ETV Bharat / sports

ಸೆಮಿಫೈನಲ್​ನಲ್ಲಿ ಹೀರೋ ಆಗಿದ್ದ ಗಪ್ಟಿಲ್ ಫೈನಲ್​ನಲ್ಲಿ ವಿಲನ್.... ಭಾರತೀಯರಿಂದ ಟ್ರೋಲ್!​

author img

By

Published : Jul 15, 2019, 12:02 PM IST

ಭಾರತದ ವಿರುದ್ಧ ಸೆಮಿಫೈನಲ್​ನಲ್ಲಿ ಧೋನಿಯನ್ನು ​ಅದ್ಭುತ ರನ್​ ಔಟ್​ ಮೂಲಕ ಕಿವೀಸ್​ ತಂಡವನ್ನು ಫೈನಲ್​ಗೇರುವಂತೆ ಮಾಡಿದ್ದ ಮಾರ್ಟಿನ್​ ಗಪ್ಟಿಲ್​ ಫೈನಲ್​ನಲ್ಲಿ  ಓವರ್​ ಥ್ರೋ ಹಾಗೂ ಕೊನೆಯಲ್ಲಿ ಒಂದು ಬಾಲಿಗೆ 2 ರನ್​ ತೆಗೆಯಲಾರದೇ ಕಿವೀಸ್​ ಪಾಲಿಗೆ ವಿಲನ್​ ಆಗಿದ್ದಾರೆ.

Martin Guptill's

ಲಾರ್ಡ್ಸ್​: ಭಾರತದ ವಿರುದ್ಧ ಸೆಮಿಫೈನಲ್​ನಲ್ಲಿ ಧೋನಿಯನ್ನು ​ಅದ್ಭುತ ರನ್​ಔಟ್​ ಮೂಲಕ ಕಿವೀಸ್​ ತಂಡವನ್ನು ಫೈನಲ್​ಗೇರುವಂತೆ ಮಾಡಿದ್ದ ಮಾರ್ಟಿನ್​ ಗಪ್ಟಿಲ್​ ಫೈನಲ್​ನಲ್ಲಿ ಓವರ್​ ಥ್ರೋ ಹಾಗೂ ಕೊನೆಯಲ್ಲಿ ಒಂದು ಬಾಲಿಗೆ 2 ರನ್​ ತೆಗೆಯಲಾರದೆ ಕಿವೀಸ್​ ಪಾಲಿಗೆ ವಿಲನ್​ ಆಗಿದ್ದಾರೆ.

ಭಾರತದ ವಿರುದ್ಧ ವಿರುದ್ಧ ಧೋನಿ ರನ್​ಔಟ್ ಮಾಡಿ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಗಪ್ಟಿಲ್​, ಇದೀಗ ಪಂದ್ಯದ ವೇಳೆ ಸೂಪರ್​ ಓವರ್​ನಲ್ಲಿ ಒಂದು ಎಸೆತಕ್ಕೆ ಎರಡು ರನ್​ ತೆಗೆಯುವ ವೇಳೆ ತಾವೇ ರನ್​ಔಟ್​ ಆಗುವ ಮೂಲಕ ಕಿವೀಸ್​ ಅಭಿಮಾನಿಗಳ ಚೊಚ್ಚಲ ವಿಶ್ವಕಪ್​ ಕನಸು ನುಚ್ಚುನೂರು ಮಾಡಿದ್ದಾರೆ.

ಅಲ್ಲದೇ ಇದಕ್ಕೂ ಮೊದಲು ಇಂಗ್ಲೆಂಡ್​ ಗೆಲುವಿಗೆ 3 ಎಸೆತಕ್ಕೆ 9 ರನ್​ಗಳ ಅಗತ್ಯವಿದ್ದಾಗ ಸ್ಟೋಕ್ಸ್​​ ಮಿಡ್​ ಆನ್​ ನಲ್ಲಿ ಬಾರಿಸಿದ ಚೆಂಡನ್ನು ಕೀಪರ್​ಗೆ ಎಸೆದ ಚೆಂಡು ಸ್ಟೋಕ್ಸ್​ ಬ್ಯಾಟ್​ಗೆ ಬಡಿದು ಬೌಂಡರಿ ಸೇರಿತ್ತು. ಇದು ಕಿವೀಸ್​ ಪಾಲಿಗೆ ಶಾಪವಾದರೆ, ಇಂಗ್ಲೆಂಡ್​ಗೆ ವಿಶ್ವಕಪ್​ ತಂದು ಕೊಡಲು ನೆರವಾಯಿತು.

ಗಪ್ಟಿಲ್​ರನ್ನು ಟ್ರೋಲ್​ ಮಾಡಿದ ಭಾರತೀಯ ಫ್ಯಾನ್ಸ್​:

ಧೋನಿಯನ್ನು ಔಟ್​ ಮಾಡಿ ಭಾರತ ತಂಡವನ್ನು ಸೆಮಿಫೈನಲ್​ನಿಂದ ಹೊರಗಟ್ಟಿದ್ದ ಗಪ್ಟಿಲ್​ ತಾವೇ ರನ್​ ಔಟ್​ ಆಗುವ ಮೂಲಕ ತಮ್ಮದೇ ತಂಡದ ಸೋಲಿಗೆ ಕಾರಣರಾದರು ಎಂದು ಟ್ವಿಟರ್​ನಲ್ಲಿ ಟ್ರೋಲ್​ ಮಾಡಿದ್ದಾರೆ. #karma ಎಂಬ ಹ್ಯಾಸ್​ಟ್ಯಾಗ್​ ಮೂಲಕ ಕರ್ಮ ಯಾರನ್ನು ಬಿಡುವುದಿಲ್ಲ ಎಂದು ಗಪ್ಟಿಲ್​ರನ್ನು ಟ್ರೋಲ್​ ಮಾಡುತ್ತಿದ್ದಾರೆ. ಆದರೆ, ಇದನ್ನು ಭಾರತೀಯರೇ ಟೀಕಿಸಿದ್ದು ಆಟ ಎಂದ ಮೇಲೆ ಇಂತಹ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಆಟಗಾರರನ್ನು ದೂಷಣೆ ಮಾಡಬಾರದು ಎಂದಿ ಟ್ರೋಲ್​ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ.

  • CWC FINAL 2019 :
    Guptill did Dhoni Run out, india lost Semi final ! He got run out in super over and Lost CWC 2019 !
    What goes around, Comes around 🤣🤣🤣 #Karma pic.twitter.com/kOM4Rn3lKE

    — HARDIK XHUKLA 🇮🇳 (@imhardik21) July 14, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.