ಮೌಂಟ್ ಮೌಂಗಾನಿ(ನ್ಯೂಜಿಲ್ಯಾಂಡ್): ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಪ್ರಾಬಲ್ಯ ಮೆರೆದಿದ್ದು, ಪಂದ್ಯವನ್ನು ಇನ್ನಿಂಗ್ಸ್ ಹಾಗೂ 65 ರನ್ಗಳಿಂದ ಗೆದ್ದುಕೊಂಡಿದೆ.
ನಾಲ್ಕನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದ್ದ ಇಂಗ್ಲೆಂಡ್ ಇಂದಿನ ಆಟದ ಕೊನೆಯ ಸೆಷನ್ನಲ್ಲಿ 197 ರನ್ನಿಗೆ ಸರ್ವಪತನವಾಯಿತು.
-
New Zealand win by an innings and 65 runs!
— ICC (@ICC) November 25, 2019 " class="align-text-top noRightClick twitterSection" data="
Neil Wagner wraps things up in style with a five-wicket haul in the second innings. He picks up two in two, sending back Jofra Archer and Stuart Broad. England are bowled out for 197.#NZvENG SCORECARD 👇https://t.co/IdOtHFVZap pic.twitter.com/HRB3IQsjHG
">New Zealand win by an innings and 65 runs!
— ICC (@ICC) November 25, 2019
Neil Wagner wraps things up in style with a five-wicket haul in the second innings. He picks up two in two, sending back Jofra Archer and Stuart Broad. England are bowled out for 197.#NZvENG SCORECARD 👇https://t.co/IdOtHFVZap pic.twitter.com/HRB3IQsjHGNew Zealand win by an innings and 65 runs!
— ICC (@ICC) November 25, 2019
Neil Wagner wraps things up in style with a five-wicket haul in the second innings. He picks up two in two, sending back Jofra Archer and Stuart Broad. England are bowled out for 197.#NZvENG SCORECARD 👇https://t.co/IdOtHFVZap pic.twitter.com/HRB3IQsjHG
ಇಂಗ್ಲಂಡ್ ಪರ ಎರಡನೇ ಇನ್ನಿಂಗ್ಸ್ ಯಾವೊಬ್ಬ ಆಟಗಾರನೂ ಕನಿಷ್ಠ ಅರ್ಧಶತಕವೂ ಗಳಿಸಿಲಿಲ್ಲ ಎನ್ನುವುದು ವಿಶೇಷ. ಜೋ ಡೆನ್ಲಿ ಗಳಿಸಿದ 35 ರನ್ ಆಂಗ್ಲರ ಪರ ದಾಖಲಾದ ಗರಿಷ್ಠ ರನ್.
ಕಿವೀಸ್ ಪರ ಮಿಂಚಿದ ನೀಲ್ ವ್ಯಾಗ್ನರ್ 44 ರನ್ ನೀಡಿ 5 ವಿಕೆಟ್ ಪಡೆದರು. 3 ವಿಕೆಟ್ ಸ್ಯಾಂಟ್ನರ್ ಪಾಲಾಯಿತು. ಈ ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್ ತಂಡ ಎರಡು ಪಂದ್ಯಗಳ ಸರಣಿಯಲ್ಲ 1-0 ಮುನ್ನಡೆ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್:
- ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 353/10
- ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್: 615/9 ಡಿಕ್ಲೇರ್
- ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: 197/10