ETV Bharat / sports

ಟೆನಿಸ್​ ಬೌಲ್​​ನಲ್ಲಿ ಆಟ, ಪ್ರತಿ ಪಂದ್ಯಕ್ಕೆ 200ರೂ... ಗಂಭೀರ್​ ಗುರುತಿಸಿದ ಪ್ರತಿಭೆ ಇದೀಗ ಟೀಂ ಇಂಡಿಯಾದಲ್ಲಿ! - ನವದೀಪ್​ ಸೈನಿ

ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದ್ದು, ಕೆಲ ಉದಯೋನ್ಮುಖ ಪ್ರತಿಭೆಗಳಿಗೆ ಆಯ್ಕೆ ಸಮಿತಿ ಚಾನ್ಸ್​ ನೀಡಿದೆ.

ನವದೀಪ್​ ಸೈನಿ
author img

By

Published : Jul 22, 2019, 7:54 PM IST

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಸೋಲು ಕಾಣುತ್ತಿದ್ದಂತೆ ಇದೀಗ ವೆಸ್ಟ್​ ಇಂಡೀಸ್​ ಪ್ರವಾಸಕ್ಕಾಗಿ ತಂಡ ಪ್ರಕಟಗೊಂಡಿದೆ. ಎಲ್ಲರೂ ಊಹೆ ಪ್ರಕಾರ ತಂಡದಲ್ಲಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಅದೇ ರೀತಿ ವೇಗದ ಬೌಲರ್​ ನವದೀಪ್​ ಸೈನಿ ಚಾನ್ಸ್​ ಪಡೆದುಕೊಂಡಿದ್ದಾರೆ.

26 ವರ್ಷದ ನವದೀಪ್​ ಸೈನಿ ಹರಿಯಾಣದ ಬೌಲರ್​ ಆಗಿದ್ದು, ಆರಂಭದಲ್ಲಿ ಟೆನ್ನಿಸ್​ ಬಾಲ್​ನಲ್ಲಿ ಬೌಲ್​ ಮಾಡುತ್ತಿದ್ದ ಈ ಪ್ಲೇಯರ್​ ಪ್ರತಿ ಪಂದ್ಯದಿಂದ 200ರೂ ಪಡೆದುಕೊಳ್ಳುತ್ತಿದ್ದರು. ಕಳೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​ಸಿಬಿ ತಂಡಕ್ಕೆ 20 ಲಕ್ಷ ರೂಗೆ ಈ ಪ್ಲೇಯರ್​ ಹರಾಜುಗೊಂಡಿದ್ದರು.

Navdeep Saini
ನವದೀಪ್​ ಸೈನಿ

ಸುಮಾರು 150 ಕಿಮಿ ಸ್ಪೀಡ್​​ನಲ್ಲಿ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿರುವ ಈ ಪ್ಲೇಯರ್​ ಕಳೆದ ಐಪಿಎಲ್​​ನಲ್ಲಿ 152.85 ಕಿಮಿ ವೇಗದಲ್ಲಿ ಬೌಲ್​ ಮಾಡಿ ಆಶ್ಚರ್ಯ ಮೂಡಿಸಿದ್ದರು. ಜತೆಗೆ 13 ಪಂದ್ಯಗಳಿಂದ 11ವಿಕೆಟ್​ ಪಡೆದುಕೊಂಡಿದ್ದ ಈ ಪ್ಲೇಯರ್​ 141 ಡಾಟ್​ ಬಾಲ್​ ಎಸೆದಿದ್ದರು. ಸದ್ಯ ವೆಸ್ಟ್​ ಇಂಡಿಸ್​ ಎ ವಿರುದ್ಧ ಭಾರತ ಎ ತಂಡ ಆಡಿರುವ ಐದು ಏಕದಿನ ಅನೌಪಚಾರಿಕ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಖ್ಯಾತಿ ಇವರಿಗಿದೆ.

