ETV Bharat / sports

ಚೀನಾ ಓಪನ್​​​: ಎರಡನೇ ಸುತ್ತಿನ ಪಂದ್ಯದಲ್ಲಿ ಮುಗ್ಗರಿಸಿದ ಪರುಪಳ್ಳಿ ಕಶ್ಯಪ್​​ - ಡೆನ್ಮಾರ್ಕ್​ನ ವಿಕ್ಟರ್​ ಅಕ್ಸೆಲ್ಸೆನ್​ ವಿರುದ್ಧ ಕಶ್ಯಪ್​ಗೆ ಸೋಲು

ವಿಶ್ವದ 25ನೇ ಶ್ರೇಯಾಂಕದ ಕಶ್ಯಪ್​ 7ನೇ ಶ್ರೇಯಾಂಕದ ವಿಕ್ಟರ್​ ಅಕ್ಸೆಲ್ಸೆನ್​ ವಿರುದ್ಧ 43 ನಿಮಿಷದ ಕಾದಾಟದಲ್ಲಿ 13-21, 19-21ರಿಂದ ಸೋಲನುಭವಿಸಿದರು.

China Open
author img

By

Published : Nov 7, 2019, 12:20 PM IST

ಫುಜೋ: ಭಾರತದ ಶಟ್ಲರ್​ ಪರುಪಳ್ಳಿ ಕಶ್ಯಪ್​ ಚೀನಾ ಓಪನ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನ 2ನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್​ನ ವಿಕ್ಟರ್​ ಅಕ್ಸೆಲ್ಸೆನ್​ ವಿರುದ್ಧ ಸೋಲನುಭವಿಸಿದ್ದಾರೆ.

ವಿಶ್ವದ 25ನೇ ಶ್ರೇಯಾಂಕದ ಕಶ್ಯಪ್​ 7ನೇ ಶ್ರೇಯಾಂಕದ ವಿಕ್ಟರ್​ ಅಕ್ಸೆಲ್ಸೆನ್​ ವಿರುದ್ಧ 43 ನಿಮಿಷದ ಕಾದಾಟದಲ್ಲಿ 13-21, 19-21ರಿಂದ ಸೋಲನುಭವಿಸಿದರು.

ಕಶ್ಯಪ್​ ಸೋಲಿನ ಮೂಲಕ ಭಾರತದ ಸಿಂಗಲ್ಸ್​ ವಿಭಾಗದಲ್ಲಿ ಸಾಯಿ ಪ್ರಣೀತ್​ ಹೊರೆತುಪಡಿಸಿ ಉಳಿದೆಲ್ಲಾ ಸ್ಪರ್ಧಿಗಳು ಹೊರ ಬಿದ್ದಂತಾಗಿದೆ.

11ನೇ ಶ್ರೇಯಾಂಕದ ಸಾಯಿ ಪ್ರಣೀತ್ ಡೆನ್ಮಾರ್ಕ್​ನ ಆ್ಯಂಡರ್ಸ್​ ಆ್ಯಂಟೋನ್ಸೆನ್​ ಸವಾಲನ್ನು ಎದುರಿಸಲಿದ್ದಾರೆ. ಡಬಲ್ಸ್​ ವಿಭಾಗದಲ್ಲಿ ಥಾಯ್ಲೆಂಡ್​ ಓಪನ್​ ಚಾಂಪಿಯನ್​ ಸಾಥ್ವಿಕ್​-ಚಿರಾಗ್​ ಶೆಟ್ಟಿ ಜೋಡಿ ಜಪಾನ್​ನ ಹಿರಿಯುಕಿ ಎಂಡೋ- ಹಿರೊಯುಕಿ ಎಂಡೋ ಮತ್ತು ಯುಟಾ ವಟನಾಬೆ ವಿರುದ್ಧ ಸೆಣಸಾಡಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.