ಪೋರ್ಟ್ ಆಪ್ ಸ್ಪೇನ್: ಭಾರತ ತಂಡಕ್ಕೆ ಧೋನಿಯ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿರುವ ರಿಷಭ್ ಪಂತ್ ಪದೇ ಪದೆ ವಿಕೆಟ್ ಒಪ್ಪಿಸುತ್ತಿರುವುದಕ್ಕೆ ಭಾರತೀಯ ಅಭಿಮಾನಿಗಳು ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ರಿಷಭ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲೆರಡು ಟಿ-20 ಯಲ್ಲಿ 2 ಹಾಗೂ 4 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ನಂತರ ಅಜೇಯ 65 ರನ್ಗಳಿಸಿ ತಮ್ಮ ಮೇಲಿನ ಟೀಕೆಗಳಿಗೆ ಉತ್ತರ ಕೊಟ್ಟಿದ್ದ ಪಂತ್ ಫ್ಲಾಪ್ ಶೋ ಮತ್ತೆ ಏಕದಿನ ಕ್ರಿಕೆಟ್ನಲ್ಲೂ ಶುರುವಾಗಿದೆ.
-
Enough of babysitting the babysitter. Teach him the value of a wicket with some punishment.#RishabhPant #INDvWI
— Ashok Mithra D (@mithra_d) August 14, 2019 " class="align-text-top noRightClick twitterSection" data="
">Enough of babysitting the babysitter. Teach him the value of a wicket with some punishment.#RishabhPant #INDvWI
— Ashok Mithra D (@mithra_d) August 14, 2019Enough of babysitting the babysitter. Teach him the value of a wicket with some punishment.#RishabhPant #INDvWI
— Ashok Mithra D (@mithra_d) August 14, 2019
ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 20 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದ ಪಂತ್ ಎರಡನೇ ಏಕದಿನ ಪಂದ್ಯದಲ್ಲಿ ಆಡಿದ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ವಿಕೆ ಒಪ್ಪಿಸಿದ್ದರು. 21 ವರ್ಷದ ಪಂತ್ ಪ್ರತಿಭಾವಂತ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ತಂಡಕ್ಕೆ ನಿರ್ಣಾಯಕ ಘಟ್ಟದಲ್ಲಿ ನಿಂತು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವುದನ್ನು ಕಲಿಯಬೇಕಿದೆ. ಬ್ಯಾಟಿಂಗ್ ಬಂದ ತಕ್ಷಣವೇ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸುವುದನ್ನು ಭಾರತೀಯ ಅಭಿಮಾನಿಗಳು ಟೀಕಿಸಿದ್ದಾರೆ.
-
#RishabhPant is throwing away the wickets .. what an overrated player. pic.twitter.com/ipRE7qOriz
— LeeG (@Safricansfirst) August 14, 2019 " class="align-text-top noRightClick twitterSection" data="
">#RishabhPant is throwing away the wickets .. what an overrated player. pic.twitter.com/ipRE7qOriz
— LeeG (@Safricansfirst) August 14, 2019#RishabhPant is throwing away the wickets .. what an overrated player. pic.twitter.com/ipRE7qOriz
— LeeG (@Safricansfirst) August 14, 2019
ಎಂ.ಎಸ್.ಧೋನಿ ನಂತರ ಟೀಮ್ ಇಂಡಿಯಾ ವಿಕೆಟ್ ಕೀಪರ್ ಸ್ಥಾನಕ್ಕೆ ಮೊದಲ ಆದ್ಯತೆ ಎಂದೇ ಗುರುತಿಸಿಕೊಂಡಿರುವ ರಿಷಭ್ ಪಂತ್, ಸಿಕ್ಕ ಸಿಕ್ಕ ಅವಕಾಶಗಳನ್ನ ಇದೇ ರೀತಿ ಕೈಚೆಲ್ಲಿದರೆ, ಭಾರತ ತಂಡ ಮುಂದೆ ಪಂತ್ ಸ್ಥಾನದಲ್ಲಿ ಮತ್ತೋರ್ವ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.
-
Rishabh Pant is not our No 4, He is our No 8. #INDvWI
— Bilal 🇮🇳 (@Ahmadbilal111) August 14, 2019 " class="align-text-top noRightClick twitterSection" data="
">Rishabh Pant is not our No 4, He is our No 8. #INDvWI
— Bilal 🇮🇳 (@Ahmadbilal111) August 14, 2019Rishabh Pant is not our No 4, He is our No 8. #INDvWI
— Bilal 🇮🇳 (@Ahmadbilal111) August 14, 2019
-
Rishabh pant wasting opportunities. shreyas Iyer grabbing em with both hands.
— अंकित जैन (@indiantweeter) August 14, 2019 " class="align-text-top noRightClick twitterSection" data="
">Rishabh pant wasting opportunities. shreyas Iyer grabbing em with both hands.
— अंकित जैन (@indiantweeter) August 14, 2019Rishabh pant wasting opportunities. shreyas Iyer grabbing em with both hands.
— अंकित जैन (@indiantweeter) August 14, 2019
-
Don’t even need to check scorecard nowadays... Virat Kohli’s face usually tells everything about how Rishabh Pant gets out.
— Chetan Narula (@chetannarula) August 14, 2019 " class="align-text-top noRightClick twitterSection" data="
Unreal!
">Don’t even need to check scorecard nowadays... Virat Kohli’s face usually tells everything about how Rishabh Pant gets out.
— Chetan Narula (@chetannarula) August 14, 2019
Unreal!Don’t even need to check scorecard nowadays... Virat Kohli’s face usually tells everything about how Rishabh Pant gets out.
— Chetan Narula (@chetannarula) August 14, 2019
Unreal!