ETV Bharat / sports

ತಮಿಳು ಬರಲ್ಲ ಎಂದವನಿಗೆ ತಕ್ಕ ಉತ್ತರ ಕೊಟ್ಟ ಮಿಥಾಲಿ

author img

By

Published : Oct 16, 2019, 6:38 PM IST

ಮಿಥಾಲಿ ರಾಜ್​ ತಮಿಳು ಕುಟುಂಬದವರಾದರು ತಮಿಳು ಬರಲ್ಲ ತೆಲುಗು, ಹಿಂದಿ ಹಾಗೂ ಇಂಗ್ಲಿಷ್​​ ಮಾತ್ರ ಮಾತನಾಡುತ್ತಾರೆ ಎಂದು ಟ್ವೀಟ್​ ಮಾಡಿದವನಿಗೇ ಮಿಥಾಲಿ ರಾಜ್​ ಟ್ವಿಟ್ಟರ್​​ನಲ್ಲೇ ಚಳಿ ಬಿಡಿಸಿದ್ದಾರೆ.

Mithali Raj

ಮುಂಬೈ: ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್​ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಕೆಣಕಿದ ವ್ಯಕ್ತಿವೋರ್ವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತ ತಂಡದ ಪರ ಸುಮಾರು 20 ವರ್ಷಗಳ ಕಾಳ ಕ್ರಿಕೆಟ್ ಆಡಿರುವ ಮಿಥಾಲಿ ಮೂಲತಃ ತಮಿಳುನಾಡಿನವರು. ಆದರೆ ಅವರು ಹುಟ್ಟಿದ್ದು ರಾಜಸ್ಥಾನದ ಜೋಧ್​ಪುರ್​ನಲ್ಲಿ. ಸದ್ಯ ವಾಸವಾಗಿರುವುದು ಹೈದರಾನಾದ್​ನಲ್ಲಿ. ಆದರೆ ತಮಿಳು ಕುಟುಂಬದಲ್ಲಿ ಹುಟ್ಟಿ ಭಾತೃಭಾಷೆ ತಮಿಳು ಮಾತನಾಡುವುದಕ್ಕೆ ಬರಲ್ಲ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್​​ ಮಾತ್ರ ಮಾತನಾಡುತ್ತಾರೆ ಎಂದು ಟ್ವೀಟ್​ ಮೂಲಕ ವ್ಯಕ್ತಿ ಛೇಡಿಸಿದ್ದ.

  • தமிழ் என் தாய் மொழி..
    நான் தமிழ் நன்றாக பேசுவேன்..
    தமிழனாய் வாழ்வது எனக்கு பெருமை.. but above it all I am very proud indian ! Also my dear sugu ,you constant criticism on each and every post of mine ,you day to day advice on how and what should I do is exactly what keeps me going https://t.co/udOqOO2ejx

    — Mithali Raj (@M_Raj03) October 15, 2019 " class="align-text-top noRightClick twitterSection" data=" ">

ಈ ಟ್ವೀಟ್​ಗೆ ಉತ್ತರಿಸಿರುವ 36 ವರ್ಷದ ಮಿಥಾಲಿ, "ತಮಿಳು ನನ್ನ ಮಾತೃಭಾಷೆ, ನಾನು ತುಂಬಾ ಚೆನ್ನಾಗಿ ತಮಿಳು ಮಾತನಾಡುತ್ತೇನೆ, ನಾನೊಬ್ಬಳು ತಮಿಳಿನವಳು ಎನ್ನುವುದಕ್ಕೆ ಹೆಮ್ಮೆಯಿದೆ"(ತಮಿಳಿನಲ್ಲೇ ಬರೆದಿದ್ದಾರೆ.), ನಂತರ ಇಂಗ್ಲಿಷ್​ನಲ್ಲಿ ಮುಂದವರಿಸಿ "ಆದರೆ ನಾನು ಎಲ್ಲಕ್ಕಿಂತ ಮೊದಲು ಹೆಮ್ಮೆಯ ಭಾರತೀಯಳು. ನನ್ನ ಪ್ರತೀ ಪೋಸ್ಟ್​ಗೂ ನಿಮ್ಮಂತಹವರು ಮಾಡುವ ಟೀಕೆಗಳು ನನಗೆ ಬೆಳೆಯಲು ಸ್ಪೂರ್ತಿ" ಎಂದು ಟ್ವೀಟ್​ ಮಾಡಿ ತಕ್ಕ ಉತ್ತರವನ್ನೇ ನೀಡಿದ್ದಾರೆ.

ಟ್ವೀಟ್​ ಮಾಡಿದ ನಂತರ ಟೇಲರ್​ ಸ್ವಿಫ್ಟ್​ - ಯು ನೀಡ್​ ಕಾಮ್​ ಡೌನ್​ ಎನ್ನುವ ಇಂಗ್ಲಿಷ್​ ಗೀತೆಯೊಂದನ್ನು ಅರ್ಪಿಸುತ್ತಿರುವುದಕ್ಕಾಗಿ ಟೀಕಿಸಿದವನ ಟ್ವಿಟ್ಟರ್​ ಲಿಂಕ್​ಮಾಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ದಕ್ಷಿಣ ಅಫ್ರಿಕಾ ವಿರುದ್ಧ 20 ವರ್ಷಗಳ ಏಕದಿನ ಕ್ರಿಕೆಟ್​ ಆಡಿದ ವಿಶ್ವದ ಏಕೈಕ ಕ್ರಿಕೆಟರ್​ ಎಂಬ ದಾಖಲೆಗೆ ಮಿಥಾಲಿ ರಾಜ್ ಪಾತ್ರರಾಗಿದ್ದರು. ಇವರ ನಾಯಕತ್ವದಲ್ಲಿ ಭಾರತ ತಂಡ ಹರಿಣಗಳ ವಿರುದ್ಧ 3-0ಯಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.