ETV Bharat / sports

40 ಲಕ್ಷ ದಾಟಿದ ಇನ್​​​ಸ್ಟಾಗ್ರಾಂ ಪಾಲೋವರ್ಸ್​ ಸಂಖ್ಯೆ: ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎಂದ ರಿಷಭ್ ಪಂತ್​ - ರಿಷಭ್ ಪಂತ್ ಲೇಟೆಸ್ಟ್​ ನ್ಯೂಸ್​

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಅಜೇಯ 89 ರನ್ ​ಗಳಿಸಿ ಐತಿಹಾಸಿಕ ಸರಣಿ ಜಯಕ್ಕೆ ಕಾರಣರಾಗಿದ್ದ ಪಂತ್ ದೇಶಾದ್ಯಂತ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ ಇನ್​ಸ್ಟಾಗ್ರಾಂ​ ಫಾಲೋವರ್ಸ್ ಸಂಖ್ಯೆ 4 ಮಿಲಿಯನ್ ​ದಾಟಿರುವುದಕ್ಕೆ ಹೃದಯ​ಸ್ಪರ್ಶಿ ಸಂದೇಶವನ್ನು ಹಂಚಿಕೊಂಡಿದ್ದಾರೆ.

Rishabh Pant
ರಿಷಭ್ ಪಂತ್​
author img

By

Published : Jan 26, 2021, 9:21 PM IST

ನವದೆಹಲಿ: ಇನ್​​ಸ್ಟಾಗ್ರಾಂ​ನಲ್ಲಿ ಫಾಲೋವರ್​ ಸಂಖ್ಯೆ 40 ಲಕ್ಷ ದಾಟಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಭಾರತ ತಂಡದ ಯುವ ವಿಕೆಟ್​ ಕೀಪರ್, ಬ್ಯಾಟ್ಸ್​ಮನ್ ರಿಷಭ್ ಪಂತ್, ಹಲವು ಜರ್ಸಿ ತೊಟ್ಟ ಫೋಟೋಗಳ ಸಂಯೋಜನೆ ಇರುವ ವಿಡಿಯೋವನ್ನು ಶೇರ್​ ಮಾಡಿಕೊಂಡು ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಅಜೇಯ 89 ರನ್ ​ಗಳಿಸಿ ಐತಿಹಾಸಿಕ ಸರಣಿ ಜಯಕ್ಕೆ ಕಾರಣರಾಗಿದ್ದ ಪಂತ್ ದೇಶಾದ್ಯಂತ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ ಇನ್​ಸ್ಟಾಗ್ರಾಂ​ ಫಾಲೋವರ್ಸ್ ಸಂಖ್ಯೆ 4 ಮಿಲಿಯನ್ ​ದಾಟಿರುವುದಕ್ಕೆ ಹೃದಯ​ಸ್ಪರ್ಶಿ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಪಂತ್ ತಾವು ಭಾರತದ ಪರ ತೊಟ್ಟಿರುವ ಮೂರು ಮಾದರಿಯ ಜರ್ಸಿಗಳು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಜರ್ಸಿಯನ್ನು ತೊಟ್ಟಿರುವ ಫೋಟೋಗಳನ್ನು ಸೇರಿಸಿದ್ದಾರೆ. "ಇಲ್ಲಿಯವರೆಗೆ ಸಾಕಷ್ಟು ಪ್ರಯಾಣ ಮಾಡಿದ್ದು, ಇದರಲ್ಲಿ ಏರಿಳಿತದ ನ್ಯಾಯಯುತ ಪಾಲಿದೆ. ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಶುಭಾಶಯಗಳಿಗಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ. ಮುಂದಿನ ಮೈಲಿಗಲ್ಲು ಕಡೆಗೆ ಸಾಗುತ್ತಿದ್ದು, ನಿಮ್ಮ ಬೆಂಬಲ ಹೀಗೆ ಮುಂದುವರಿಯುವಂತೆ ನೋಡಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್ ಸರಣಿಗೂ ಮುನ್ನ ಧೋನಿ ಜತೆ ಸೇರಿ ಸಮಯ ಕಳೆಯುತ್ತಿರುವ ರಿಷಭ್ ಪಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.