ದುಬೈ: ದಕ್ಷಿಣ ಆಫ್ರಿಕಾ ಆಲ್ರೌಂಡರ್, ಆಸ್ಟ್ರೇಲಿಯಾ ಮಹಿಳಾ ತಂಡದ ಮಾಜಿ ನಾಯಕಿ ಲಿಸಾ ಸ್ಥಲೇಕರ್ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಹೀರ್ ಅಬ್ಬಾಸ್ 2020ರ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಕಾಲೀಸ್ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಹಾಗೂ 250ಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಕಾಲೀಸ್ 18 ವರ್ಷದ ವೃತ್ತಿ ಜೀವನದಲ್ಲಿ 2 ಮಾದರಿಯ ಕ್ರಿಕೆಟ್ನಿಂದ 25 ಸಾವಿರಕ್ಕೂ ಹಾಗೂ 600ಕ್ಕೂ ಹೆಚ್ಚುಪಡೆದಿದ್ದಾರೆ.
-
🌟 Jacques Kallis
— ICC (@ICC) August 23, 2020 " class="align-text-top noRightClick twitterSection" data="
🌟 Lisa Sthalekar
🌟 Zaheer Abbas
The 2020 #ICCHallOfFame inductees 👏 https://t.co/Pa5TQEvk2C
">🌟 Jacques Kallis
— ICC (@ICC) August 23, 2020
🌟 Lisa Sthalekar
🌟 Zaheer Abbas
The 2020 #ICCHallOfFame inductees 👏 https://t.co/Pa5TQEvk2C🌟 Jacques Kallis
— ICC (@ICC) August 23, 2020
🌟 Lisa Sthalekar
🌟 Zaheer Abbas
The 2020 #ICCHallOfFame inductees 👏 https://t.co/Pa5TQEvk2C
ಆಸ್ಟ್ರೇಲಿಯಾ ಲಿಸಾ ಸ್ಥಲೇಕರ್ ಆಸ್ಟ್ರೇಲಿಯಾ ತಂಡದ 2 ಏಕದಿನ ವಿಶ್ವಕಪ್(2005 ಮತ್ತು 2013) ಹಾಗೂ 2 ಟಿ20 ವಿಶ್ವಕಪ್(2010 ಮತ್ತು 2012) ತಂಡದಲ್ಲಿ ಆಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 100 ರನ್ ಹಾಗೂ 100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. 2001ರಲ್ಲಿ ಪದಾರ್ಪಣೆ ಮಾಡಿದ್ದ ಅವರು 2013 ರಲ್ಲಿ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದರು. ಒಟ್ಟಾರೆ 187 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅವರು 4000 ರನ್ ಹಾಗೂ 200ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು 934 ದಿನಗಳಕಾಲ ಆಲ್ರೌಂಡರ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದರು.
-
🌟 ICC Hall of Fame 2020: Zaheer Abbas 🇵🇰
— ICC (@ICC) August 23, 2020 " class="align-text-top noRightClick twitterSection" data="
💪 Nicknamed ‘Run Machine’ for his big scores
🔥 First batsman to score 5x💯 in successive internationals
👏 Only Asian batsman to score 100 first-class centuries
An icon of the sport! pic.twitter.com/SQ8FvEta9g
">🌟 ICC Hall of Fame 2020: Zaheer Abbas 🇵🇰
— ICC (@ICC) August 23, 2020
💪 Nicknamed ‘Run Machine’ for his big scores
🔥 First batsman to score 5x💯 in successive internationals
👏 Only Asian batsman to score 100 first-class centuries
An icon of the sport! pic.twitter.com/SQ8FvEta9g🌟 ICC Hall of Fame 2020: Zaheer Abbas 🇵🇰
— ICC (@ICC) August 23, 2020
💪 Nicknamed ‘Run Machine’ for his big scores
🔥 First batsman to score 5x💯 in successive internationals
👏 Only Asian batsman to score 100 first-class centuries
An icon of the sport! pic.twitter.com/SQ8FvEta9g
ಏಷ್ಯಾದಲ್ಲಿ 100 ಪ್ರಥಮ ದರ್ಜೆ ಶತಕ ಸಿಡಿಸಿದ ವಿಶ್ವದಾಖಲೆ ಹೊಂದಿರುವ ಪಾಕಿಸ್ತಾನದ ಜಹೀರ್ ಅಬ್ಬಾಸ್ ಕೂಡ ಐಸಿಸಿ ಹಾಲ್ ಆಫ್ ಫೇಮ್ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಒಂದೇ ಪಂದ್ಯದ 2 ಇನ್ನಿಂಗ್ಸ್ಗಳಲ್ಲಿ 8 ಬಾರಿ ಶತಕ ಸಿಡಿಸಿದ ದಾಖಲೆ ಹಾಗೂ ಪಂದ್ಯದ ಒಂದು ಇನ್ನಿಂಗ್ಸ್ನಲ್ಲಿ ದ್ವಿಶತಕ ಹಾಗೂ ಮತ್ತೊಂದು ಇನ್ನಿಂಗ್ಸ್ನಲ್ಲಿ ಶತಕವನ್ನು 4 ಪಂದ್ಯಗಳಲ್ಲಿ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಸತತ 3 ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಖ್ಯಾತಿಯೂ ಅವರ ಹೆಸರಿನಲ್ಲಿದೆ.
