ಚೆನ್ನೈ: ಪ್ರಸಕ್ತ ಸಾಲಿನ ಐಪಿಎಲ್ನ ಇಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 22ರನ್ಗಳ ಗೆಲುವು ದಾಖಲು ಮಾಡಿದೆ. ಸಿಎಸ್ಕೆ ನೀಡಿದ್ದ ರನ್ ಗುರಿ ಬೆನ್ನತ್ತಿದ್ದ ವೇಳೆ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅಚ್ಚರಿಯ ಘಟನೆವೊಂದು ನಡೆದಿದೆ.
-
WATCH: Déjà vu - Dhoni creates magic, but bails still don't fall
— IndianPremierLeague (@IPL) April 6, 2019 " class="align-text-top noRightClick twitterSection" data="
📹📹https://t.co/w0KupuOmZ4 #CSKvKXIP pic.twitter.com/RFii3hcxqS
">WATCH: Déjà vu - Dhoni creates magic, but bails still don't fall
— IndianPremierLeague (@IPL) April 6, 2019
📹📹https://t.co/w0KupuOmZ4 #CSKvKXIP pic.twitter.com/RFii3hcxqSWATCH: Déjà vu - Dhoni creates magic, but bails still don't fall
— IndianPremierLeague (@IPL) April 6, 2019
📹📹https://t.co/w0KupuOmZ4 #CSKvKXIP pic.twitter.com/RFii3hcxqS
ಜಡೇಜಾ ಎಸೆದ 13ನೇ ಓವರ್ನಲ್ಲಿ ಕೆ.ಎಲ್ ರಾಹುಲ್ ರನ್ ಕದಿಯುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ವಿಕೆಟ್ ಹಿಂದೆ ನಿಂತಿದ್ದ ಧೋನಿ ಚಾಣಾಕ್ಷ್ಯತನದಿಂದ ತಕ್ಷಣ ಚೆಂಡನ್ನ ನೋಡದೇ ಹಿಂಬದಿಯಲ್ಲಿ ಸ್ಟಂಪ್ಗೆ ಎಸೆದಿದ್ದಾರೆ. ಚೆಂಡು ವಿಕೆಟ್ಗೆ ತಾಗಿದೆ. ಆದರೆ, ಬೆಲ್ಸ್ ಮಾತ್ರ ಹಾರಿಲ್ಲ. ಹೀಗಾಗಿ ಕೆ.ಎಲ್ ರಾಹುಲ್ ಸೇಫ್ ಆಗಿದ್ದಾರೆ. ರಾಹುಲ್ 41ರನ್ ಗಳಿಸಿದ್ದ ವೇಳೆ ಈ ಘಟನೆ ನಡೆದಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ವಿಫಲವಾದ ರಾಹುಲ್ 55ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
-
WATCH: Thala Dhoni effect? When even bails refused to fall
— IndianPremierLeague (@IPL) March 31, 2019 " class="align-text-top noRightClick twitterSection" data="
📹📹https://t.co/ccTyMBLToc #CSKvRR
">WATCH: Thala Dhoni effect? When even bails refused to fall
— IndianPremierLeague (@IPL) March 31, 2019
📹📹https://t.co/ccTyMBLToc #CSKvRRWATCH: Thala Dhoni effect? When even bails refused to fall
— IndianPremierLeague (@IPL) March 31, 2019
📹📹https://t.co/ccTyMBLToc #CSKvRR
ಈ ವಿಡಿಯೋ ಈಗ ಇಂಡಿಯನ್ ಪ್ರೀಮಿಯರ್ ಲೀಗ್ನ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ. ಈ ಹಿಂದೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೂಡ ಬೌಲ್ಡ್ ಆಗಿದ್ದರೂ ಕೂಡ ಬೆಲ್ಸ್ ಹಾರದ ಕಾರಣ ನಾಟೌಟ್ ಆಗಿದ್ದರು.