ETV Bharat / sports

ಐಪಿಎಲ್​ ಹರಾಜಿನಲ್ಲಿ ವಿದೇಶಿ ಪ್ಲೇಯರ್ಸ್​ಗೆ ಬಂಪರ್​... ಕೋಟಿ ಕೋಟಿ ರೂ.ಗೆ ಬಿಕರಿ!

author img

By

Published : Feb 18, 2021, 5:23 PM IST

ಇಂಡಿಯನ್​ ಪ್ರೀಮಿಯರ್ ಲೀಗ್​ನ ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಪ್ಲೇಯರ್ಸ್ ಜಾಕ್​ಪಾಟ್ ಹೊಡೆದಿದ್ದು, ಕೆಲ ಆಟಗಾರರು ಉಹೆಗೂ ಮೀರಿ ಖರೀದಿಯಾಗಿದ್ದಾರೆ. ವಿಶೇಷವಾಗಿ ಇದೇ ಮೊದಲ ಸಲ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ ಆಸ್ಟ್ರೇಲಿಯಾದ ಜೇ ರಿಚರ್ಡ್ಸನ್​ ಬರೋಬ್ಬರಿ 14 ಕೋಟಿ ರೂ.ಗೆ ಸೇಲ್​ ಅಗಿದ್ದಾರೆ.

IPL 2021 Auction
IPL 2021 Auction

ಚೆನ್ನೈ: ಇಂಡಿಯನ್​ ಪ್ರೀಮಿಯರ್ ಲೀಗ್​ ಟಿ-20 ಲೀಗ್​ನ 14ನೇ ಆವೃತ್ತಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ವಿವಿಧ ಪ್ರಾಂಚೈಸಿಗಳು ತಮ್ಮ ತಂಡ ಬಲಿಷ್ಠಗೊಳಿಸುವ ಉದ್ದೇಶದಿಂದ ಸ್ಟಾರ್​ ಪ್ಲೇಯರ್ಸ್ ಮೇಲೆ ಕಣ್ಣು ಹಾಕಿ ಖರೀದಿ ಮಾಡುತ್ತಿವೆ.

ಹರಾಜು ಪ್ರಕ್ರಿಯೆಯಲ್ಲಿ ವಿವಿಧ ಪ್ರಾಂಚೈಸಿಗಳು ವಿದೇಶಿ ಆಟಗಾರರ ಖರೀದಿ ಮಾಡ್ತಿದ್ದು, ಪ್ರಮುಖವಾಗಿ ಆಸ್ಟ್ರೇಲಿಯಾ ಪ್ಲೇಯರ್ಸ್ ಜಾಕ್​ಪಾಟ್​ ಹೊಡೆದಿದ್ದಾರೆ.

ವಿದೇಶಿ ಪ್ಲೇಯರ್ಸ್​​ಗೆ ಜಾಕ್​ಪಾಟ್​

  • ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್,​​ 16.25 ಕೋಟಿ (ರಾಜಸ್ಥಾನ ರಾಯಲ್ಸ್​)
  • ಆಸ್ಟ್ರೇಲಿಯಾದ ಗ್ಲೇನ್​ ಮ್ಯಾಕ್ಸ್​ವೆಲ್​, 14.25 ಕೋಟಿ ರೂ (ಆರ್​ಸಿಬಿ)
  • ಆಸ್ಟ್ರೇಲಿಯಾದ ಜೇ​ ರಿಚರ್ಡ್ಸನ್,​​ 14 ಕೋಟಿ ರೂ (ಪಂಜಾಬ್​)
  • ಆಸ್ಟ್ರೇಲಿಯಾದ ನಾಥನ್​ ಕೌಲ್ಟರ್​ ನೆಲ್​, 5 ಕೋಟಿ ರೂ. (ಮುಂಬೈ)
  • ಇಂಗ್ಲೆಂಡ್​ ಮೊಯಿನ್ ಅಲಿ, 7 ಕೋಟಿ ರೂ (ಚೆನ್ನೈ ಸೂಪರ್ ಕಿಂಗ್ಸ್​)
  • ನ್ಯೂಜಿಲ್ಯಾಂಡ್​ನ ಆಡಂ ಮಿಲ್ನೆ, 3.20 ಕೋಟಿ ರೂ (ಮುಂಬೈ ಇಂಡಿಯನ್ಸ್​)
  • ಬಾಂಗ್ಲಾದೇಶದ ಶಕೀಬ್ ಅಲ್​ ಹಸನ್​​, 3.20 ಕೋಟಿ ರೂ (ಕೊಲ್ಕತ್ತಾ)
  • ಆಸ್ಟ್ರೇಲಿಯಾದ ಸ್ವೀವ್​ ಸ್ಮಿತ್​​, 2.2 ಕೋಟಿ ರೂ (ಡೆಲ್ಲಿ ಕ್ಯಾಪಿಟಲ್ಸ್​​)
  • ಇಂಗ್ಲೆಂಡ್​ ಡೇವಿಡ್ ಮಲನ್​​, 1.5 ಕೋಟಿ (ಪಂಜಾಬ್​)
  • ಬಾಂಗ್ಲಾದೇಶದ ಮುಸ್ತಫಿಜುರ್​ ರೆಹಮಾನ್​ 1 ಕೋಟಿ ರೂ (ರಾಜಸ್ಥಾನ)

ಓದಿ: ಐಪಿಎಲ್​ ಹರಾಜು: ಗಮನ ಸೆಳೆದ ಶಾರೂಖ್ ಮಗ ಆರ್ಯನ್​, ಜೂಹಿ ಚಾವ್ಲಾ ಮಗಳು ಜಾನ್ವಿ!

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ ಬರುವ ಏಪ್ರಿಲ್- ಮೇ ತಿಂಗಳಲ್ಲಿ ನಡೆಯಲಿದ್ದು, ಅದಕ್ಕಾಗಿ ಎಲ್ಲ ಪ್ರಾಂಚೈಸಿಗಳು ತಮ್ಮ ತಮ್ಮ ತಂಡ ಬಲಿಷ್ಠ ಮಾಡಿಕೊಳ್ಳುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.