ವಿಶ್ವಕಪ್​​ನಲ್ಲೂ ಟೀಂ ಇಂಡಿಯಾಗೆ ನೆಟ್​ ಬೌಲರ್​ ಆಗಿ ಈ ಪ್ಲೇಯರ್​ ಆಯ್ಕೆಯಾಗಿ, ಆಯ್ಕೆ ಸಮಿತಿ ಗಮನ ಸೆಳೆದಿದ್ದರು. ಇದೀಗ ವೆಸ್ಟ್​ ಇಂಡೀಸ್​ ವಿರುದ್ಧದ ಟಿ - 20 ಹಾಗೂ ಏಕದಿನ ಸರಣಿಗೆ ಆಯ್ಕೆಗೊಂಡಿದ್ದಾರೆ.

2013ರ ವರೆಗೂ ಕೇವಲ ಟೆನ್ನಿಸ್​ ಬಾಲ್​ನಲ್ಲಿ ಅಪರೂಪಕ್ಕೊಮ್ಮೆ ಕ್ರಿಕೆಟ್​ ಆಡುತ್ತಿದ್ದ ನವದೀಪ್​ ಸೈನಿ, ತದನಂತರ ಟೀಂ ಇಂಡಿಯಾ ಕ್ರಿಕೆಟರ್​ ಗೌತಮ್​ ಗಂಭೀರ್​ಗೆ ನೆಟ್​​ನಲ್ಲಿ 15 ನಿಮಿಷಗಳ ಕಾಲ ಬೌಲ್​ ಮಾಡಿದ್ದರು. ಅವರ ಪ್ರತಿಭೆ ಕಂಡು ಹಿಡಿದ ಗಂಭೀರ್​ ದೆಹಲಿ ತಂಡದಲ್ಲಿ ಆಡುವಂತೆ ಕೇಳಿಕೊಂಡಿದ್ದರು. ಬಳಿಕ ದೆಹಲಿ ರಣಜಿ ತಂಡದಲ್ಲಿ ಆಡುವ ಅವಕಾಶ ಸಹ ಪಡೆದುಕೊಂಡಿದ್ದರು.ಇವರ ಪ್ರದರ್ಶನ ನೋಡಿರುವ ಆಯ್ಕೆ ಸಮಿತಿ ಇದೀಗ ತಂಡಕ್ಕೆ ಕರೆಯಿಸಿಕೊಂಡಿದೆ.

Intro:Body:

ಟೆನಿಸ್​ ಬೌಲ್​​ನಲ್ಲಿ ಆಟ, ಪ್ರತಿ ಪಂದ್ಯಕ್ಕೆ 200ರೂ... ಗಂಭೀರ್​ ಗುರುತಿಸಿದ ಪ್ರತಿಭೆ ಇದೀಗ ಟೀಂ ಇಂಡಿಯಾದಲ್ಲಿ! 

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಸೋಲು ಕಾಣುತ್ತಿದ್ದಂತೆ ಇದೀಗ ವೆಸ್ಟ್​ ಇಂಡೀಸ್​ ಪ್ರವಾಸಕ್ಕಾಗಿ ತಂಡ ಪ್ರಕಟಗೊಂಡಿದೆ. ಎಲ್ಲರೂ ಊಹೆ ಪ್ರಕಾರ ತಂಡದಲ್ಲಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಅದೇ ರೀತಿ ವೇಗದ ಬೌಲರ್​ ನವದೀಪ್​ ಸೈನಿ ಚಾನ್ಸ್​ ಪಡೆದುಕೊಂಡಿದ್ದಾರೆ. 

