ಬೆಂಗಳೂರು: ನೂತನ ಲೋಗೋ ಬಿಡುಗಡೆ ಮಾಡಿದ್ದ ಆರ್ಸಿಬಿ ತಂಡ ಇದೀಗ ನೂತನ ಜರ್ಸಿ ಅಭಿಮಾನಿಗಳಿಗೆ ಪರಿಚಯಿಸಿದ್ದಲ್ಲದೆ ಬಾರ್ ಆ್ಯಂಡ್ ಕೆಫೆ ಪ್ರಾರಂಭಿಸುವುದಾಗಿ ಹೇಳಿದೆ.
-
Announcing our brand new lifestyle offering in Bengaluru. Come join the RCB players and the Bold army at our new exclusive hangout, the RCB Bar & Cafe. Launching before Vivo IPL 2020 🔊
— Royal Challengers Bangalore (@RCBTweets) February 14, 2020 " class="align-text-top noRightClick twitterSection" data="
Follow @rcbbarcafe for more updates. #PlayBold #NewDecadeNewRCB pic.twitter.com/qxlIoyGXNo
">Announcing our brand new lifestyle offering in Bengaluru. Come join the RCB players and the Bold army at our new exclusive hangout, the RCB Bar & Cafe. Launching before Vivo IPL 2020 🔊
— Royal Challengers Bangalore (@RCBTweets) February 14, 2020
Follow @rcbbarcafe for more updates. #PlayBold #NewDecadeNewRCB pic.twitter.com/qxlIoyGXNoAnnouncing our brand new lifestyle offering in Bengaluru. Come join the RCB players and the Bold army at our new exclusive hangout, the RCB Bar & Cafe. Launching before Vivo IPL 2020 🔊
— Royal Challengers Bangalore (@RCBTweets) February 14, 2020
Follow @rcbbarcafe for more updates. #PlayBold #NewDecadeNewRCB pic.twitter.com/qxlIoyGXNo
ಈ ಬಗ್ಗೆ ಟ್ವೀಟಿಸಿರುವ ಆರ್ಸಿಬಿ, 2020ರ ಐಪಿಎಲ್ಗೂ ಮೊದಲು ಆರ್ಸಿಬಿ ಬಾರ್ & ಕೆಫೆ ಪ್ರಾರಂಭ ಮಾಡಲಾಗುವುದು. ಇಲ್ಲಿ ನಮ್ಮ ತಂಡದ ಆಟಗಾರರನ್ನು ಭೇಟಿ ಮಾಡಬಹುದು ಎಂದು ಹೇಳಿದೆ.
-
Presenting to you, the RCB Jersey design for Vivo IPL 2020. We are excited to welcome @MuthootIndia as our title sponsor. #PlayBold #NewDecadeNewRCB pic.twitter.com/WQoJP8ceZE
— Royal Challengers Bangalore (@RCBTweets) February 14, 2020 " class="align-text-top noRightClick twitterSection" data="
">Presenting to you, the RCB Jersey design for Vivo IPL 2020. We are excited to welcome @MuthootIndia as our title sponsor. #PlayBold #NewDecadeNewRCB pic.twitter.com/WQoJP8ceZE
— Royal Challengers Bangalore (@RCBTweets) February 14, 2020Presenting to you, the RCB Jersey design for Vivo IPL 2020. We are excited to welcome @MuthootIndia as our title sponsor. #PlayBold #NewDecadeNewRCB pic.twitter.com/WQoJP8ceZE
— Royal Challengers Bangalore (@RCBTweets) February 14, 2020
ಇಂದು ಬೆಳಿಗ್ಗೆಯಷ್ಟೆ ನೂತನ ಲೋಗೋ ಬಿಡುಗಡೆ ಮಾಡಿದ್ದ ಬೆಂಗಳೂರು ತಂಡ ನೀವು ಕಳೆದ ಅನೇಕ ದಿನಗಳಿಂದ ಕಾಯುತ್ತಿದ್ದ ದಿನ ಇದೀಗ ಬಂದಿದೆ. ಹೊಸ ದಶಕ, ಹೊಸ ಆರ್ಸಿಬಿ, ಹೊಸ ಲೋಗೋ ಪರಿಚಯಿಸಿತ್ತು.
ಇದೀಗ ಆಟಗಾರರ ನೂತನ ಜರ್ಸಿ ಬಿಡುಗಡೆ ಮಾಡಿದೆ. ಈ ಹಿಂದೆ ಇದ್ದ ಕೆಂಪು ಮತ್ತು ಕಪ್ಪು ಮಿಶ್ರಿತ ಬಣ್ಣದಲ್ಲೆ ನೂತನ ಜೆರ್ಸಿ ಸಿದ್ಧಪಡಿಸಿದ್ದು, ಹೋಸ ಲೋಗೋ ಜೊತೆ ನೂತನ ಜೆರ್ಸಿ ತೊಟ್ಟಿರುವ ಎಬಿಡಿ, ವಿರಾಟ್, ಮತ್ತು ಚಹಾಲ್ ಫೋಟೋವನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ.
-
Thats right, sit tight Bengaluru! #PlayBold #NewDecadeNewRCB pic.twitter.com/THXkPBSd0d
— Royal Challengers Bangalore (@RCBTweets) February 14, 2020 " class="align-text-top noRightClick twitterSection" data="
">Thats right, sit tight Bengaluru! #PlayBold #NewDecadeNewRCB pic.twitter.com/THXkPBSd0d
— Royal Challengers Bangalore (@RCBTweets) February 14, 2020Thats right, sit tight Bengaluru! #PlayBold #NewDecadeNewRCB pic.twitter.com/THXkPBSd0d
— Royal Challengers Bangalore (@RCBTweets) February 14, 2020
ಟ್ವಿಟ್ಟರ್ನಲ್ಲಿ ಈ ಹಿಂದೆ ಇದ್ದ ಬೆಂಗಳೂರು ಎಂಬ ಹೆಸರು ತೆಗೆದಿದ್ದ ಆರ್ಸಿಬಿ ತಂಡ ಮತ್ತೆ ಬೆಂಗಳೂರು ಎಂಬ ಪದವನ್ನು ಸೇರಿಸಿದೆ. ಆದರೆ Bangalore(ಬ್ಯಾಂಗ್ಲೊರ್) ಬದಲು Bengaluru(ಬೆಂಗಳೂರು) ಎಂದು ಸೇರಿಸಿ ಅಂತ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಆರ್ಸಿಬಿ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಕಾಯಿರಿ ಎಂದು ಹೇಳಿದೆ. ಹೀಗಾಗಿ ಆರ್ಸಿಬಿ ಮುಂದಿನ ಸರ್ಪ್ರೈಸ್ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.