ETV Bharat / sports

ಇರ್ಫಾನ್​ ಪಠಾಣ್​ಗೂ ಕೊರೊನಾ.. 4ಕ್ಕೇರಿದ ಭಾರತ ಲೆಜೆಂಡ್ಸ್​ ತಂಡದ ಸೋಂಕಿತರ ಸಂಖ್ಯೆ! - ಇಂಡಿಯಾ ಲೆಜೆಂಡ್ಸ್ ತಂಡ

ನಮ್ಮ ಮನೆಯಲ್ಲೇ ಐಸೊಲೇಟ್​ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ದಯವಿಟ್ಟು ತಾವಾಗಿಯೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಈ ಸಂದರ್ಭದಲ್ಲಿ ಎಲ್ಲರೂ ಮಾಸ್ಕ್​ ಧರಿಸಿ ಮತ್ತು ಸಾಮಾಜಿಕ ಅಂತರ ಕಾಪಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ..

ಇರ್ಫಾನ್​ ಪಠಾಣ್​ಗೂ ಕೊರೊನಾ
ಇರ್ಫಾನ್​ ಪಠಾಣ್​ಗೂ ಕೊರೊನಾ
author img

By

Published : Mar 29, 2021, 11:03 PM IST

ಮುಂಬೈ : ಇತ್ತೀಚೆಗೆ ಮುಗಿದ ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್ ಟೂರ್ನಿಯಲ್ಲಿ ಚಾಂಪಿಯನ್​ ಭಾರತ ಲೆಜೆಂಡ್ ತಂಡದ ಭಾಗವಾಗಿದ್ದ ಇರ್ಫಾನ್​ ಪಠಾಣ್​ಗೆ ಕೋವಿಡ್ ಸೋಂಕು ತಗುಲಿದೆ.

ಮಾರಕ ವೈರಸ್ ಈ​ ಮೊದಲು ಭಾರತ ಲೆಜೆಂಡ್​ ತಂಡದ ನಾಯಕ ಸಚಿನ್ ತೆಂಡೂಲ್ಕರ್​ಗೆ ತಗುಲಿತ್ತು. ನಂತರ ಅವರೊಂದಿಗೆ ರೂಮ್ ಹಂಚಿಕೊಂಡಿದ್ದ ಯೂಸುಫ್ ಪಠಾಣ್ ಮತ್ತು ಎಸ್​ ಬದ್ರಿನಾಥ್‌ಗೂ ಕೋವಿಡ್-19 ಸೋಂಕು ದೃಢಪಟ್ಟಿತ್ತು.

ಇದೀಗ ತಂಡದಲ್ಲಿದ್ದ ಯೂಸುಫ್ ಪಠಾಣ್ ಸಹೋದರ ಇರ್ಫಾನ್ ಪಠಾಣ್​ಗೂ ಕೂಡ ಕೊರೊನಾ ಸೋಂಕು ತಗುಲಿದೆ. ಈ ವಿಚಾರವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ತಿಳಿಸಿದ್ದಾರೆ. "ನಾನು ಯಾವುದೇ ರೋಗಲಕ್ಷಣಗಳಿಲ್ಲದೆ ಕೋವಿಡ್-19 ಪರೀಕ್ಷೆಯಲ್ಲಿ ಸಕರಾತ್ಮಕ ವರದಿ ಪಡೆದಿದ್ದೇನೆ.

ನಮ್ಮ ಮನೆಯಲ್ಲೇ ಐಸೊಲೇಟ್​ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ದಯವಿಟ್ಟು ತಾವಾಗಿಯೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಈ ಸಂದರ್ಭದಲ್ಲಿ ಎಲ್ಲರೂ ಮಾಸ್ಕ್​ ಧರಿಸಿ ಮತ್ತು ಸಾಮಾಜಿಕ ಅಂತರ ಕಾಪಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ" ಎಂದು ಪಠಾಣ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ:ಸಚಿನ್​ ಬೆನ್ನಲ್ಲೇ ರೋಡ್​ ಸೇಫ್ಟಿ ಟೂರ್ನಿಯಲ್ಲಿ ಭಾಗವಹಿಸಿದ್ದ ಪಠಾಣ್​ಗೂ ಕೊರೊನಾ ದೃಢ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.