26 ವರ್ಷದ ನವದೀಪ್​ ಸೈನಿ ಹರಿಯಾಣದ ಬೌಲರ್​ ಆಗಿದ್ದು, ಆರಂಭದಲ್ಲಿ ಟೆನ್ನಿಸ್​ ಬಾಲ್​ನಲ್ಲಿ ಬೌಲ್​ ಮಾಡುತ್ತಿದ್ದ ಈ ಪ್ಲೇಯರ್​ ಪ್ರತಿ ಪಂದ್ಯದಿಂದ 200ರೂ ಪಡೆದುಕೊಳ್ಳುತ್ತಿದ್ದರು. ಕಳೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​ಸಿಬಿ ತಂಡಕ್ಕೆ 20 ಲಕ್ಷ ರೂಗೆ ಈ ಪ್ಲೇಯರ್​ ಹರಾಜುಗೊಂಡಿದ್ದರು. 

ಸುಮಾರು 150 ಕಿಮಿ ಸ್ಪೀಡ್​​ನಲ್ಲಿ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿರುವ ಈ ಪ್ಲೇಯರ್​ ಕಳೆದ ಐಪಿಎಲ್​​ನಲ್ಲಿ 152.85 ಕಿಮಿ ವೇಗದಲ್ಲಿ ಬೌಲ್​ ಮಾಡಿ ಆಶ್ಚರ್ಯ ಮೂಡಿಸಿದ್ದರು. ಜತೆಗೆ 13 ಪಂದ್ಯಗಳಿಂದ 11ವಿಕೆಟ್​ ಪಡೆದುಕೊಂಡಿದ್ದ ಈ ಪ್ಲೇಯರ್​ 141 ಡಾಟ್​ ಬಾಲ್​ ಎಸೆದಿದ್ದರು. ಸದ್ಯ ವೆಸ್ಟ್​ ಇಂಡಿಸ್​  ಎ ವಿರುದ್ಧ ಭಾರತ ಎ ತಂಡ ಆಡಿರುವ ಐದು ಏಕದಿನ ಅನೌಪಚಾರಿಕ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಖ್ಯಾತಿ ಇವರಿಗಿದೆ. 

ವಿಶ್ವಕಪ್​​ನಲ್ಲೂ ಟೀಂ ಇಂಡಿಯಾಗೆ ನೆಟ್​ ಬೌಲರ್​ ಆಗಿ ಈ ಪ್ಲೇಯರ್​ ಆಯ್ಕೆಯಾಗಿ, ಆಯ್ಕೆ ಸಮಿತಿ ಗಮನ ಸೆಳೆದಿದ್ದರು. ಇದೀಗ ವೆಸ್ಟ್​ ಇಂಡೀಸ್​ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಗೆ ಆಯ್ಕೆಗೊಂಡಿದ್ದಾರೆ. 

2013ರ ವರೆಗೂ ಕೇವಲ ಟೆನ್ನಿಸ್​ ಬಾಲ್​ನಲ್ಲಿ ಅಪರೂಪಕ್ಕೊಮ್ಮೆ ಕ್ರಿಕೆಟ್​ ಆಡುತ್ತಿದ್ದ ನವದೀಪ್​ ಸೈನಿ, ತದನಂತರ ಟೀಂ ಇಂಡಿಯಾ ಕ್ರಿಕೆಟರ್​ ಗೌತಮ್​ ಗಂಭೀರ್​ಗೆ ನೆಟ್​​ನಲ್ಲಿ 15 ನಿಮಿಷಗಳ ಕಾಲ ಬೌಲ್​ ಮಾಡಿದ್ದರು.ಅವರ ಪ್ರತಿಭೆ ಕಂಡು ಹಿಡಿದ ಗಂಭೀರ್​ ದೆಹಲಿ ತಂಡದಲ್ಲಿ ಆಡುವಂತೆ ಕೇಳಿಕೊಂಡಿದ್ದರು. ಇದಾದ ಬಳಿಕ ದೆಹಲಿ ರಣಜಿ ತಂಡದಲ್ಲಿ ಆಡುವ ಅವಕಾಶ ಸಹ ಪಡೆದುಕೊಂಡಿದ್ದರು. ಇದಾದ ಬಳಿಕ ನವದೀಪ್​ ಸೈನಿ ಜೀವನದಲ್ಲಿ ಹೊಸ ಚಿಗುರು ಮೂಡುತ್ತದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.