ETV Bharat / sports

ಬ್ಯಾಟಿಂಗ್​ನಲ್ಲಿ ಫ್ಲಾಪ್​, ಕೀಪಿಂಗ್​ನಲ್ಲಿ ಸೂಪರ್ ಹಿಟ್... ಪಂತ್ ಮುಂದೆ ಧೋನಿ ಸಾಧನೆ ಲೆಕ್ಕಕ್ಕಿಲ್ಲ..! - ಟೀಂ ಇಂಡಿಯಾ

ಇಶಾಂತ್ ಶರ್ಮ ಎಸೆತದಲ್ಲಿ ಕ್ರೆಗ್ ಬ್ರಾತ್​ವೈಟ್​ ಕ್ಯಾಚ್ ಪಡೆಯುವ ಮೂಲಕ ರಿಷಭ್ ಪಂತ್ ವಿಕೆಟ್ ಹಿಂದೆ ವೇಗವಾಗಿ ಐವತ್ತು ಬಲಿ ಪಡೆದ ಸಾಧನೆ ಮಾಡಿದ್ದಾರೆ. ಪಂತ್ ಈ ಸಾಧನೆ ಕೇವಲ 11 ಟೆಸ್ಟ್​ನಲ್ಲಿ ಮೂಡಿಬಂದಿದೆ.

ರಿಷಭ್ ಪಂತ್
author img

By

Published : Sep 2, 2019, 12:52 PM IST

ಕಿಂಗ್​​ಸ್ಟನ್​: ವಿಂಡೀಸ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದ್ಯ ಟೆಸ್ಟ್ ಸರಣಿ ಕ್ಲೀನ್​ಸ್ವೀಪ್ ಮಾಡುವ ಹುಮ್ಮಸ್ಸಿನಲ್ಲಿದೆ. ಇದೇ ಸರಣಿಯಲ್ಲಿ ಇದೀಗ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಹಿರಿಯ ಆಟಗಾರ ಧೋನಿ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.

ಇಶಾಂತ್ ಶರ್ಮ ಎಸೆತದಲ್ಲಿ ಕ್ರೆಗ್ ಬ್ರಾತ್​ವೈಟ್​ ಕ್ಯಾಚ್ ಪಡೆಯುವ ಮೂಲಕ ರಿಷಭ್ ಪಂತ್ ವಿಕೆಟ್ ಹಿಂದೆ ವೇಗವಾಗಿ ಐವತ್ತು ಬಲಿ ಪಡೆದ ಸಾಧನೆ ಮಾಡಿದ್ದಾರೆ. ಪಂತ್ ಈ ಸಾಧನೆ ಕೇವಲ 11 ಟೆಸ್ಟ್​ನಲ್ಲಿ ಮೂಡಿಬಂದಿದೆ.

ಸರಣಿ ಕ್ಲೀನ್​ ಸ್ವೀಪ್​​ನತ್ತ ಕೊಹ್ಲಿ ಪಡೆ ಚಿತ್ತ... ಆತಿಥೇಯರ ಮುಂದಿದೆ ಬೃಹತ್​​ ಗುರಿ!

ಚಾಣಾಕ್ಷ ವಿಕೆಟ್ ಕೀಪರ್ ಎಂ.ಎಸ್​.ಧೋನಿ 15 ಟೆಸ್ಟ್ ಪಂದ್ಯದಲ್ಲಿ 50 ಬಲಿ ಪಡೆದಿದ್ದರು. ಸದ್ಯ ಧೋನಿ ಸ್ಥಾನಕ್ಕೆ ಬಂದಿರುವ ಪಂತ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ರಿಷಭ್ ಪಂತ್ 11 ಪಂದ್ಯದಲ್ಲಿ 50 ಬಲಿ ಪಡೆಯುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬ್ಯಾಟಿಂಗ್​ನಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಪಂತ್ ಕೀಪಿಂಗ್​ನಲ್ಲಿ ದಾಖಲೆ ಬರೆದಿದ್ದಾರೆ.

ಟೆಸ್ಟ್ ಚಾಂಪಿಯನ್​ಶಿಪ್​ಗೆ ನೀರಸ ಪ್ರತಿಕ್ರಿಯೆ... ಗ್ಯಾಲರಿಯಲ್ಲಿದ್ದಿದ್ದು ಕೇವಲ 50 ಮಂದಿ!

Intro:Body:

ಬ್ಯಾಟಿಂಗ್​ನಲ್ಲಿ ಫ್ಲಾಪ್​, ಕೀಪಿಂಗ್​ನಲ್ಲಿ ಸೂಪರ್ ಹಿಟ್... ಪಂತ್ ಮುಂದೆ ಧೋನಿ ಸಾಧನೆ ಲೆಕ್ಕಕ್ಕಿಲ್ಲ..!

ಕಿಂಗ್​​ಸ್ಟನ್​: ವಿಂಡೀಸ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದ್ಯ ಟೆಸ್ಟ್ ಸರಣಿ ಕ್ಲೀನ್​ಸ್ವೀಪ್ ಮಾಡುವ ಹುಮ್ಮಸ್ಸಿನಲ್ಲಿದೆ. ಇದೇ ಸರಣಿಯಲ್ಲಿ ಇದೀಗ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಹಿರಿಯ ಆಟಗಾರ ಧೋನಿ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.

ಇಶಾಂತ್ ಶರ್ಮ ಎಸೆತದಲ್ಲಿ ಕ್ರೆಗ್ ಬ್ರಾತ್​ವೈಟ್​ ಕ್ಯಾಚ್ ಪಡೆಯುವ ಮೂಲಕ ರಿಷಭ್ ಪಂತ್ ವಿಕೆಟ್ ಹಿಂದೆ ವೇಗವಾಗಿ ಐವತ್ತು ಬಲಿ ಪಡೆದ ಸಾಧನೆ ಮಾಡಿದ್ದಾರೆ. ಪಂತ್ ಈ ಸಾಧನೆ ಕೇವಲ 11 ಟೆಸ್ಟ್​ನಲ್ಲಿ ಮೂಡಿಬಂದಿದೆ.

ಚಾಣಾಕ್ಷ ವಿಕೆಟ್ ಕೀಪರ್ ಎಂ.ಎಸ್​.ಧೋನಿ 15 ಟೆಸ್ಟ್ ಪಂದ್ಯದಲ್ಲಿ 50 ಬಲಿ ಪಡೆದಿದ್ದರು. ಸದ್ಯ ಧೋನಿ ಸ್ಥಾನಕ್ಕೆ ಬಂದಿರುವ ಪಂತ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ರಿಷಭ್ ಪಂತ್ 11 ಪಂದ್ಯದಲ್ಲಿ 50 ಬಲಿ ಪಡೆಯುವ ಮೂಲಕ ವೇಗವಾಗಿ ಈ ಸಾಧನೆಗೈದ ಭಾರತೀಯ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬ್ಯಾಟಿಂಗ್​ನಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಪಂತ್ ಕೀಪಿಂಗ್​ನಲ್ಲಿ ದಾಖಲೆ ಬರೆದಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.