ETV Bharat / sports

ವಾರ್ಸೆಸ್ಟರ್​ನಲ್ಲಿ ಕ್ವಾರಂಟೈನ್​ ಮುಗಿಸಿ ಡರ್ಬಿಗೆ ಬಂದ ಪಾಕ್​ ಆಟಗಾರರಿಗೆ '3 ಸ್ಟಾರ್' ಹೋಟೆಲ್​ನಲ್ಲಿ ಆತಿಥ್ಯ!

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ಮ್ಯಾಂಚೆಸ್ಟರ್​ನಲ್ಲಿ ಮೊದಲ ಟೆಸ್ಟ್​ ಆಗಸ್ಟ್​ 5 ರಂದು ನಡೆಯಲಿದ್ದರೆ, ಕೊನೆಯ ಎರಡು ಟೆಸ್ಟ್​ಗಳು ಸೌತಾಂಪ್ಟನ್​ನಲ್ಲಿ ಆಗಸ್ಟ್​ 13 ಮತ್ತು ಆಗಸ್ಟ್​ 21ರಿಂದ ಆರಂಭವಾಗಲಿದೆ. ಮೂರು ಟಿ20 ಪಂದ್ಯಗಳು ಮ್ಯಾಂಚೆಸ್ಟರ್​ನಲ್ಲಿ ಆಗಸ್ಟ್​ 28, 30 ಹಾಗೂ ಸೆಪ್ಟೆಂಬರ್​ನಲ್ಲಿ ನಡೆಯಲಿವೆ.

Pakistan vs England
ಪಾಕಿಸ್ತಾನ ತಂಡ
author img

By

Published : Jul 16, 2020, 7:09 PM IST

ಲಂಡನ್​: 14 ದಿನಗಳ ಸೆಲ್ಫ್​ ಐಸೊಲೇಸನ್​ ಮುಗಿಸಿದ ನಂತ ಪಾಕಿಸ್ತಾನ ಆಟಗಾರರು ತರಬೇತಿಗಾಗಿ ಡರ್ಬಿಗೆ ಆಗಮಿಸಿದ್ದಾರೆ. ಆಗಸ್ಟ್​ 5ರಿಂದ ಇಂಗ್ಲೆಂಡ್​ ವಿರುದ್ಧ ಬಹು ನಿರೀಕ್ಷಿತ ಟೆಸ್ಟ್​ ಸರಣಿ ಆರಂಭವಾಗಲಿದೆ.

ಇನ್ನು ಕ್ವಾರಂಟೈನ್​ ಅವಧಿಯನ್ನು ಮುಗಿಸಿ ಡರ್ಬಿಗೆ ಆಗಮಿಸಿದ ಪಾಕ್​ ತಂಡಕ್ಕೆ 5 ಸ್ಟಾರ್​ ಹೋಟೆಲ್​ ಬದಲು 3 ಸ್ಟಾರ್​ ಹೋಟೆಲ್​ನಲ್ಲಿ ಆತಿಥ್ಯ ನೀಡಲಾಗುತ್ತಿದೆ. ಜೊತೆಗೆ ಆಟಗಾರರು ರಾತ್ರಿ, ಮಧ್ಯಾಹ್ನದ ಔತಣಕ್ಕಾಗಿ ಕೆಳ ಮಹಡಿಗಳಿಗೆ ಬರುವುದಕ್ಕೆ ಹಾಗೂ ತಂಡದ ಸಹ ಆಟಗಾರರನ್ನು ಭೇಟಿ ಮಾಡಲು ಅನುಮತಿ ನೀಡಿಲ್ಲವೆಂದು ತಿಳಿದುಬಂದಿದೆ.

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ

ಆಹಾರ ವ್ಯವಸ್ಥೆಯನ್ನು ಆಟಗಾರರಿರುವ ಮಹಡಿಗೆ ಹೋಟೆಲ್​ ಸಿಬ್ಬಂದಿಯೇ ಮಾಡಿಕೊಡುತ್ತಿದ್ದಾರೆ. ಹೋಟೆಲ್​ನ ಹೊಂದಿಕೊಂಡಿರುವ ಮೈದಾನದಲ್ಲಿ ಆಟಗಾರರು ತರಬೇತಿ ನಡೆಸಲಿದ್ದಾರೆ. ಬಿಡುವಿನ ಸಮಯದಲ್ಲಿ ಆಟಗಾರರು ಫಿಫಾ ಆಡುತ್ತಿದ್ದಾರೆಂದು ತಿಳಿದು ಬಂದಿದೆ. ಇನ್ನು ಆಟಗಾರರಿಗೆ ಟೇಬಲ್​ ಟೆನ್ನಿಸ್​, ಸ್ನೂಕರ್​, ಟಾರ್ಡ್ಸ್​ ಮತ್ತು ಕೇರಮ್​ ಆಡಲು ಅವಕಾಶವಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ಮ್ಯಾಂಚೆಸ್ಟರ್​ನಲ್ಲಿ ಮೊದಲ ಟೆಸ್ಟ್​ ಆಗಸ್ಟ್​ 5 ರಂದು ಆರಂಭವಾದರೆ, ಕೊನೆಯ ಎರಡು ಟೆಸ್ಟ್​ಗಳು ಸೌತಾಂಪ್ಟನ್​ನಲ್ಲಿ ಆಗಸ್ಟ್​ 13 ಮತ್ತು ಆಗಸ್ಟ್​ 21ರಿಂದ ಆರಂಭವಾಗಲಿದೆ. ಮೂರು ಟಿ20 ಪಂದ್ಯಗಳು ಮ್ಯಾಂಚೆಸ್ಟರ್​ನಲ್ಲಿ ಆಗಸ್ಟ್​ 28, 30 ಹಾಗೂ ಸೆಪ್ಟೆಂಬರ್​ನಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.