ETV Bharat / sports

ಫಿಟ್​ ಆದಾಗ ತಂಡಕ್ಕೆ ವಾಪಸ್​, ಆದ್ರೆ ಯಾವಾಗ ಅಂತ ಹೇಳಕ್ಕಾಗಲ್ಲ: ಭುವನೇಶ್ವರ್​ ಕುಮಾರ್​

ಭಾರತ ತಂಡದ ವೇಗದ ಬೌಲರ್​ ಭುವನೇಶ್ವರ್​ ಕುಮಾರ್​ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುವ ಗಾಯದ ಸಮಸ್ಯೆ ಅವರ ಕ್ರಿಕೆಟ್​ ಕರಿಯರ್​ಗೆ ಮುಳ್ಳಾಗುತ್ತಿದೆ.

Bhuvneshwar Kumar
Bhuvneshwar Kumar
author img

By

Published : Dec 29, 2019, 7:26 PM IST

ಮುಂಬೈ: ಭಾರತ ತಂಡದ ವೇಗದ ಬೌಲರ್​ ಭುವನೇಶ್ವರ್​ ಕುಮಾರ್​ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುವ ಗಾಯದ ಸಮಸ್ಯೆ ಅವರ ಕ್ರಿಕೆಟ್​ ಕರಿಯರ್​ಗೆ ಮುಳ್ಳಾಗುತ್ತಿದೆ.

ವೆಸ್ಟ್ ಇಂಡೀಸ್​ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಅವರಿಗೆ ಸ್ಫೋರ್ಟ್​ ಹಾರ್ನಿಯ ಇರುವುದು ಪತ್ತೆಯಾಗಿತ್ತು. ಗಾಯದಿಂದ ಚೇತರಿಸಿಕೊಂಡು ಕೇವಲ 2 ಪಂದ್ಯ ಆಡಿವಷ್ಟರಲ್ಲೇ ಸ್ಪೋರ್ಟ್ಸ್​ ಹರ್ನಿಯಾಕ್ಕೆ ತುತ್ತಾದ್ದರಿಂದ ಅವರನ್ನು ಪರೀಕ್ಷಿಸಿದ್ದ ಎನ್​ಸಿಎ ವಿರುದ್ಧ ಟೀಕೆ ಕೇಳಿ ಬಂದಿತ್ತು.

ತಮ್ಮಲ್ಲಿ ಸ್ಫೊರ್ಟ್ಸ್​ ಹರ್ನಿಯಾ ಇರುವುದನ್ನು ಪತ್ತೆ ಹಚ್ಚದಿದ್ದಕ್ಕೆ ಎನ್​ಸಿಎಯನ್ನು ದೂಷಿಸದ ಭುವಿ, ಕ್ರೀಡಾಪಡುಗಳಲ್ಲಿ ಗಾಯ ಸಾಮಾನ್ಯ, ಆದರೆ ಹರ್ನಿಯ (ಅಂಡವಾಯು) ಮೊದಲೇ ಪತ್ತೆಯಾಗದಿರುವುದಕ್ಕೆ ಸ್ವತಃ ತಾವೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Bhuvneshwar Kumar
ಭುವನೇಶ್ವರ್​ ಕುಮಾರ್​

ಟಿ20 ವಿಶ್ವಕಪ್​ಗೆ ಇನ್ನು 9 ತಿಂಗಳಿದೆ. ನಾನೀಗ ಅದರ ಬಗ್ಗೆ ಚಿಂತಿಸುತ್ತಿಲ್ಲ. ನನ್ನ ಮೊದಲ ಆದ್ಯತೆ ದೈಹಿಕವಾಗಿ ಸಂಪೂರ್ಣವಾಗಿ ಫಿಟ್​ ಆಗಬೇಕಿರುವುದು. ಆದರೆ ನಾನು ಯಾವಾಗ ಫಿಟ್ ಆಗಬೇಕು ಎಂಬುದನ್ನು ಈಗಲೇ ಹೇಳುವುದಕ್ಕಾಗುವುದಿಲ್ಲ ಎಂದು ಭುವನೇಶ್ವರ್​ ಹೇಳಿದ್ದಾರೆ.

ಗಾಯಗೊಂಡ ಆಟಗಾರರು ಎನ್​ಸಿಎಗೆ ತೆರಳಬಹುದಾ ಎಂಬ ಪ್ರಶ್ನೆಗೆ ರಕ್ಷಣಾತ್ಮಕ ಉತ್ತರ ನೀಡಿದ ಭುವಿ, ಎನ್​ಸಿಎ ಗೆ ತೆರಳಬೇಕಾ ಅಥವಾ ಬೇಡವಾ ಎಂಬುದು ಅವರವರ ವೈಯಕ್ತಿಕ ವಿಚಾರ ಎಂದಷ್ಟೇ ತಿಳಿಸಿದ್ದಾರೆ.

