹ್ಯಾಟ್ಸಪ್​ ಹಾರ್ದಿಕ್​' ಎಂದು ಟ್ವೀಟ್​ ಮಾಡಿದ್ದರು.

  • Hats off to Hardik! 🙏🙏🙏

    — Sanjay Manjrekar (@sanjaymanjrekar) July 9, 2019 " class="align-text-top noRightClick twitterSection" data=" ">

ಈ ಟ್ವೀಟ್​ ಮಾಡುತ್ತಿದ್ದಂತೆ ಮಂಜ್ರೇಕರ್​ ವಿರುದ್ಧ ಕೆಂಡಕಾರಿರುವ ಅಭಿಮಾನಿಗಳು, ನಿಮಗೆ ಜಡೇಜಾ ಮೇಲೆ ಇಷ್ಟು ಸಿಟ್ಟೇಕೆ, ನಿಸ್ಪಕ್ಷಪಾತವಾಗಿರಬೇಕು. ನಿಮ್ಮ ಆಲೋಚನೆಯ ಟ್ವೀಟ್​ಗಳನ್ನು ನಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಜಡೇಜಾ ಇಂದಿನ ಬೌಲಿಂಗ್​ ಸ್ಪೆಲ್​ನಲ್ಲಿ ವೇಗಿಗಳಾದ ಬುಮ್ರಾ ನಂತರದ ಅತ್ಯುತ್ತಮ ಎಕಾನಮಿ ಕಾಪಾಡಿಕೊಂಡಿರುವ ಬೌಲರ್​ ಆಗಿದ್ದಾರೆ. ಹೀಗಿರುವಾಗ ಜಡೇಜಾರನ್ನು ಬಿಟ್ಟು ಹಾರ್ದಿಕ್​ ಹೊಗಳಿ ಟ್ವಿಟ್ಟಿಗರ ಕೆಂಗಣ್ಣಿಗೆ ಮಾಂಜ್ರೇಕರ್​​ ತುತ್ತಾಗಿದ್ದಾರೆ.

  • Manju why did you block Mr. Vaughan? Can't digest few tweets against your views? Imagine we have been listening to you this whole tournament and many years before this as well.

    — Aniket Survase (@aniket_survase) July 9, 2019 " class="align-text-top noRightClick twitterSection" data=" ">
  • Chahal went for 63 of 10 taking 1 wicket.
    Jadeja went for 34 of 10 taking 1 wicket.
    But acc. to u Jadeja shouldn't be in Team.#Hypocrisy

    — Desant mittal (@DesantM) July 9, 2019 " class="align-text-top noRightClick twitterSection" data=" ">
  • What about Jadeja? Did he concede 73 runs according to the stats you posted yesterday? Look at Chahal going for runs, take the L gracefully and retire from commentary.

    — . (@_cleanbowled) July 9, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.