ETV Bharat / sports

ನಿಧಾನಗತಿ ಬೌಲಿಂಗ್​​: ಮುಂಬೈ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ದಂಡ

ಇಂಡಿಯನ್​ ಪ್ರೀಮಿಯರ್​ ಲೀಗ್​ನ 12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ದಂಡ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ರೋಹಿತ್​ ಶರ್ಮಾ ಈ ಶಿಕ್ಷೆಗೆ ಒಳಗಾಗಿದ್ದಾರೆ.

ರೋಹಿತ್​ ಶರ್ಮಾ
author img

By

Published : Mar 31, 2019, 6:42 AM IST

ಮೊಹಾಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿರುವುದಕ್ಕಾಗಿ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ದಂಡ ವಿಧಿಸಲಾಗಿದೆ.

ಪಂದ್ಯದ ವೇಳೆ ನಿಧಾನಗತಿ ಬೌಲಿಂಗ್​ ಮಾಡಿ ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಈ ಕಾರಣಕ್ಕಾಗಿ 12 ಲಕ್ಷ ರೂ ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಮುಂಬೈ 20 ಓವರ್​ಗಳಲ್ಲಿ 7ವಿಕೆಟ್​ ಕಳೆದುಕೊಂಡು 176ರನ್​ಗಳಿಕೆ ಮಾಡಿತು. ಇದರ ಬೆನ್ನತ್ತಿದ ಪಂಜಾಬ್​ ತಂಡ ಸುಲಭ ಗೆಲುವಿನತ್ತ ಸಾಗಿದ್ದಾಗ, ಗೊಂದಲಕ್ಕೊಳಗಾದ ರೋಹಿತ್​ ಶರ್ಮಾ ನಿಧಾನಗತಿ ಬೌಲಿಂಗ್​ ಮಾಡಿಸಿದ್ದಾರೆ. ಹೀಗಾಗಿ ದಂಡ ಹಾಕಲಾಗಿದೆ.

ಇದರ ಮಧ್ಯೆ ಕೂಡ ಪಂಜಾಬ್​ 18.4 ಓವರ್​ಗಳಲ್ಲಿ ಕೇವಲ 2ವಿಕೆಟ್​ ಕಳೆದುಕೊಂಡು 177ರನ್​ಗಳಿಕೆ ಮಾಡಿ ಗೆಲುವು ದಾಖಲು ಮಾಡಿತು. ಇನ್ನು 12ನೇ ಆವೃತ್ತಿ ಐಪಿಎಲ್​​ನಲ್ಲಿ ಇದೇ ಮೊದಲ ಬಾರಿಗೆ ತಂಡದ ಕ್ಯಾಪ್ಟನ್​ಗೆ ದಂಡ ವಿಧಿಸಲಾಗಿದೆ.

Intro:Body:

ಮೊಹಾಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿರುವ ಕಾರಣಕ್ಕಾಗಿ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ದಂಡ ವಿಧಿಸಲಾಗಿದೆ.

ಪಂದ್ಯದ ವೇಳೆ ನಿಧಾನಗತಿ ಬೌಲಿಂಗ್​ ಮಾಡಿ ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ 12 ಲಕ್ಷ ರೂ ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಮುಂಬೈ 20 ಓವರ್​ಗಳಲ್ಲಿ 7ವಿಕೆಟ್​ ಕಳೆದುಕೊಂಡು 176ರನ್​ಗಳಿಕೆ ಮಾಡಿತು. ಇದರ ಬೆನ್ನತ್ತಿದ ಪಂಜಾಬ್​ ತಂಡ ಸುಲಭ ಗೆಲುವಿನತ್ತ ಸಾಗಿದ್ದಾಗ, ಗೊಂದಲಕ್ಕೊಳಗಾದ ರೋಹಿತ್​ ಶರ್ಮಾ ನಿಧಾನಗತಿ ಬೌಲಿಂಗ್​ ಮಾಡಿಸಿದ್ದಾರೆ.

ಇದರ ಮಧ್ಯೆ ಕೂಡ ಪಂಜಾಬ್​ 18.4 ಓವರ್​ಗಳಲ್ಲಿ ಕೇವಲ 2ವಿಕೆಟ್​ ಕಳೆದುಕೊಂಡು 177ರನ್​ಗಳಿಕೆ ಮಾಡಿ ಗೆಲುವು ದಾಖಲು ಮಾಡಿತು. ಇನ್ನು 12ನೇ ಆವೃತ್ತಿ ಐಪಿಎಲ್​​ನಲ್ಲಿ ಇದೇ ಮೊದಲ ಬಾರಿಗೆ ತಂಡದ ಕ್ಯಾಪ್ಟನ್​ಗೆ ದಂಡ ವಿಧಿಸಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.