ETV Bharat / sports

ಲಾಕ್‌ಡೌನ್‌ ಮಧ್ಯೆ ಏನ್ಮಾಡ್ತಿದ್ದಾರೆ ಮಹಿಳಾ ಕ್ರಿಕೆಟಿಗರು?: ಸ್ಮೃತಿ ಮಂದಾನ ಹೇಳಿದ್ದು ಕೇಳಿ..

ನಾವೆಲ್ಲರೂ ಲೂಡೊ ಆಡುತ್ತೇವೆ. ಇದರಿಂದ ನಮ್ಮ ನಡುವಿನ ಬಾಂಧವ್ಯ ವೃದ್ಧಿಯಾಗುತ್ತಿದೆ. ಉತ್ತಮ ಹೊಂದಾಣಿಕೆ ಸಾಧ್ಯವಾಗಿದೆ ಎಂದು ಆಟಗಾರ್ತಿ ಮಂದಾನ ತಿಳಿಸಿದ್ದಾರೆ.

ಸ್ಮೃತಿ ಮಂದಾನ
ಸ್ಮೃತಿ ಮಂದಾನ
author img

By

Published : Apr 14, 2020, 10:45 AM IST

ಮುಂಬೈ: ಭಾರತ ತಂಡದ ಮಹಿಳಾ ಕ್ರಿಕೆಟರ್​ಗಳು ಟಿ-20 ವಿಶ್ವಕಪ್​ ಫೈನಲ್​ ಸೋಲಿನ ನಂತರ ಲಾಕ್​ಡೌನ್​ಗೆ ವೇಳೆ ಲೂಡೊ ಆಟದ ಮೊರೆ ಹೋಗಿದ್ದಾರೆ.

ಕೊರೊನಾದಿಂದ ಎಲ್ಲಾ ಮಾದರಿಯ ಕ್ರಿಕೆಟ್​ಗಳು ಸ್ಥಗಿತಗೊಂಡಿವೆ. ಇದರಿಂದ ಕ್ರಿಕೆಟಿಗರು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಕೆಲವರು ಮನೆಯವರ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದರೆ, ಇನ್ನೂ ಕೆಲವರು ಆನ್​ಲೈನ್ ಆಟಗಳನ್ನು ಆಡುವ ಮೂಲಕ ಬೇಸರ ಕಳೆಯುತ್ತಿದ್ದಾರೆ.

  • WATCH📽️: Lockdown Diaries with Smriti Mandhana 👊

    Workouts, troubling her brother, Ludo & a lot more. @mandhana_smriti reveals how she is keeping herself engaged indoors🏠🏋️‍♀️👌

    Full Video 👉 https://t.co/e7EyhdNh3h

    — BCCI (@BCCI) April 13, 2020 " class="align-text-top noRightClick twitterSection" data=" ">

ಇದರ ಜೊತೆಗೆ ಫಿಟ್​ನೆಸ್​ ಕಡೆಗೂ ಗಮನ ನೀಡಿರುವ ಸ್ಫೋಟಕ ಬ್ಯಾಟ್ಸ್‌ವುಮನ್‌​ ಸ್ಮೃತಿ ಮಂದಾನ ಟ್ರೈನರ್​ಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಅವರು ಸೂಚಿಸಿದ ವ್ಯಾಯಾಮಗಳನ್ನು ಚಾಚೂತಪ್ಪದೇ ಮಾಡುತ್ತೇನೆ ಎಂದರು.

ಇನ್ನು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಸಹೋದರನ ಜೊತೆ ಕೀಟಲೆ ಮಾಡುವುದು, ಅಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುವುದು ಹಾಗೂ ದಿನ 10 ಗಂಟೆಗೆ ಹೆಚ್ಚು ಸಮಯ ನಿದ್ದೆ ಮಾಡುವುದಾಗಿ ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.