ETV Bharat / sports

ಶತಕವಿಲ್ಲದೆ ಸರಣಿ ಮುಗಿಸಿದ ರೋಹಿತ್​... ಸತತ ಶತಕಗಳ ವಿಶ್ವದಾಖಲೆಗೆ ಪೂರ್ಣ ವಿರಾಮ! - ರೋಹಿತ್​ ಶರ್ಮಾ

ಕಳೆದರೆಡೆ ವರ್ಷಗಳಿಂದ ರೋಹಿತ್​ ಶರ್ಮಾ ಆಡಿದ 10 ಸರಣಿಗಳಲ್ಲೂ ಶತಕ ದಾಖಲಿಸಿದ್ದರು. ಕಿವೀಸ್​ ವಿರುದ್ಧ ಕಳೆದ 4 ಪಂದ್ಯಗಳಲ್ಲಿ ಶತಕ ಗಳಿಸದಿದ್ದ ರೋಹಿತ್​ರಿಂದ ​ ಇಂದು ಶತಕವನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯದಲ್ಲಿ ಕೇವಲ 2 ರನ್​ಗಳಿಗೆ ಔಟಾಗುವ ಮೂಲಕ 11ನೇ ಸರಣಿಯಲ್ಲಿ ಶತಕ ಬಾರಿಸುವ ಅವಕಾಶವನ್ನು ಮಿಸ್​ ಮಾಡಿಕೊಂಡಿದ್ದಾರೆ.

ಶತಕವಿಲ್ಲದೆ ಸರಣಿ ಮುಗಿಸಿದ ರೋಹಿತ್
author img

By

Published : Feb 5, 2019, 5:09 PM IST

ವೆಲ್ಲಿಂಗ್ಟನ್​: ಕಿವೀಸ್​ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್​ ಶರ್ಮಾ 2 ವರ್ಷಗಗಳಿಂದ ಕಾಪಾಡಿಕೊಂಡು ಬರುತ್ತಿದ್ದ ವಿಶ್ವದಾಖಲೆ ಇಂದಿಗೆ ಮೊಟಕುಕೊಂಡಿದೆ.

ಕಳೆದರೆಡೆ ವರ್ಷಗಳಿಂದ ರೋಹಿತ್​ ಶರ್ಮಾ ಆಡಿದ 10 ಸರಣಿಗಳಲ್ಲೂ ಶತಕ ದಾಖಲಿಸಿದ್ದರು. ಕಿವೀಸ್​ ವಿರುದ್ಧ ಕಳೆದ 4 ಪಂದ್ಯಗಳಲ್ಲಿ ಶತಕ ಗಳಿಸದಿದ್ದ ರೋಹಿತ್​ರಿಂದ ​ ಇಂದು ಶತಕವನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯದಲ್ಲಿ ಕೇವಲ 2 ರನ್​ಗಳಿಗೆ ಔಟಾಗುವ ಮೂಲಕ 11ನೇ ಸರಣಿಯಲ್ಲಿ ಶತಕ ಬಾರಿಸುವ ಅವಕಾಶವನ್ನು ಮಿಸ್​ ಮಾಡಿಕೊಂಡಿದ್ದಾರೆ.

ಈಗಾಗಲೆ ಸತತ 10 ಸರಣಿಗಳಲ್ಲಿ ಕನಿಷ್ಠ ಒಂದು ಶತಕ ದಾಖಲಿಸಿರುವವರ ಪಟ್ಟಿಯಲ್ಲಿ ರೋಹಿತ್​ ನಂ1 ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಇದ್ದು, ಸತತ 6 ಸರಣಿಗಳಲ್ಲಿ ಕನಿಷ್ಠ ಒಂದು ಶತಕ ಬಾರಿಸಿದ್ದಾರೆ. 5 ಶತಕಗಳಿಸಿರುವ ಗ್ಯಾರಿ ಕಸ್ಟರ್ನ್​ ಹಾಗೂ ಸಚಿನ್​ ಮೂನೇ ಸ್ಥಾನದಲ್ಲಿದ್ದಾರೆ.

ರೋಹಿತ್​ ಶರ್ಮಾ ಸತತ ಶತಕಗಳು:

  • 1)ಬಾಂಗ್ಲಾದೇಶ ವಿರುದ್ಧ : 123 (ಜೂನ್​ 5 2017)
  • 2)ಶ್ರೀಲಂಕಾ ವಿರುದ್ಧ : 124 ಹಾಗೂ 104(ಆಗಸ್ಟ್​ 27 ಮತ್ತು30)
  • 3)ಆಸ್ಟ್ರೇಲಿಯಾ ವಿರುದ್ಧ : 125(ಅಕ್ಟೋಬರ್​​ 1)
  • 4)ನ್ಯೂಜಿಲ್ಯಾಂಡ್​ ವಿರುದ್ಧ : 147(ಅಕ್ಟೋಬರ್​ 29)
  • 5)ಶ್ರೀಲಂಕಾ ವಿರುದ್ಧ : 208 (ಡಿಸೆಂಬರ್​ 13)
  • 6)ದ.ಆಫ್ರಿಕಾ ವಿರುದ್ಧ : 115 (ಫೆಬ್ರವರಿ 13 2018)
  • 7)ಇಂಗ್ಲೆಂಡ್​ ವಿರುದ್ಧ : 137 (ಜುಲೈ 12)
  • 8)ಪಾಕಿಸ್ತಾನ ವಿರುದ್ಧ :111( ಸೆಪ್ಟೆಂಬರ್​ 13)
  • 9)ವೆಸ್ಟ್​ ಇಂಡೀಸ್​ ವಿರುದ್ಧ : 152 ಹಾಗೂ 162(ಅಕ್ಟೋಬರ್​ 21 ಮತ್ತು 9)
  • 20)ಆಸ್ಟ್ರೇಲಿಯಾ ವಿರುದ್ಧ : 133(ಜನವರಿ 12 2019)
undefined

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.