-
🌟 ICC Hall of Fame 2020: Lisa Sthalekar 🇦🇺
— ICC (@ICC) August 23, 2020 " class="align-text-top noRightClick twitterSection" data="
🏆 ODI World Cup winner in 2005 & 2013
🏆 T20 World Cup winner in 2010 & 2012
🥇 First woman to achieve the ODI double of 1000 runs and 100 wickets
A true ambassador of the game! pic.twitter.com/Qt3ZKVH11f
">🌟 ICC Hall of Fame 2020: Lisa Sthalekar 🇦🇺
— ICC (@ICC) August 23, 2020
🏆 ODI World Cup winner in 2005 & 2013
🏆 T20 World Cup winner in 2010 & 2012
🥇 First woman to achieve the ODI double of 1000 runs and 100 wickets
A true ambassador of the game! pic.twitter.com/Qt3ZKVH11f🌟 ICC Hall of Fame 2020: Lisa Sthalekar 🇦🇺
— ICC (@ICC) August 23, 2020
🏆 ODI World Cup winner in 2005 & 2013
🏆 T20 World Cup winner in 2010 & 2012
🥇 First woman to achieve the ODI double of 1000 runs and 100 wickets
A true ambassador of the game! pic.twitter.com/Qt3ZKVH11f
ಈ ಮೂವರು ದಿಗ್ಗಜರಿಗೆ ಕಾಮೆಂಟೇಟರ್ ಅಲನ್ ವಿಲ್ಕಿನ್ಸ್ ನಡೆಸಿಕೊಟ್ಟ ಹಾಗೂ ಸುನಿಲ್ ಗವಾಸ್ಕರ್, ಮೆಲನಿ ಜೋನ್ಸ್ ಹಾಗೂ ಶಾನ್ ಪೊಲಕ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಐಸಿಸಿ ಹಾಲ್ ಆಫ್ ಫೇಮ್ ಗೌರವ ಪಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿ ಕಡಿಮೆ ಎಂದರೂ 5 ವರ್ಷ ಕಳೆದಿರಬೇಕು.
ಕಳೆದ ವರ್ಷ ಭಾರತದ ಸಚಿನ್ ತೆಂಡೂಲ್ಕರ್, ಅಲೆನ್ ಡೊನಾಲ್ಡ್ ಹಾಗೂ ಕ್ಯಾಥರಿನ್ ಫಿಟ್ಜ್ಫ್ಯಾಟ್ರಿಟ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು.
-
🌟 ICC Hall of Fame 2020: Jacques Kallis 🇿🇦
— ICC (@ICC) August 23, 2020 " class="align-text-top noRightClick twitterSection" data="
🔥 10,000 runs and 200 wickets in both Tests and ODIs
🏅 Record 23 Player of the Match awards in Tests
🏏 South Africa's highest run-getter in Tests and ODIs
💪 An all-round legend pic.twitter.com/5sDPlaCcQX
">🌟 ICC Hall of Fame 2020: Jacques Kallis 🇿🇦
— ICC (@ICC) August 23, 2020
🔥 10,000 runs and 200 wickets in both Tests and ODIs
🏅 Record 23 Player of the Match awards in Tests
🏏 South Africa's highest run-getter in Tests and ODIs
💪 An all-round legend pic.twitter.com/5sDPlaCcQX🌟 ICC Hall of Fame 2020: Jacques Kallis 🇿🇦