ETV Bharat / sports

ಹೆಣ್ಣು ಮಗುವಿಗೆ ತಂದೆಯಾದ ಕೇನ್​ ವಿಲಿಯಮ್ಸನ್​: ಕೊಹ್ಲಿ ಅಭಿನಂದನೆ - ಕೇನ್​ ವಿಲಿಯಮ್ಸನ್​ಗೆ ವಿರಾಟ್ ಅಭಿನಂದನೆ

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ಪತ್ನಿ ಸಾರಾ ರಹೀಮ್ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Kane Williamson Becomes Father Of Baby Girl
ಹೆಣ್ಣು ಮಗುವಿಗೆ ತಂದೆಯಾದ ಕೇನ್​ ವಿಲಿಯಮ್ಸನ್
author img

By

Published : Dec 16, 2020, 7:30 PM IST

ನವದೆಹಲಿ: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಬಗ್ಗೆ ಕೇನ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇನ್ ವಿಲಿಯಮ್ಸನ್ ಅವರ ಪತ್ನಿ ಸಾರಾ ರಹೀಮ್ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಅಪ್ಪಿಕೊಂಡಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರುವ ಕೇನ್​ ವಿಲಿಯಮ್ಸನ್​​, ಸುಂದರವಾರ ಹೆಣ್ಣು ಮಗುವನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಅತ್ಯಂತ ಸಂಭ್ರಮವಾಗುತ್ತಿದೆ" ಎಂದಿದ್ದಾರೆ.

ವಿಲಿಮ್ಸನ್​ ದಂಪತಿಗೆ ಅಭಿನಂದನೆ ತಿಳಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, "ನಿಮ್ಮ ಜೀವನದಲ್ಲಿ ಇಂತಹ ಆಶೀರ್ವಾದ ಪಡೆದ ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಶುಭ ಕೋರಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕೇನ್ ವಿಲಿಯಮ್ಸನ್ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.