ETV Bharat / sports

ಕೆಎಸ್​​​​​​​​​​​​​​​​​​​​​​ಸಿಎ ಎಲೆಕ್ಷನ್​.. 1983ರ ಕ್ರಿಕೆಟ್ ವಿಶ್ವಕಪ್ ಹೀರೋ ರೋಜರ್ ಬಿನ್ನಿ ಅಧ್ಯಕ್ಷ!? - ಸಂಜಯ್ ದೇಸಾಯಿ

ಅಕ್ಟೋಬರ್ 3 ರಂದು ಕೆಎಸ್‌ಸಿಎ ವಾರ್ಷಿಕ ಮಹಾಸಭೆ ನಡೆಯಲಿದ್ದು, ಇದೇ ವೇಳೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿದಂತೆ ವಿವಿಧ ಅಧಿಕಾರಿ ಹುದ್ದೆಗಳಿಗೆ ಮತ್ತು 11 ಮಂದಿ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ.

ಕೆಎಸ್​​​​​​​​​​​​​​​​​​​​​​ಸಿಎ ಎಲೆಕ್ಷನ್
author img

By

Published : Sep 30, 2019, 8:42 PM IST

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಗೆ ಕ್ಷಣಗಣನೇ ಆರಂಭಗೊಂಡಿದ್ದು, ಭಾರತ ತಂಡದ ಮಾಜಿ ಆಲ್ ರೌಂಡರ್ ರೋಜರ್ ಬಿನ್ನಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

Karnataka State Cricket Association Election
ಕೆಎಸ್​​​​​​​​​​​​​​​​​​​​​​ಸಿಎ ಎಲೆಕ್ಷನ್

ಹಾಲಿ ಅಧ್ಯಕ್ಷ ಸಂಜಯ್ ದೇಸಾಯಿ ಮತ್ತು ಕಾರ್ಯದರ್ಶಿ ಕೆ.ಸುಧಾಕರ್ ರಾವ್ ಅವಧಿ ಮುಕ್ತಾಯಗೊಂಡಿದ್ದು, ಈ ಬಾರಿ ಕೆಎಸ್​ಸಿಎ ಚುನಾವಣೆಯಲ್ಲಿ ಇಬ್ಬರೂ ಸ್ಫರ್ಧಿಸೋದಿಲ್ಲ. ನಾಮಪತ್ರ ಸಲ್ಲಿಕೆ ಇಂದು ಮುಕ್ತಾಯಗೊಂಡಿದ್ದು, ರೋಜರ್​ ಬಿನ್ನಿ ಹಾಗೂ ಎಂ ಎಂ ಹ್ಯಾರಿಸ್​​, ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಅಭಿರಾಮ್​,ಜೋಸೆಫ್ ಹೂವರ್, ಸಿದ್ಧಲಿಂಗ್​ ಸ್ವಾಮಿ, ತಾಲಿಕ್​ ನಾಯ್ಡು ನಾಮಪತ್ರ ಸಲ್ಲಿಸಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್​​ ಅಭಿರಾಮ್​ ಸೇರಿದಂತೆ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಇನ್ನು, ಲಭ್ಯವಾಗಿರುವ ಮಾಹಿತಿ ಪ್ರಕಾರ, ರೋಜರ್​ ಬಿನ್ನಿ ಅಧ್ಯಕ್ಷರಾಗಿ, ಅಭಿರಾಮ್​ ಉಪಾಧ್ಯಕ್ಷರಾಗಿ, ವಿನಯ್​ ಮೃತ್ಯುಂಜಯ ಖಂಜಾಚಿ, ಕಾರ್ಯದರ್ಶಿಯಾಗಿ ಸಂತೋಷ ಮೆನನ್​, ಜಂಟಿ ಕಾರ್ಯದರ್ಶಿಯಾಗಿ ಶಾವೀರ್​ ತರಾಪೋರಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

Intro:ksca

Body:election alligations

Conclusion:script all be sent
ETV Bharat Logo

Copyright © 2025 Ushodaya Enterprises Pvt. Ltd., All Rights Reserved.