ಇನ್ನು ಟಿ20 ವಿಶ್ವಕಪ್​ಗೆ ತಮಗೆ ದೀಪಕ್​ ಚಹಾರ್​ ಪ್ರತಿಸ್ಪರ್ಧಿಯ ಎಂಬುದಕ್ಕೆ ಪ್ರತಿಕ್ರಿಯಿಸಿದ ಭುವಿ, ನಾನು ಫಿಟ್​ ಆದರೆ ಆಟದ ಕಡೆಗೆ ಮಾತ್ರ ಗಮನ ನೀಡುತ್ತೇನೆ, ತಂಡದ ಆಯ್ಕೆ ನನ್ನ ಕೈಯಲ್ಲಿಲ್ಲ ಜೊತೆಗೆ ಅದು ನನ್ನ ಕೆಲಸವೂ ಅಲ್ಲ. ನನ್ನ ಕೆಲಸ ಉತ್ತಮವಾಗಿ ಆಡುವುದು, ಅದನ್ನಷ್ಟೇ ಮಾಡುತ್ತೇನೆ ಹೊರೆತು ಪ್ರತಿಸ್ಪರ್ಧಿಗಳ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದಾರೆ.

Intro:Body:

Bhuvneshwar Kumar,  National Cricket Academy, World T20

Hyderabad: Star Indian pacer Bhuvneshwar Kumar has admitted that he is not sure when he will be able to make comeback on the cricket field as it is yet to be ascertained whether a surgery is required to treat his sports hernia.

The senior seamer, who is expected to be out for an indefinite period of time, doesn't want to blame the National Cricket Academy for allegedly bungling his rehabilitation. He, though, is a bit surprised as to why his hernia couldn't be detected earlier.

"World T20 is still good nine months away. I am not thinking about that. The first thing is getting fit and I don't know when I will get fit," Bhuvneshwar told PTI in an exclusive interview.

Asked about the NCA's role, the 29-year-old was predictably defensive and said it's best the BCCI brass deals with it.

"It's up to BCCI as to how they are going to take it. They must have had a chat with the NCA.

"NCA must have tried their best but I don't know what went wrong and why they couldn't diagnose. Still, I am not the right person to comment on that as it might say something else and BCCI will come up with something else," said the Meerut man, who played 21 Tests, 114 ODIs and 43 T20 Internationals.

Bhuvneshwar also offered a dead defence when asked if players are wary of going to the NCA.

"It's an individual's responsibility or wishes whether he want to go to the NCA or not."

On his recovery process, he said that he is waiting for the doctor's appointment, after which a clearer picture could emerge on the need for surgery.

"There is no surety of surgery, but generally, the standard procedure in case of a sports hernia is surgery. But we still need to take an appointment and I am not sure where it's going to be. But we are trying to get it as soon as possible.

"Till I consult a doctor, can't say when will be the comeback as it will depend on the diagnosis and treatment plan."

Bhuvneshwar, after being out due to side strain post the tour of the West Indies, had made a comeback against the same side in the T20 series earlier this month before being sidelined again.

"Injuries can be frustrating at times but I am not at all heartbroken. It's part and parcel of our journey. I was in good rhythm against the West Indies.

"I want to be back at my best but as I said I don't know what will be the treatment like. So whatever the doctor says will go with that thing only," he said.

He was also asked if it will be a direct battle between him and the other injured seamer Deepak Chahar (stress fracture) for a berth in the T20 World Cup in Australia.

"When I get fit it will be about performing. So I am not thinking about who all will be there. Thinking about selection is not in my hands and it's not my job also. My job is to perform and I will do that," his answer was a matter of fact.

The forced break had given Bhuvneshwar time to indulge in the little joys of life that a busy international cricketer finds difficult to do.

"I am spending a lot of time with my family and as you play and travel a lot, you miss out on family time. Go out with family, do the small things that make us happy," he said.

He has been a brand ambassador of noted sports goods manufacturers Asics and thanked them for providing the perfect bowling spikes required for fast bowlers.

"It's been two years and it's been very good so far using Asics bowling shoes. It's very difficult to get good shoes and being a fast bowler it's a necessity as poor quality of shoes can get you injured," he said.

Do they make customised shoes for you? "Whatever they are making suits perfectly for me. Almost everyone is using Asics and I didn't need any customised shoes.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.