ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 16 ರನ್ಗಳ ಸಾದಾರಣ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಮೊದಲ ವಿಕೆಟ್ಗೆ 67 ರನ್ಗಳಿಸಿತು. ರೋಹಿತ್ ಶರ್ಮ 51 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿ ಸೇರಿದಂತೆ 67 ರನ್ಗಳಿಸಿ ಔಟಾದರು. ಇವರ ಬೆನ್ನಲ್ಲೇ 23 ರನ್ಗಳಿಗೆ ಸೀಮಿತವಾದರೆ, ಕೊಹ್ಲಿ 28 ರನ್ಗಳಿಸಿ ಔಟಾದರು.
ಪಂತ್ ಇಂದಿನಾ ಪಂದ್ಯದಲ್ಲಿಯೂ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ಕಳಪೆ ಬ್ಯಾಟಿಂಗ್ ಮುಂದುವರಿಸಿದರು. ಪಾಂಡೆ ಸಹ ಕೇವಲ 6 ರನ್ಗಳಿಸಿ ನಿರಾಸೆ ಮೂಡಿಸಿದರು.
-
Innings Break!#TeamIndia post a total of 167/5. Will the bowlers defend this or will the West Indies chase this down?
— BCCI (@BCCI) August 4, 2019 " class="align-text-top noRightClick twitterSection" data="
We will be back soon, stay tuned! pic.twitter.com/6OyK8GQkah
">Innings Break!#TeamIndia post a total of 167/5. Will the bowlers defend this or will the West Indies chase this down?
— BCCI (@BCCI) August 4, 2019
We will be back soon, stay tuned! pic.twitter.com/6OyK8GQkahInnings Break!#TeamIndia post a total of 167/5. Will the bowlers defend this or will the West Indies chase this down?
— BCCI (@BCCI) August 4, 2019
We will be back soon, stay tuned! pic.twitter.com/6OyK8GQkah
ಕೊನೆಯಲ್ಲಿ ಕೃನಾಲ್ ಪಾಂಡ್ಯ 2 ಸಿಕ್ಸರ್ ಹಾಗೂ ಜಡೇಜಾ ಒಂದು ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ವಿಂಡೀಸ್ ಪರ ಒಸಾನ್ ಥಾಮಸ್ 2, ಶೆಲ್ಡಾನ್ ಕಾಟ್ರೆಲ್ 2, ಕೀಮೋ ಪಾಲ್ ಒಂದು ವಿಕೆಟ್ ಪಡೆದರು.