ETV Bharat / sports

ಮಹಿಳಾ ಕ್ರಿಕೆಟ್​​ಗೂ ಅಂಟಿದ ಮ್ಯಾಚ್​ ಫಿಕ್ಸಿಂಗ್​ ಭೂತ.. ಬಿಸಿಸಿಐಗೆ ದೂರು

ಭಾರತೀಯ ಮಹಿಳಾ ತಂಡ ಇಂಗ್ಲೆಂಡ್​ ಟೂರ್​ ಹೊರಡುವ ಮುನ್ನ ಬುಕ್ಕಿಯೊಬ್ಬ ಮಹಿಳಾ ಕ್ರಿಕೆಟರ್‌ಬ್ಬರನ್ನ ಸಂಪರ್ಕಿಸಿದ್ದು, ಈ ಸಂಬಂಧ ಆ ಕ್ರಿಕೆಟರ್​​ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಸಮಿತಿಗೆ ದೂರು ನೀಡಿದ್ದಾರೆ.

ಬಿಸಿಸಿಐಗೆ ದೂರು
author img

By

Published : Sep 17, 2019, 12:36 PM IST

ನವದೆಹಲಿ:ಮ್ಯಾಚ್​ ಫಿಕ್ಸಿಂಗ್​ ಎಂಬ ಭೂತ ಕ್ರಿಕೆಟ್​ ರಂಗಕ್ಕೆ ಈಗಾಗಲೇ ಮಸಿ ಬಳಿದಾಗಿದೆ. ಹಲವು ಕ್ರಿಕೆಟರ್​ಗಳು ಇದರಿಂದ ತಮ್ಮ ವೃತ್ತಿ ಬದುಕನ್ನ ಬಹುತೇಕ ಅಂತ್ಯಗೊಳಿಸಿಕೊಂಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಭಾರತೀಯ ಮಹಿಳಾ ತಂಡ ಇಂಗ್ಲೆಂಡ್​ ಟೂರ್​ ಹೊರಡುವ ಮುನ್ನ ಬುಕ್ಕಿಯೊಬ್ಬ ಮಹಿಳಾ ಕ್ರಿಕೆಟರೊಬ್ಬರನ್ನ ಸಂಪರ್ಕಿಸಿದ್ದನಂತೆ. ಈ ಸಂಬಂಧ ಆ ಕ್ರಿಕೆಟರ್​​ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಸಮಿತಿಗೆ ದೂರು ನೀಡಿದ್ದಾರೆ.

ಜಿತೇಂದ್ರ ಕೊಠಾರಿ ಮತ್ತು ರಾಕೇಶ್​ ಬಾಪ್ನಾ ಎಂಬ ಬುಕ್ಕಿಗಳು ಬೆಂಗಳೂರಿನಲ್ಲಿ ಈ ಕೃತ್ಯ ಮಾಡಿದ್ದರು ಎನ್ನಲಾಗಿದೆ. ಆ ಮಹಿಳಾ ಕ್ರಿಕೆಟರ್​ ಯಾರೂ ಎಂಬುದು ಇನ್ನು ಗೊತ್ತಾಗಿಲ್ಲ. ಅವರು ಈಗಲೂ ಅಂತಾರಾಷ್ಟ್ರೀಯ ಕ್ರಿಕೆಟರ್​ ಆಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಐಸಿಸಿ ತನಿಖೆ ಕೈಗೊಂಡಿದೆ. ಈ ಬಗ್ಗೆ ಮಾತನಾಡಿರುವ ಐಸಿಸಿ ಏಷ್ಯಾ ಮುಖ್ಯಸ್ಥ ಅಜಿತ್​ ಸಿಂಗ್​, ಬುಕ್ಕಿಗಳ ಬಗ್ಗೆ ಮಹಿಳಾ ಕ್ರಿಕೆಟರ್​ ದೂರು ನೀಡಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

Intro:Body:

ಮಹಿಳಾ ಕ್ರಿಕೆಟ್​​ಗೂ ಅಂಟಿದ ಮ್ಯಾಚ್​ ಫಿಕ್ಸಿಂಗ್​ ಭೂತ.. ಬಿಸಿಸಿಐಗೆ ದೂರು 

ನವದೆಹಲಿ: ಮ್ಯಾಚ್​ ಫಿಕ್ಸಿಂಗ್​ ಎಂಬ ಭೂತ ಕ್ರಿಕೆಟ್​ ರಂಗಕ್ಕೆ ಈಗಾಗಲೇ ಮಸಿ ಬಳಿದಾಗಿದ್ದು, ಹಲವು ಕ್ರಿಕೆಟರ್​ಗಳು ಇದರಿಂದ ತಮ್ಮ ಬದುಕನ್ನ ಬಹುತೇಕ ಅಂತ್ಯಗೊಳಿಸಿಕೊಂಡಿದ್ದಾರೆ.  

ಕಳೆದ ಫೆಬ್ರವರಿಯಲ್ಲಿ ಭಾರತೀಯ ಮಹಿಳಾ ತಂಡ ಇಂಗ್ಲೆಂಡ್​ ಟೂರ್​ ಹೊರಡುವ ಮುನ್ನ ಬುಕ್ಕಿಯೊಬ್ಬ ಮಹಿಳಾ ಕ್ರಿಕೆಟರ್​​ ಒಬ್ಬರನ್ನ ಸಂಪರ್ಕಿಸಿದ್ದನಂತೆ.  ಈ ಸಂಬಂಧ ಆ ಕ್ರಿಕೆಟರ್​​ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಸಮಿತಿಗೆ ದೂರು ನೀಡಿದ್ದಾರೆ.  

ಜಿತೇಂದ್ರ ಕೊಠಾರಿ ಮತ್ತು ರಾಕೇಶ್​ ಬಾಪ್ನಾ ಎಂಬ ಬುಕ್ಕಿಗಳು ಬೆಂಗಳೂರಿನಲ್ಲಿ ಈ ಕೃತ್ಯ ಮಾಡಿದ್ದರು ಎನ್ನಲಾಗಿದೆ.  ಆ ಮಹಿಳಾ ಕ್ರಿಕೆಟರ್​ ಯಾರೂ ಎಂಬುದು ಇನ್ನು ಗೊತ್ತಾಗಿಲ್ಲ.  ಅವರು ಈಗಲೂ ಅಂತಾರಾಷ್ಟ್ರೀಯ ಕ್ರಿಕೆಟರ್​ ಆಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಐಸಿಸಿ ತನಿಖೆ ಕೈಗೊಂಡಿದೆ.  ಈ ಬಗ್ಗೆ ಮಾತನಾಡಿರುವ ಐಸಿಸಿ ಏಷ್ಯಾ ಮುಖ್ಯಸ್ಥ ಅಜಿತ್​ ಸಿಂಗ್​,  ಬುಕ್ಕಿಗಳ ಬಗ್ಗೆ ಮಹಿಳಾ ಕ್ರಿಕೆಟರ್​ ದೂರು ನೀಡಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.