ETV Bharat / sports

ಲಾರಾಗಿಂತ ಸಚಿನ್​ರನ್ನು ಔಟ್​ ಮಾಡುವುದು ಬಹಳ ಕಷ್ಟ: ಗೆಲೆಸ್ಪಿ

ಭಾರತೀಯ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ವೆಸ್ಟ್ ಇಂಡೀಸ್‌ ಆಟಗಾರ ಲಾರಾ ಅವರು ನನ್ನ ವೃತ್ತಿ ಜೀವನದಲ್ಲಿ ಎದುರಿಸಿದ ಕಠಿಣ ಬ್ಯಾಟ್ಸ್‌ಮನ್ ಎಂದು ಆಸೀಸ್ ವೇಗಿ ಗೆಲೆಸ್ಪಿ ಹೇಳಿದ್ದಾರೆ.

Sachin Tendulkar was harder to dislodge than Brian Lara
ಲಾರಾಗಿಂತ ಸಚಿನ್​ರನ್ನು ಔಟ್​ ಮಾಡುವುದು ಬಹಳ ಕಷ್ಟ
author img

By

Published : Apr 19, 2020, 8:57 PM IST

ಹೈದರಾಬಾದ್: ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಇಬ್ಬರನ್ನೂ ಔಟ್​ ಮಾಡುವುದು ಕಷ್ಟ. ಆದರೆ ಲಾರಾ ಅವರಿಗಿಂತ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ ಅವರನ್ನು ಔಟ್​ ಮಾಡಲು ನನಗೆ ಕಷ್ಟವಾಗುತ್ತಿತ್ತು ಎಂದು ಆಸೀಸ್​ನ ಮಾಜಿ ವೇಗಿ ಜಾಸನ್ ಗಿಲೆಸ್ಪಿ ಹೇಳಿದ್ದಾರೆ.

Sachin Tendulkar was harder to dislodge than Brian Lara
ಸಚಿನ್ ತೆಂಡೂಲ್ಕರ್

ಭಾರತೀಯ ಬ್ಯಾಟಿಂಗ್ ದಂತಕಥೆ ತೆಂಡೂಲ್ಕರ್ ಅವರೊಂದಿಗೆ ವೆಸ್ಟ್ ಇಂಡೀಸ್‌ ಆಟಗಾರ ಲಾರಾ ಅವರು ನನ್ನ ವೃತ್ತಿಜೀವನದಲ್ಲಿ ಎದುರಿಸಿದ ಕಠಿಣ ಬ್ಯಾಟ್ಸ್‌ಮನ್ ಎಂದು ಆಸೀಸ್ ಆಟಗಾರ ಹೇಳಿದ್ದಾರೆ.

ಇಬ್ಬರೂ ವಿಭಿನ್ನ ರೀತಿಯ ಆಟಗಾರರು. ಇಬ್ಬರನ್ನು ಔಟ್​ ಮಾಡುವುದು ಅಷ್ಟೇ ಕಷ್ಟ. ಬ್ರಿಯಾನ್​ ಲಾರಾ ಅವರಿಗಿಂತ ಸಚಿತ್ ತೆಂಡೂಲ್ಕರ್​ ಅವರನ್ನು ಔಟ್​ ಮಾಡುವುದು ಕಷ್ಟ ಎಂಬುದು ನಾನು ಕಂಡುಕೊಂಡ ಸಂಗತಿ ಎಂದಿದ್ದಾರೆ.

ಬ್ರಿಯಾನ್ ಲಾರಾ

ಲಾರಾ ಅರನ್ನು ಔಟ್ ಮಾಡಡಲು ಕೆಲ ಅವಕಾಶಗಳು ದೊರೆಯುತ್ತವೆ. ಆದರೆ ಸಚಿನ್ ಅವರ ಡಿಫೆನ್ಸ್​ ಆಟ ಅತ್ಯಂತ ಕಠಿಣವಾಗಿರುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.